ಆಆಆ…….ಆ.ಆ…..ಆ……..
ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ ಓ ...
ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…
ಮನಸು ಮಾತಾಡಿಯೂ ಕೇಳದಂತಾಗಿದೆ
ಮೀನು ನೀರಲತ್ತರೂ ಕಾಣದಂತಾಗಿದೆ
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…||
ಹೂಗಳಂತೆ ಪ್ರೀತಿ ಅರಳಿದಾಗ
ಬಾಡಬಹುದೆಂಬ ಸುಳಿವೇ ಸುಳಿಯದಂತೆ
ಪ್ರಿತಿಯೊಳಗೂ ತನ್ನ ತಾನೇ ಸುಡುವ
ಬೆಂಕಿ ಇದೆ ಎಂಬ ಸತ್ಯ ಕಾಣದಂತೆ
ಈ ಕಣ್ಣಿನ ಮಾತುಗಳೆಲ್ಲ ಮೂಕಾಯ್ತು
ಈ ಹೃದಯಕೆ ತಿಳಿದಿರೋ ಸತ್ಯ ಕಲ್ಲಾಯ್ತು
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…||
ನೋಡಿದೋರ ನಂಜು ತಾಕಿತೇನು
ನಮ್ಮ ಅಸೆ ನಮಗೆ ವೈರಿ ಆಗಿತೇನು
ದುಡುಕಲಿಲ್ಲ ಕೈ ಜಾರಲಿಲ್ಲ
ಚಿನ್ನದಂತ ಕನ್ನಡಿ ಬಿಸಿಲಿಗೆ ಒಡೆಯಿತಲ್ಲ
ಆ ಪ್ರೀತಿಯ ಹರಕೆಗಳೆಲ್ಲ ಏನಾಯ್ತು
ಈ ಪ್ರೀತಿಸಲಾಗದ ಪ್ರೀತಿ ಏಕಾಯ್ತು
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ……||
ಆಆಆ…….ಆ.ಆ…..ಆ……..
ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ ಓ ...
ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…
ಮನಸು ಮಾತಾಡಿಯೂ ಕೇಳದಂತಾಗಿದೆ
ಮೀನು ನೀರಲತ್ತರೂ ಕಾಣದಂತಾಗಿದೆ
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…||
ಹೂಗಳಂತೆ ಪ್ರೀತಿ ಅರಳಿದಾಗ
ಬಾಡಬಹುದೆಂಬ ಸುಳಿವೇ ಸುಳಿಯದಂತೆ
ಪ್ರಿತಿಯೊಳಗೂ ತನ್ನ ತಾನೇ ಸುಡುವ
ಬೆಂಕಿ ಇದೆ ಎಂಬ ಸತ್ಯ ಕಾಣದಂತೆ
ಈ ಕಣ್ಣಿನ ಮಾತುಗಳೆಲ್ಲ ಮೂಕಾಯ್ತು
ಈ ಹೃದಯಕೆ ತಿಳಿದಿರೋ ಸತ್ಯ ಕಲ್ಲಾಯ್ತು
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ…||
ನೋಡಿದೋರ ನಂಜು ತಾಕಿತೇನು
ನಮ್ಮ ಅಸೆ ನಮಗೆ ವೈರಿ ಆಗಿತೇನು
ದುಡುಕಲಿಲ್ಲ ಕೈ ಜಾರಲಿಲ್ಲ
ಚಿನ್ನದಂತ ಕನ್ನಡಿ ಬಿಸಿಲಿಗೆ ಒಡೆಯಿತಲ್ಲ
ಆ ಪ್ರೀತಿಯ ಹರಕೆಗಳೆಲ್ಲ ಏನಾಯ್ತು
ಈ ಪ್ರೀತಿಸಲಾಗದ ಪ್ರೀತಿ ಏಕಾಯ್ತು
|| ಪ್ರೀತಿ ಮೌನವಾಗಿದೆ ಓ ...
ಹೃದಯ ಗಾಯವಾಗಿದೆ……||
Preethi Mounavagide song lyrics from Kannada Movie Ondagona Baa starring Ravichandran, Shilpa Shetty, Somayajulu, Lyrics penned by Hamsalekha Sung by Madhu Balakrishnan, Music Composed by Hamsalekha, film is Directed by Udayashankar and film is released on 2003