-
ಹೃದಯವ ಬೆಳಗಿದ ಬಂಧು ನೀನು
ನಿಶೆಯನು ನೀಗಿಸಿದ ಸೂರ್ಯ ನೀ
ಅರಿವಿಗೆ ಮುಸುಕಿದ ಮಂಜನೆಲ್ಲ
ಕ್ಷಣದಲ್ಲಿ ಕರಗಿಸಿದ ಶೂರ ನೀ
ತೆರೆದಿದೆ ಮನ ಇನ್ನು ತೋರಲಾರೆ ಮುನಿಸು
ತೆರೆದಿದೆ ಮನ ಇನ್ನು ತೋರಲಾರೆ ಮುನಿಸು
ಮನವಿದು ಮಣಿದಿದೆ ಒಮ್ಮೆ ನನ್ನ ಮನ್ನಿಸು
-
ಹೃದಯವ ಬೆಳಗಿದ ಬಂಧು ನೀನು
ನಿಶೆಯನು ನೀಗಿಸಿದ ಸೂರ್ಯ ನೀ
ಅರಿವಿಗೆ ಮುಸುಕಿದ ಮಂಜನೆಲ್ಲ
ಕ್ಷಣದಲ್ಲಿ ಕರಗಿಸಿದ ಶೂರ ನೀ
ತೆರೆದಿದೆ ಮನ ಇನ್ನು ತೋರಲಾರೆ ಮುನಿಸು
ತೆರೆದಿದೆ ಮನ ಇನ್ನು ತೋರಲಾರೆ ಮುನಿಸು
ಮನವಿದು ಮಣಿದಿದೆ ಒಮ್ಮೆ ನನ್ನ ಮನ್ನಿಸು