ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ
ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ ಜುಂಜುಮ
ಜುಂಜುಮ ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ ನಮ್ಮಾ ಮನೆ
ತವರೊಳಗಿರೋ ಅರಮನೆ ಮನೆ
|| ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ||
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..
ಕಿಲ ಕಿಲ ಕಿಲ ಕಿಲನಗುವಿನಲೇ
ಮನೆ ಬಾಗಿಲ ತೋರಣವೋ
ಘಲ ಘಲ ಘಲ ಬಳೆಗಳ ಸಂಗೀತ
ಮನೆ ಮಂಗಳ ವಾದ್ಯಗಳೋ
ಸೌಂದರ್ಯವಿದೇ ಇಲ್ಲಿ ಓಲಾಡುತ
ಸಂತೋಷವಿದೆ ಇಲ್ಲಿ ತೇಲಾಡುತ
ಜುಮ ಜುಂಜುಮ
ಜುಂಜುಮ ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ ನಮ್ಮಾ ಮನೆ
ತವರೊಳಗಿರೋ ಅರಮನೆ ಮನೆ
|| ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ
ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ ||
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..
ಅನುರಾಗವೂ ಕೈಯಿಗೆ ಸಿಕ್ಕೋದಲ್ಲ
ನಮ್ಮ ಮನೆಯಲಿ ಸಿಕ್ಕುವುದು
ಲಾವಣ್ಯವೂ ಕಣ್ಣಿಗೆ ಕಾಣೋದಲ್ಲ
ಇಲ್ಲಿ ಮನಸಿಗೆ ದಕ್ಕುವುದು
ಪ್ರತಿ ನಗುವಿನಲೂ ಒಂದು ನಾದ ಇದೆ
ಆ ನಾದದಲೂ ಪ್ರೇಮ ವೇದ ಇದೆ
ಜುಮ ಜುಂಜುಮ ಜುಂಜುಮ
ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ
ನಮ್ಮಾ ಮನೆ
ರಸ ಭಾವದ ಹೆಣ್ಣಿನ ಗೋನೆ ಗೋನೆ
||ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ ಜುಂಜುಮ ಜುಂಜುಮ
ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ
ನಮ್ಮಾ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ
ಇಲ್ಲ ...
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..||
ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ
ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ ಜುಂಜುಮ
ಜುಂಜುಮ ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ ನಮ್ಮಾ ಮನೆ
ತವರೊಳಗಿರೋ ಅರಮನೆ ಮನೆ
|| ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ||
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..
ಕಿಲ ಕಿಲ ಕಿಲ ಕಿಲನಗುವಿನಲೇ
ಮನೆ ಬಾಗಿಲ ತೋರಣವೋ
ಘಲ ಘಲ ಘಲ ಬಳೆಗಳ ಸಂಗೀತ
ಮನೆ ಮಂಗಳ ವಾದ್ಯಗಳೋ
ಸೌಂದರ್ಯವಿದೇ ಇಲ್ಲಿ ಓಲಾಡುತ
ಸಂತೋಷವಿದೆ ಇಲ್ಲಿ ತೇಲಾಡುತ
ಜುಮ ಜುಂಜುಮ
ಜುಂಜುಮ ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ ನಮ್ಮಾ ಮನೆ
ತವರೊಳಗಿರೋ ಅರಮನೆ ಮನೆ
|| ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ
ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಒಂದಾಗಿದ್ದರೇ ಎಲ್ಲ
ಚಿಂತೆಗೆ ಜಾಗ ಇಲ್ಲ ||
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..
ಅನುರಾಗವೂ ಕೈಯಿಗೆ ಸಿಕ್ಕೋದಲ್ಲ
ನಮ್ಮ ಮನೆಯಲಿ ಸಿಕ್ಕುವುದು
ಲಾವಣ್ಯವೂ ಕಣ್ಣಿಗೆ ಕಾಣೋದಲ್ಲ
ಇಲ್ಲಿ ಮನಸಿಗೆ ದಕ್ಕುವುದು
ಪ್ರತಿ ನಗುವಿನಲೂ ಒಂದು ನಾದ ಇದೆ
ಆ ನಾದದಲೂ ಪ್ರೇಮ ವೇದ ಇದೆ
ಜುಮ ಜುಂಜುಮ ಜುಂಜುಮ
ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ
ನಮ್ಮಾ ಮನೆ
ರಸ ಭಾವದ ಹೆಣ್ಣಿನ ಗೋನೆ ಗೋನೆ
||ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ ...
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ ಇಲ್ಲ
ಕಷ್ಟ ನಷ್ಟ ಎಲ್ಲ ಹಾಲು ಸಕ್ಕರೆ ಬೆಲ್ಲ
ಏನೇ ಬರಲಿ ದಿನ ನಗು ನಗು
ನೀನಾಗಿ ಬಿಡು ಪುಟ್ಟ ಮಗು ಮಗು
ಜುಮ ಜುಂಜುಮ ಜುಂಜುಮ
ನಮ್ಮ ಮನೆ
ರೀಮ ಜಿಂಜಿಮ ಜಿಂಜಿಮ
ನಮ್ಮಾ ಮನೆ
ತೂಗಾಡೋ ತುಂಬಿದ ತೆನೆ ತೆನೆ
ಒಂದಾಗಿದ್ದರೇ ಎಲ್ಲ ಚಿಂತೆಗೆ ಜಾಗ
ಇಲ್ಲ ...
ತಂದನನಾ ತಾನನನ
ತಂದನನಾ ತಾನನನ..
ತಂದನನಾ ತಾನನನ
ತಂದನನಾ ತಾನನನ..||
Ondagiddare Ella song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Udayashankar and film is released on 2003