ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ಆ…ಹಾ…ಆ….ಹ…..
ಆ…ಹಾ…ಆ….ಹ…..
ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ಬೆಳ್ಳಾನೆ ಬೆಳದಿಂಗಳಲ್
ಉಂಡೆದ್ದು ಉಳ್ಳಾಡೋದು
ಬಣವೆಯ ಮೆದ್ದೇಲಿ
ಗಂಡನ್ನ ಮುದ್ದಾಡೋದು ...
ಆಹಾ... ಆಹಾ....
ಆಹಾ... ಆಹಾ....
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಆಹಾ... ಆಹಾ.... ಹೇ... ಹೇ....
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಮಾವಿನ ಸೀಕರಣೆ ಹಾಲಲ್ಲಿ ಜಗಿಯುತಿದ್ರೆ
ಆಹಾ... ಆಹಾ.... ಹೇ... ಹೇ....
ತೇಗುವ ಹಳ್ಳಿಯ ಹೈದನ್ನ ತಬ್ಬುತಿದ್ರೆ
ಆಹಾ... ಆಹಾ.... ಆಹಾ... ಆಹಾ....
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಆಹಾ... ಆಹಾ....
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಕೆನೆಗಟ್ಟಿದ್ಮೊಸರಲ್ಲಿ ಅದ್ದಿ ಅದ್ದಿ ಅಗಿತಿದ್ರೆ
ಆಹಾ... ಆಹಾ.... ಆಹಾ... ಆಹಾ....
ಈರುಳ್ಳಿ ಚೂರನ್ನ ಕಲಕ ಕಲಕ ಕಡಿತಿದ್ರೆ
ಆಹಾ... ಆಹಾಹಾ.... ಹೇ...
ಆಹಾ... ಆಹಾ.... ಆಹಾ... ಆಹಾ....
ಕೆನ್ನೆ ಕಿತ್ತಳೆ ಕಣ್ಣು ನೇರಳೆ
ಅಧರ ಅಂಜೂರ ನಿನ್ನದು
ಸೇಬು ಗಲ್ಲದ ಮೇಲೆ ಚೆಲ್ಲಿದ
ನಗೆಯ ಕಿರಣವೇ ನಿನ್ನದು
ಮಾಗಿದ್ ಹಣ್ಣಿನ ಮಿಂಚು ಹೊನ್ನಿನ
ಮೈ ಬಣ್ಣವೇ ನಿನ್ನದು
ಘಮ್ ಎನ್ನುವ ರಾಗರಸಗಳಾ
ತನುವ ತೋಟವೇ ನಿನ್ನದು
ನಿನ್ನಂದನ್ನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ಆಹಾ... ಆಹಾ.... ಆಹಾ... ಆಹಾ....
ಹೇ…ನಿನ್ನಂದನ್ನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ಅಂಗಾಂಗನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ನಿನ್ನ ರಸಾಯನವ ಮಾಡ್ಕೊಂಡು
ತಿನ್ನುತ್ತಿದ್ರೆ ಆಹಾ...
ಪ್ರೀತಿಯ ರುಚಿಯೇರಿ ತಲೆಯೆಲ್ಲ
ಜಿಮ್ಗುಟ್ಟಿದ್ರೆ……. ಆಹಾ... ಆಹಾ....
ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ಆ…ಹಾ…ಆ….ಹ…..
ಆ…ಹಾ…ಆ….ಹ…..
ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ರಾಗಿಯ ಮುದ್ದೆ ಮುರ್ಸಿ
ಉಪ್ಪೇಸ್ರಿನ ಖಾರಾ ಕಲ್ಸಿ
ಬೆಳ್ಳಾನೆ ಬೆಳದಿಂಗಳಲ್
ಉಂಡೆದ್ದು ಉಳ್ಳಾಡೋದು
ಬಣವೆಯ ಮೆದ್ದೇಲಿ
ಗಂಡನ್ನ ಮುದ್ದಾಡೋದು ...
ಆಹಾ... ಆಹಾ....
ಆಹಾ... ಆಹಾ....
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಆಹಾ... ಆಹಾ.... ಹೇ... ಹೇ....
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಪಿಂಡಿಯ ಬೆಲ್ಲ ಕುಟ್ಟಿ
ಹೆಂಚಗಲ ಒಬ್ಬಟ್ ತಟ್ಟಿ
ಮಾವಿನ ಸೀಕರಣೆ ಹಾಲಲ್ಲಿ ಜಗಿಯುತಿದ್ರೆ
ಆಹಾ... ಆಹಾ.... ಹೇ... ಹೇ....
ತೇಗುವ ಹಳ್ಳಿಯ ಹೈದನ್ನ ತಬ್ಬುತಿದ್ರೆ
ಆಹಾ... ಆಹಾ.... ಆಹಾ... ಆಹಾ....
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಆಹಾ... ಆಹಾ....
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಜೋಳದ ರೊಟ್ಟಿ ತಟ್ಟಿ
ಉಚ್ಚೆಳ್ ಚಟ್ನಿ ಕುಟ್ಟಿ
ಕೆನೆಗಟ್ಟಿದ್ಮೊಸರಲ್ಲಿ ಅದ್ದಿ ಅದ್ದಿ ಅಗಿತಿದ್ರೆ
ಆಹಾ... ಆಹಾ.... ಆಹಾ... ಆಹಾ....
ಈರುಳ್ಳಿ ಚೂರನ್ನ ಕಲಕ ಕಲಕ ಕಡಿತಿದ್ರೆ
ಆಹಾ... ಆಹಾಹಾ.... ಹೇ...
ಆಹಾ... ಆಹಾ.... ಆಹಾ... ಆಹಾ....
ಕೆನ್ನೆ ಕಿತ್ತಳೆ ಕಣ್ಣು ನೇರಳೆ
ಅಧರ ಅಂಜೂರ ನಿನ್ನದು
ಸೇಬು ಗಲ್ಲದ ಮೇಲೆ ಚೆಲ್ಲಿದ
ನಗೆಯ ಕಿರಣವೇ ನಿನ್ನದು
ಮಾಗಿದ್ ಹಣ್ಣಿನ ಮಿಂಚು ಹೊನ್ನಿನ
ಮೈ ಬಣ್ಣವೇ ನಿನ್ನದು
ಘಮ್ ಎನ್ನುವ ರಾಗರಸಗಳಾ
ತನುವ ತೋಟವೇ ನಿನ್ನದು
ನಿನ್ನಂದನ್ನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ಆಹಾ... ಆಹಾ.... ಆಹಾ... ಆಹಾ....
ಹೇ…ನಿನ್ನಂದನ್ನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ಅಂಗಾಂಗನೆಲ್ಲ ಕಲ್ಸಿ
ಮುತ್ತುಗಳ ಸುರ್ಸಿ ಬೆರ್ಸಿ
ನಿನ್ನ ರಸಾಯನವ ಮಾಡ್ಕೊಂಡು
ತಿನ್ನುತ್ತಿದ್ರೆ ಆಹಾ...
ಪ್ರೀತಿಯ ರುಚಿಯೇರಿ ತಲೆಯೆಲ್ಲ
ಜಿಮ್ಗುಟ್ಟಿದ್ರೆ……. ಆಹಾ... ಆಹಾ....
Ragi Mudde Murisi song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Udayashankar and film is released on 2003