ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
|| ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
ಎದೆಯಲ್ಲಿ ಯಾಕೋ ಇಂಥ ತಲ್ಲಣ
ಪ್ರತಿ ಘಳಿಗೆಗೊಮ್ಮೆ ನೆನಪ ರಿಂಗಣ
ಕಣ ಕಣದಲ್ಲೂ ಪ್ರತಿ ಕ್ಷಣದಲ್ಲೂ
ನನ್ನೆದೆ ಮೇಲೆ ನಿನ್ನದೆ ಲೀಲೆ
ನನ್ನೇ ಮರೆತೋದೆ ನಾ..ಆಆಆಆ
ನನ್ನೇ ಮರೆತೋದೆ ನಾ…ಓ ಓ ಓ
|| ನೀ ಅಂದರೇನೋ ಕಾತುರ
ಹೇ…ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
ಮರೆತೆ ನನ್ನೆ ನಾನು ನಿನ್ನ ಸ್ಪರ್ಶಕೆ
ಸಾಟಿಯಿಲ್ಲ ಇನ್ನೂ ನನ್ನ ಹರ್ಷಕೆ
ಬೇಸಿಗೆಯೆಲ್ಲೂ ಬೇಗುದಿಯಲ್ಲೂ
ಹಿತವಾದ ಗಾಳಿ ಮೈ ಸೋಕಿದಂತೆ
ನಿನ್ನಾ ನೆನಪಾದರೆ…..ಹೇ ಹೇ…
ನಿನ್ನಾ ನೆನಪಾದರೆ….ಆ ಆ ಆ….
|| ನೀ ಅಂದರೇನೋ ಕಾತುರ
ಹೇ…ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…..
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
|| ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
ಎದೆಯಲ್ಲಿ ಯಾಕೋ ಇಂಥ ತಲ್ಲಣ
ಪ್ರತಿ ಘಳಿಗೆಗೊಮ್ಮೆ ನೆನಪ ರಿಂಗಣ
ಕಣ ಕಣದಲ್ಲೂ ಪ್ರತಿ ಕ್ಷಣದಲ್ಲೂ
ನನ್ನೆದೆ ಮೇಲೆ ನಿನ್ನದೆ ಲೀಲೆ
ನನ್ನೇ ಮರೆತೋದೆ ನಾ..ಆಆಆಆ
ನನ್ನೇ ಮರೆತೋದೆ ನಾ…ಓ ಓ ಓ
|| ನೀ ಅಂದರೇನೋ ಕಾತುರ
ಹೇ…ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
ಮರೆತೆ ನನ್ನೆ ನಾನು ನಿನ್ನ ಸ್ಪರ್ಶಕೆ
ಸಾಟಿಯಿಲ್ಲ ಇನ್ನೂ ನನ್ನ ಹರ್ಷಕೆ
ಬೇಸಿಗೆಯೆಲ್ಲೂ ಬೇಗುದಿಯಲ್ಲೂ
ಹಿತವಾದ ಗಾಳಿ ಮೈ ಸೋಕಿದಂತೆ
ನಿನ್ನಾ ನೆನಪಾದರೆ…..ಹೇ ಹೇ…
ನಿನ್ನಾ ನೆನಪಾದರೆ….ಆ ಆ ಆ….
|| ನೀ ಅಂದರೇನೋ ಕಾತುರ
ಹೇ…ಬೇರೆಲ್ಲಾ ಯಾಕೋ ಬೇಸರ
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….
ಮನಗೆದ್ದ ಧೀರ ಇರಬೇಡ ದೂರ
ನೀ ನನ್ನ ಬಾಳ ನೇಸರ..
ಓ ಓ ಓ…ಓ…..
ನೀ ಅಂದರೇನೋ ಕಾತುರ
ಬೇರೆಲ್ಲಾ ಯಾಕೋ ಬೇಸರ….||
Nee Andareno song lyrics from Kannada Movie Neenyare starring Suraj, Sambhrama, Ramya Barna, Lyrics penned by Sindesh Sung by Chithra, Music Composed by V Manohar, film is Directed by Sindeshe and film is released on 2008