Lovvisu Nanna Kissisu Lyrics

ಲವ್ವಿಸ್ಸೂ ನನ್ನ ಕಿಸ್ಸಿಸ್ಸೂ Lyrics

in Ondagona Baa

in ಒಂದಾಗೋಣ ಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖಿ ಸಖಿ ಪ್ರಾಣಸಖಿ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖ ಸಖ ಪ್ರಾಣಸಖ

ಎಲ್ಲಿದ್ದರೇನಂತೆ ರೋಮಿಂಗಾಯಣ
ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…

|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖ ಸಖ ಪ್ರಾಣಸಖ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖಿ ಸಖಿ ಪ್ರಾಣಸಖಿ…||

ಕನಸನೆಲ್ಲಾ ಕೂಡಿಸು
ಏಣಿಯಂತೆ ಪೇರಿಸು
ಮೊದಲಿರುಳಿನಲಿ ನನಗೊಪ್ಪಿಸು
ಕನಸ್ಸಿಗೆ ನನ್ನ ಸಿಂಗಾಗಿಸು
ನಿನ್ನಾ ಅಮಲುಗಣ್ಣ… ಮುತ್ತಣ್ಣ
ಈ ಮೈಯಿಗೆ ರವಾನ್ಸು ರವಾನ್ಸು
ರವಾನ್ಸು ರವಾನ್ಸು

ಎಲ್ಲಿದ್ದರೇನಂತೆ ರೋಮಿಂಗಾಯಣ
ಹಾಂ ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…
 
|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖಿ ಸಖಿ ಪ್ರಾಣಸಖಿ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖ ಸಖ ಪ್ರಾಣಸಖ…||
 
ಲವ್ ಇರದ ಲೋಕವಾ
ಒಂದು ಬಾರಿ ಥಿಂಕಿಸು 
ಅಯ್ಯಯ್ಯೋ ಬೇಡ ಆಲಂಗಿಸು
ನನ್ ತಪ್ಪನೆಲ್ಲಾ ಸೆನ್ಸಾರಿಸು 
ಶಬ್ಬಾಷ್ ಹೃದಯದರಸಿ ಓಗಾಯ್ಸು
ಡಯಾನಾ ಓಗಾಯ್ಸು ಓಗಾಯ್ಸು
ಜಮಾಯ್ಸು ಲಗಾಯ್ಸು
 
ಎಲ್ಲಿದ್ದರೇನಂತೆ ರೋಮಿಂಗಾಯಣ
ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…

|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖ ಸಖ ಪ್ರಾಣಸಖ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖಿ ಸಖಿ ಪ್ರಾಣಸಖಿ…||

ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖಿ ಸಖಿ ಪ್ರಾಣಸಖಿ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖ ಸಖ ಪ್ರಾಣಸಖ

ಎಲ್ಲಿದ್ದರೇನಂತೆ ರೋಮಿಂಗಾಯಣ
ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…

|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖ ಸಖ ಪ್ರಾಣಸಖ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖಿ ಸಖಿ ಪ್ರಾಣಸಖಿ…||

ಕನಸನೆಲ್ಲಾ ಕೂಡಿಸು
ಏಣಿಯಂತೆ ಪೇರಿಸು
ಮೊದಲಿರುಳಿನಲಿ ನನಗೊಪ್ಪಿಸು
ಕನಸ್ಸಿಗೆ ನನ್ನ ಸಿಂಗಾಗಿಸು
ನಿನ್ನಾ ಅಮಲುಗಣ್ಣ… ಮುತ್ತಣ್ಣ
ಈ ಮೈಯಿಗೆ ರವಾನ್ಸು ರವಾನ್ಸು
ರವಾನ್ಸು ರವಾನ್ಸು

ಎಲ್ಲಿದ್ದರೇನಂತೆ ರೋಮಿಂಗಾಯಣ
ಹಾಂ ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…
 
|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖಿ ಸಖಿ ಪ್ರಾಣಸಖಿ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖ ಸಖ ಪ್ರಾಣಸಖ…||
 
ಲವ್ ಇರದ ಲೋಕವಾ
ಒಂದು ಬಾರಿ ಥಿಂಕಿಸು 
ಅಯ್ಯಯ್ಯೋ ಬೇಡ ಆಲಂಗಿಸು
ನನ್ ತಪ್ಪನೆಲ್ಲಾ ಸೆನ್ಸಾರಿಸು 
ಶಬ್ಬಾಷ್ ಹೃದಯದರಸಿ ಓಗಾಯ್ಸು
ಡಯಾನಾ ಓಗಾಯ್ಸು ಓಗಾಯ್ಸು
ಜಮಾಯ್ಸು ಲಗಾಯ್ಸು
 
ಎಲ್ಲಿದ್ದರೇನಂತೆ ರೋಮಿಂಗಾಯಣ
ಯಾರಿದ್ದರೇನಂತೆ ರೋಮ್ಯಾನ್ಸಾಯಣ
ಇಂಗ್ಲೀಷೋ, ಕಂಗ್ಲೀಷೋ
ಇಂಗ್ಲೀಷೋ, ಕಂಗ್ಲೀಷೋ
ಲವ್ವೋ ಲವ್ವಂತಾ
ಡ್ರಿಮಾಯ್ಸು… ಡ್ರಿಮಾಯ್ಸು…

|| ಲವ್ವಿಸು ನನ್ನ ಕಿಸ್ಸಿಸು ನನ್ನ
ಸಖ ಸಖ ಪ್ರಾಣಸಖ
ಹಗ್ಗಿಸು ನನ್ನ ಸ್ವಿಂಗಿಸು ನನ್ನ
ಸಖಿ ಸಖಿ ಪ್ರಾಣಸಖಿ…||

Lovvisu Nanna Kissisu song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by Rajesh, Mahalakshmi, Music Composed by Hamsalekha, film is Directed by Udayashankar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ