ಕರುಳ ಬಳ್ಳಿ ಸೋಕಿದರೆ
ಕಣ್ಣಲಿ ಸ್ವಾತಿ ಮುತ್ತಂತೆ
ತಲೆಮಾರುಗಳೆ ತಲೆಬಾಗಿ
ಮಕ್ಕಳ ನಗುವಿಗೆ ಮರುಳಾಗಿ
ನಲಿವುದೆ ನಂಟಿನ ಕಥೆಯಂತೆ
ಓ ಓ ಓ….ಓ ಓ ಓ…..
ಓ ಓ ಓ ಓ….ಓ ಓ ಓ ಓ ……
ಗಂಡು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಹೆಣ್ಣು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಗಂಡು : ನಿಮ್ಮ ಮನಸ್ಸಿಗೆ ಮುಪ್ಪಿಲ್ಲ
ಹೆಣ್ಣು : ನಿಮ್ಮ ಜೋಡಿಗೆ ಸಮವಿಲ್ಲ ..
ಓ ಓ ಓ ಓ ....ಓ ಓ ಓ ಓ…
ಗಂಡು : ಎಲ್ಲರ ಕಣ್ಣಲ್ಲೂ ಕಂಬನಿ ಉಂಟು
ಹೆಣ್ಣು : ನಗುವಿಗೂ ನೋವಿಗೂ ಅಲ್ಲಿಂದೆ ನಂಟು
ಗಂಡು : ಕರುಳಿನ ಭಾವ ಬಿರಿದು
ಹೆಣ್ಣು : ಬಂಧುಗಳ ಬಳ್ಳಿ ಬಿಗಿದು
ಗಂಡು : ಕರುಣೆಯ ನದಿ ಹರಿದು
ಹೆಣ್ಣು : ವಂಶಗಳ ಬೇರಿಗಿಳಿದು
ಗಂಡು : ಕಲ್ಲಿನ ಮನಸು ನೀರಾಗಿ
ಹೆಣ್ಣು : ಹೃದಯ ಹೂವಿನ ತೇರಾಗಿ
ಗಂಡು : ನಲಿವುದೆ ನಂಟಿನ ಕಥೆಯಂತೆ ...
ಓ ಓ ಓ ಓ ....ಓ ಓ ಓ ಓ…
|| ಗಂಡು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹೆಣ್ಣು : ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಗಂಡು : ಕುಕು ಕುಹೂಗಳು ನಾವೆಲ್ಲಾ
ಹೆಣ್ಣು : ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಗಂಡು : ಕುಕು ಕುಹೂಗಳು ನಾವೆಲ್ಲಾ…||
(ಸಂಭಾಷಣೆ : ಬೆಳ್ಳಿ ನೀನು ನನ್ ಪ್ರಾಣ ನನ್ ಸರ್ವಸ್ವ
ಈ ಲೋಕ ನೀನಿಲ್ದೇ ಶೂನ್ಯ
ಐ ಲವ್ ಯೂ ಐ ಲವ್ ಯೂ ....)
ಗಂಡು : ಮಾನವೇ ನಮ್ಮ ತಾತನ ಆಸ್ತಿ
ಹೆಣ್ಣು : ಕಳೆದರೆ ಇದನು ನಮಗಿದೆ ಶಾಸ್ತಿ
ಗಂಡು : ಊರಿಗೆ ವೀರ ರಾಘವಯ್ಯ
ಹೆಣ್ಣು : ನ್ಯಾಯಕೆ ನೀವೆ ರಾಮರಯ್ಯಾ
ಗಂಡು : ನಾವು ನಿಮ್ಮ ಹೆಜ್ಜೆಯ ಗುರುತಯ್ಯ
ಹೆಣ್ಣು : ನಿಮ್ ಹೆಸರ ಕಾಯುತೀವಯ್ಯಾ
ಗಂಡು : ಹಿರಿಯರು ಮಾಡಿದ ಪುಣ್ಯದಲಿ
ಹೆಣ್ಣು : ಕಿರಿಯರು ಉಳಿವರು ಲೋಕದಲಿ
ಗಂಡು : ಎನ್ನುವ ನುಡಿಯೇ ನಿಜವಂತೆ…
ಓ ಓ ಓ ಓ ....ಓ ಓ ಓ ಓ…
|| ಎಲ್ಲರು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ನಿಮ್ಮ ಮನಸಿಗೆ ಮುಪ್ಪಿಲ್ಲ….
ನಿಮ್ಮ ಜೋಡಿಗೆ ಸಮವಿಲ್ಲ….
ಓ ಓ ಓ ಓ ....ಓ ಓ ಓ ಓ…||
ಕರುಳ ಬಳ್ಳಿ ಸೋಕಿದರೆ
ಕಣ್ಣಲಿ ಸ್ವಾತಿ ಮುತ್ತಂತೆ
ತಲೆಮಾರುಗಳೆ ತಲೆಬಾಗಿ
ಮಕ್ಕಳ ನಗುವಿಗೆ ಮರುಳಾಗಿ
ನಲಿವುದೆ ನಂಟಿನ ಕಥೆಯಂತೆ
ಓ ಓ ಓ….ಓ ಓ ಓ…..
ಓ ಓ ಓ ಓ….ಓ ಓ ಓ ಓ ……
ಗಂಡು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಹೆಣ್ಣು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ಗಂಡು : ನಿಮ್ಮ ಮನಸ್ಸಿಗೆ ಮುಪ್ಪಿಲ್ಲ
ಹೆಣ್ಣು : ನಿಮ್ಮ ಜೋಡಿಗೆ ಸಮವಿಲ್ಲ ..
ಓ ಓ ಓ ಓ ....ಓ ಓ ಓ ಓ…
ಗಂಡು : ಎಲ್ಲರ ಕಣ್ಣಲ್ಲೂ ಕಂಬನಿ ಉಂಟು
ಹೆಣ್ಣು : ನಗುವಿಗೂ ನೋವಿಗೂ ಅಲ್ಲಿಂದೆ ನಂಟು
ಗಂಡು : ಕರುಳಿನ ಭಾವ ಬಿರಿದು
ಹೆಣ್ಣು : ಬಂಧುಗಳ ಬಳ್ಳಿ ಬಿಗಿದು
ಗಂಡು : ಕರುಣೆಯ ನದಿ ಹರಿದು
ಹೆಣ್ಣು : ವಂಶಗಳ ಬೇರಿಗಿಳಿದು
ಗಂಡು : ಕಲ್ಲಿನ ಮನಸು ನೀರಾಗಿ
ಹೆಣ್ಣು : ಹೃದಯ ಹೂವಿನ ತೇರಾಗಿ
ಗಂಡು : ನಲಿವುದೆ ನಂಟಿನ ಕಥೆಯಂತೆ ...
ಓ ಓ ಓ ಓ ....ಓ ಓ ಓ ಓ…
|| ಗಂಡು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹೆಣ್ಣು : ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಗಂಡು : ಕುಕು ಕುಹೂಗಳು ನಾವೆಲ್ಲಾ
ಹೆಣ್ಣು : ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಗಂಡು : ಕುಕು ಕುಹೂಗಳು ನಾವೆಲ್ಲಾ…||
(ಸಂಭಾಷಣೆ : ಬೆಳ್ಳಿ ನೀನು ನನ್ ಪ್ರಾಣ ನನ್ ಸರ್ವಸ್ವ
ಈ ಲೋಕ ನೀನಿಲ್ದೇ ಶೂನ್ಯ
ಐ ಲವ್ ಯೂ ಐ ಲವ್ ಯೂ ....)
ಗಂಡು : ಮಾನವೇ ನಮ್ಮ ತಾತನ ಆಸ್ತಿ
ಹೆಣ್ಣು : ಕಳೆದರೆ ಇದನು ನಮಗಿದೆ ಶಾಸ್ತಿ
ಗಂಡು : ಊರಿಗೆ ವೀರ ರಾಘವಯ್ಯ
ಹೆಣ್ಣು : ನ್ಯಾಯಕೆ ನೀವೆ ರಾಮರಯ್ಯಾ
ಗಂಡು : ನಾವು ನಿಮ್ಮ ಹೆಜ್ಜೆಯ ಗುರುತಯ್ಯ
ಹೆಣ್ಣು : ನಿಮ್ ಹೆಸರ ಕಾಯುತೀವಯ್ಯಾ
ಗಂಡು : ಹಿರಿಯರು ಮಾಡಿದ ಪುಣ್ಯದಲಿ
ಹೆಣ್ಣು : ಕಿರಿಯರು ಉಳಿವರು ಲೋಕದಲಿ
ಗಂಡು : ಎನ್ನುವ ನುಡಿಯೇ ನಿಜವಂತೆ…
ಓ ಓ ಓ ಓ ....ಓ ಓ ಓ ಓ…
|| ಎಲ್ಲರು : ಅಜ್ಜ ಆಲದ್ ಮರ
ಅಜ್ಜಿ ಮಾವಿನ್ ಮರ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಹಕ್ಕಿ ಪಿಕ್ಕಿಗಳು ನಾವೆಲ್ಲಾ
ಕುಕು ಕುಹೂಗಳು ನಾವೆಲ್ಲಾ
ನಿಮ್ಮ ಮನಸಿಗೆ ಮುಪ್ಪಿಲ್ಲ….
ನಿಮ್ಮ ಜೋಡಿಗೆ ಸಮವಿಲ್ಲ….
ಓ ಓ ಓ ಓ ....ಓ ಓ ಓ ಓ…||
Ajja Alad Mara song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Udayashankar and film is released on 2003