Varava Needada (Bit) Lyrics

ವರವ ನೀಡದ(bit) Lyrics

in Neenyare

in ನೀನ್ಯಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು
ಹೂವೆ ಮೋಡದ ಬಳ್ಳಿಯನ
ನೀ ಬೆಳೆಸಿ ಸಾಕಿದರೆ ಹಿತವೇನು
ಬೆಳೆಸಿ ಸಾಕಿದರೆ ಹಿತವೇನು
ಒಂದೆ ಒಂದು ಕೈಯಲ್ಲೆ ಹೇಗಾದಿತು ಚಪ್ಪಾಳೆ
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||
 
ಸಾಗರತೀರದಿ ರಂಗೋಲಿ ಬರೆಯುವ ಖಯಾಲಿ ಬೇಡ
ಬಿರುಗಾಳಿಯ ಅಬ್ಬರದೆದುರು ಹಣತೆಯ ಹಚ್ಚಿಡಬೇಡ
ತಾವರೆಯ ಮೇಲೆ ಇರುವ ನೀರ ಹನಿಯ ಹಾಗಿರು
ನೋವನೆಲ್ಲ ಅಳಿಸಲೆಂದೆ ಮರೆವನಿತ್ತ ದೇವರು
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||
 
ಬಯಸಿದುದೆಲ್ಲ ಸಿಗುವಂತೆ ಬರೆದಿಲ್ಲ ಹಣೆಮೇಲೆ
ಉದುರುವ ಹೂಗಳು ಹಲವಾರು ಕೆಲವೆ ಪೂಜೆಗೆ ಮಾಲೆ
ಸಾಗಿದಂತೆ ಎಣಿಸದಂತ ನೂರು ತಿರುವು ಬಾಳಿಗೆ
ಪಡೆದುದಷ್ಟೆ ಸತ್ಯವಾದ ಭಾಗ್ಯ ನಮ್ಮ ಪಾಲಿಗೆ
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು
ಹೂವೆ ಮೋಡದ ಬಳ್ಳಿಯನ
ನೀ ಬೆಳೆಸಿ ಸಾಕಿದರೆ ಹಿತವೇನು
ಬೆಳೆಸಿ ಸಾಕಿದರೆ ಹಿತವೇನು
ಒಂದೆ ಒಂದು ಕೈಯಲ್ಲೆ ಹೇಗಾದಿತು ಚಪ್ಪಾಳೆ
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು||
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||

-
ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು
ಹೂವೆ ಮೋಡದ ಬಳ್ಳಿಯನ
ನೀ ಬೆಳೆಸಿ ಸಾಕಿದರೆ ಹಿತವೇನು
ಬೆಳೆಸಿ ಸಾಕಿದರೆ ಹಿತವೇನು
ಒಂದೆ ಒಂದು ಕೈಯಲ್ಲೆ ಹೇಗಾದಿತು ಚಪ್ಪಾಳೆ
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||
 
ಸಾಗರತೀರದಿ ರಂಗೋಲಿ ಬರೆಯುವ ಖಯಾಲಿ ಬೇಡ
ಬಿರುಗಾಳಿಯ ಅಬ್ಬರದೆದುರು ಹಣತೆಯ ಹಚ್ಚಿಡಬೇಡ
ತಾವರೆಯ ಮೇಲೆ ಇರುವ ನೀರ ಹನಿಯ ಹಾಗಿರು
ನೋವನೆಲ್ಲ ಅಳಿಸಲೆಂದೆ ಮರೆವನಿತ್ತ ದೇವರು
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||
 
ಬಯಸಿದುದೆಲ್ಲ ಸಿಗುವಂತೆ ಬರೆದಿಲ್ಲ ಹಣೆಮೇಲೆ
ಉದುರುವ ಹೂಗಳು ಹಲವಾರು ಕೆಲವೆ ಪೂಜೆಗೆ ಮಾಲೆ
ಸಾಗಿದಂತೆ ಎಣಿಸದಂತ ನೂರು ತಿರುವು ಬಾಳಿಗೆ
ಪಡೆದುದಷ್ಟೆ ಸತ್ಯವಾದ ಭಾಗ್ಯ ನಮ್ಮ ಪಾಲಿಗೆ
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು
ಹೂವೆ ಮೋಡದ ಬಳ್ಳಿಯನ
ನೀ ಬೆಳೆಸಿ ಸಾಕಿದರೆ ಹಿತವೇನು
ಬೆಳೆಸಿ ಸಾಕಿದರೆ ಹಿತವೇನು
ಒಂದೆ ಒಂದು ಕೈಯಲ್ಲೆ ಹೇಗಾದಿತು ಚಪ್ಪಾಳೆ
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು
ಬೀಗವ ಹಾಕಿದ ಬಾಗಿಲನು
ತಟ್ಟಿದ್ದು ಸಾಕು ಬಾ ಇನ್ನು||
 
||ವರವ ನೀಡದ ದೇವರನು
ನೀ ಪೂಜೆ ಮಾಡಿದರೆ ಫಲವೇನು
ಪೂಜೆ ಮಾಡಿದರೆ ಫಲವೇನು||

Varava Needada (Bit) song lyrics from Kannada Movie Neenyare starring Suraj, Sambhrama, Ramya Barna, Lyrics penned by V Manohar Sung by B R Chaya, Music Composed by V Manohar, film is Directed by Sindeshe and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ