Eno Modi Madide Lyrics

ಏನೋ ಮೋಡಿ ಮಾಡಿದೇ Lyrics

in Ondagona Baa

in ಒಂದಾಗೋಣ ಬಾ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ..
ಹೆಣ್ಣು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ..
ಗಂಡು : ನನ್ನ ಮನಸು ನಿನ್ನದು
               ನಿನ್ನ ಕನಸು ನಿನ್ನದು 
ಹೆಣ್ಣು : ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು
 
|| ಹೆಣ್ಣು : ಏನೋ ಮೋಡಿ ಮಾಡಿದೇ ಹೋ... 
ಗಂಡು : ಮನಸೇ ಮಾಯವಾಗಿದೆ ...|| 
 
ಗಂಡು : ಗಾಳಿಗಿಂತ ಮನಸಿನ ವೇಗಕ್ಕಿಂತ
                ನನ್ನ ಉಸಿರಲಿ ನೀನು ಸೇರಿಹೋದೆ....
ಹೆಣ್ಣು : ಪ್ರಾಯಕ್ಕಿಂತ ಅರಳೊ ಆಸೆಗಿಂತ
                ನಿನ್ನ ಪ್ರೀತಿಗಾಗಿ ನಾನು ಸೋತುಹೋದೆ.....
ಗಂಡು : ಈ ಗಾನದ ಗುಂಗಿನಲ್ಲಿ ಏನೋ ಇದೆ
ಹೆಣ್ಣು : ಏನೇನೊ ಎಂಬುದು ಬಿಟ್ಟು ಬೇರೇನಿದೆ

|| ಗಂಡು : ಏನೋ ಮೋಡಿ ಮಾಡಿದೇ ಹೋ...
ಹೆಣ್ಣು : ಮನಸೇ ಮಾಯವಾಗಿದೆ...||
 
ಗಂಡು : ಜೀವನವೆಲ್ಲ ಹೀಗೆ ಜೋಡಿಯಾಗು
                ನನ್ನ ನರನಾಡಿಯ ಮೀಟೊ ಒಡನಾಡಿಯಾಗು
ಹೆಣ್ಣು : ವಿರಹವೆ ನೀನು ದೂರ ಓಡಿ ಹೋಗು
                ಅಗಲುವನೆಂಬ ಊಹೆಯ ಕೊಂಡುಹೋಗು
ಗಂಡು : ನಿನ್ನ ಕೋಮಲ ಸ್ಪರ್ಶದಲ್ಲಿ ಏನೊ ಇದೆ
ಹೆಣ್ಣು : ಏನೊ ಒಳಗು ಇನ್ನು ಏನೊ ಇದೆ

|| ಹೆಣ್ಣು : ಏನೋ ಮೋಡಿ ಮಾಡಿದೇ ಹೋ ....
             ಮನಸೇ ಮಾಯವಾಗಿದೆ ಹೋ...
ಗಂಡು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ...
ಹೆಣ್ಣು : ನನ್ನ ಮನಸು ನಿನ್ನದು ನಿನ್ನ ಕನಸು ನಿನ್ನದು 
ಗಂಡು : ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು||

ಗಂಡು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ..
ಹೆಣ್ಣು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ..
ಗಂಡು : ನನ್ನ ಮನಸು ನಿನ್ನದು
               ನಿನ್ನ ಕನಸು ನಿನ್ನದು 
ಹೆಣ್ಣು : ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು
 
|| ಹೆಣ್ಣು : ಏನೋ ಮೋಡಿ ಮಾಡಿದೇ ಹೋ... 
ಗಂಡು : ಮನಸೇ ಮಾಯವಾಗಿದೆ ...|| 
 
ಗಂಡು : ಗಾಳಿಗಿಂತ ಮನಸಿನ ವೇಗಕ್ಕಿಂತ
                ನನ್ನ ಉಸಿರಲಿ ನೀನು ಸೇರಿಹೋದೆ....
ಹೆಣ್ಣು : ಪ್ರಾಯಕ್ಕಿಂತ ಅರಳೊ ಆಸೆಗಿಂತ
                ನಿನ್ನ ಪ್ರೀತಿಗಾಗಿ ನಾನು ಸೋತುಹೋದೆ.....
ಗಂಡು : ಈ ಗಾನದ ಗುಂಗಿನಲ್ಲಿ ಏನೋ ಇದೆ
ಹೆಣ್ಣು : ಏನೇನೊ ಎಂಬುದು ಬಿಟ್ಟು ಬೇರೇನಿದೆ

|| ಗಂಡು : ಏನೋ ಮೋಡಿ ಮಾಡಿದೇ ಹೋ...
ಹೆಣ್ಣು : ಮನಸೇ ಮಾಯವಾಗಿದೆ...||
 
ಗಂಡು : ಜೀವನವೆಲ್ಲ ಹೀಗೆ ಜೋಡಿಯಾಗು
                ನನ್ನ ನರನಾಡಿಯ ಮೀಟೊ ಒಡನಾಡಿಯಾಗು
ಹೆಣ್ಣು : ವಿರಹವೆ ನೀನು ದೂರ ಓಡಿ ಹೋಗು
                ಅಗಲುವನೆಂಬ ಊಹೆಯ ಕೊಂಡುಹೋಗು
ಗಂಡು : ನಿನ್ನ ಕೋಮಲ ಸ್ಪರ್ಶದಲ್ಲಿ ಏನೊ ಇದೆ
ಹೆಣ್ಣು : ಏನೊ ಒಳಗು ಇನ್ನು ಏನೊ ಇದೆ

|| ಹೆಣ್ಣು : ಏನೋ ಮೋಡಿ ಮಾಡಿದೇ ಹೋ ....
             ಮನಸೇ ಮಾಯವಾಗಿದೆ ಹೋ...
ಗಂಡು : ಏನೋ ಮೋಡಿ ಮಾಡಿದೇ ಹೋ...
                ಮನಸೇ ಮಾಯವಾಗಿದೆ ಹೋ...
ಹೆಣ್ಣು : ನನ್ನ ಮನಸು ನಿನ್ನದು ನಿನ್ನ ಕನಸು ನಿನ್ನದು 
ಗಂಡು : ನನ್ನ ನಿನ್ನ ಪ್ರಾಣವು ಬೇರೆ ಬೇರೆ ಅನ್ನದು||

Eno Modi Madide song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by Rajesh Krishnan, Nanditha, Music Composed by Hamsalekha, film is Directed by Udayashankar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ