Ond Hejje Naave Lyrics

ಒಂದು ಹೆಜ್ಜೆ ನಾವೇ Lyrics

in Ondagona Baa

in ಒಂದಾಗೋಣ ಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ
ತೇಜಸ್ವಿ ನಾವಧೀ ತಮಸ್ಸು
ಮಾ ವಿಧ್ವಿಷಾವ ಹೈ
ಓಂ ಶಾಂತಿ ಶಾಂತಿ ಶಾಂತಿಃ
ಓಂ ಶಾಂತಿ ಶಾಂತಿ ಶಾಂತಿಃ

ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ
ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ….

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಮಹಾ ಮಹಾ ಮರಗಳೇ
ಉರುಳುವವೋ ಬೇರು ಸಹಿತ ಎಬ್ಬಿ
ಘೋರೇನ್ನುತ ಬರೋ
ಆ ನದಿಯ ರಭಸದಲೆಗೆ ಸಿಕ್ಕಿ
ಮಹಾ ಮಹಾ ಮರಗಳೇ
ಉರುಳುವವೋ ಬೇರು ಸಹಿತ ಎಬ್ಬಿ
ಘೋರೇನ್ನುತ ಬರೋ
ಆ ನದಿಯ ರಭಸದಲೆಗೆ ಸಿಕ್ಕಿ
ತಲೆಬಾಗುವ ಆ ಹುಲ್ಲಿಗೆ ಜಲದಾ ಭೀತಿ ಎಲ್ಲಿದೆ
ತಲೆಬಾಗೋ ಹುಲು ಮಾನವ ನೀನು ಪ್ರೀತಿಗೆ

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ

ಕೂಡಿ ತಿನ್ನೋ ಆನಂದ ಬಿಡಿ ಬಿಡಿಯಲಿಲ್ಲ
ಕೂಡಿ ಬಾಳೋ ಸಂತೋಷ ಒಡಿ ಬಡಿಯಲಿಲ್ಲ
ವೈರಿಗೂ ಪೈರಿಗೂ ವೈರವೇ
ಕಾಳಿಗೂ ಕಾಳಿಗೂ ಕದನವೇ
ಜೊತೆಯಾಗೋ……ಓಓಓ……
ಹುಲು ಮಾನವ ನೀನು ಪ್ರೀತಿಗೆ

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ…..

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ
ತೇಜಸ್ವಿ ನಾವಧೀ ತಮಸ್ಸು
ಮಾ ವಿಧ್ವಿಷಾವ ಹೈ
ಓಂ ಶಾಂತಿ ಶಾಂತಿ ಶಾಂತಿಃ
ಓಂ ಶಾಂತಿ ಶಾಂತಿ ಶಾಂತಿಃ

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ
ತೇಜಸ್ವಿ ನಾವಧೀ ತಮಸ್ಸು
ಮಾ ವಿಧ್ವಿಷಾವ ಹೈ
ಓಂ ಶಾಂತಿ ಶಾಂತಿ ಶಾಂತಿಃ
ಓಂ ಶಾಂತಿ ಶಾಂತಿ ಶಾಂತಿಃ

ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ
ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ….

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಮಹಾ ಮಹಾ ಮರಗಳೇ
ಉರುಳುವವೋ ಬೇರು ಸಹಿತ ಎಬ್ಬಿ
ಘೋರೇನ್ನುತ ಬರೋ
ಆ ನದಿಯ ರಭಸದಲೆಗೆ ಸಿಕ್ಕಿ
ಮಹಾ ಮಹಾ ಮರಗಳೇ
ಉರುಳುವವೋ ಬೇರು ಸಹಿತ ಎಬ್ಬಿ
ಘೋರೇನ್ನುತ ಬರೋ
ಆ ನದಿಯ ರಭಸದಲೆಗೆ ಸಿಕ್ಕಿ
ತಲೆಬಾಗುವ ಆ ಹುಲ್ಲಿಗೆ ಜಲದಾ ಭೀತಿ ಎಲ್ಲಿದೆ
ತಲೆಬಾಗೋ ಹುಲು ಮಾನವ ನೀನು ಪ್ರೀತಿಗೆ

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ

ಕೂಡಿ ತಿನ್ನೋ ಆನಂದ ಬಿಡಿ ಬಿಡಿಯಲಿಲ್ಲ
ಕೂಡಿ ಬಾಳೋ ಸಂತೋಷ ಒಡಿ ಬಡಿಯಲಿಲ್ಲ
ವೈರಿಗೂ ಪೈರಿಗೂ ವೈರವೇ
ಕಾಳಿಗೂ ಕಾಳಿಗೂ ಕದನವೇ
ಜೊತೆಯಾಗೋ……ಓಓಓ……
ಹುಲು ಮಾನವ ನೀನು ಪ್ರೀತಿಗೆ

ಮನೆ ಬಾಗಿಲು ತೆರೆದ ಸೂರ್ಯ
ಬೆಳಕಿದ್ದರೆ ಮನಸಿಗೆ ಧೈರ್ಯ
ಮನೆದೇವರಿಗೂ ಕುಲದೇವರಿಗೂ
ಬೆಳಕಲ್ಲೇ ಆರತಿ…..

|| ಒಂದ್ ಹೆಜ್ಜೆ ನಾವೇ ಹೋಗೋಣಯ್ಯ
ಸಿಹಿ ಸಜ್ಜೆ ತಿನಿಸಿ ಬರೋಣಯ್ಯಾ…||

ಓಂ.. ಸಹನಾ ವವತು, ಸಹನಾ ಭುನಕ್ತು
ಸಹವಿರ್ಯಮ್ ಕರವಾವ ಹೈ
ತೇಜಸ್ವಿ ನಾವಧೀ ತಮಸ್ಸು
ಮಾ ವಿಧ್ವಿಷಾವ ಹೈ
ಓಂ ಶಾಂತಿ ಶಾಂತಿ ಶಾಂತಿಃ
ಓಂ ಶಾಂತಿ ಶಾಂತಿ ಶಾಂತಿಃ

Ond Hejje Naave song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by Fayaz, Music Composed by Hamsalekha, film is Directed by Udayashankar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ