Super Computer Lyrics

ಸೂಪರ್ ಕಂಪ್ಯೂಟರ್ Lyrics

in Neenyare

in ನೀನ್ಯಾರೆ

LYRIC

Song Details Page after Lyrice

ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್….||
 
ಸಾಕು ಪುಸ್ತಕದ ಬದನೆಕಾಯ್
ಅನುಭವದ ಸಾರ ತೊಗರಿಕಾಯ್
ಹುರುಳಿರುವ ಮಾತೆ ಹುರುಳಿಕಾಯ್
ಮೈ ಮರೆತರೆ ಬೂದುಗುಂಬ್ಳಕಾಯ್
ಹೊರೆಗೆಲ್ಲಾ ಮುಳ್ಳು ಮುಳ್ಳು
ಮೈ ಒಳಗಡೆ ಸವಿ ಸವಿ  ಹಲಸಿನಕಾಯ್
ಎದರೋ ರಣ ಏಡಿ ಏಡಿಕಾಯ್
ಎದುರಿಸಿ ನುಗ್ಗೋನು ನುಗ್ಗೆಕಾಯ್
ಒಳ್ಳೊಳ್ಳೆ ಸಾರಾನಾ ಹೀರೋನೆ
ಹೀರೆಕಾಯ್ ಹಾಯ್ ಹಾಯ್ 
ಮನಸಾರೆ ಮನಸೂರೇ ಮಾಡೋನೆ
ಸೋರೆಕಾಯ್ ಹಾಯ್ ಹಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಅವರೇಕಾಯ್ಅವರೇಕಾಯ್..
ಅವರೇಕಾಯ್ಅವರೇಕಾಯ್…||
 
ಒಒಒ ಜುಮ್ಮ್ ತರಪಪ ಜುಮ್ಮ್
ಒಒಒ ಜುಮ್ಮ್ ತರಪಪ ಜುಮ್ಮ್
 
ಊಟಕ್ಕೆ ಇಲ್ದ ಉಪ್ಪಿನ್ ಕಾಯ್
ಬದುಕಿದರು ಬಲಿತ ಬೆಂಡೆಕಾಯ್
ಅಂಗೈ ಮೇಲ್ ಇರುವ ನೆಲ್ಲಿಕಾಯ್
ಸುಜನರ ಹಿತ ಸಂಘ ಖರ್ಜಿಕಾಯ್
ನಂಬ್ಯಾಡ ಬಂಡ ಕವಡೆಕಾಯ್
ಮಂತ್ರಕೆ ಉದುರೋದು ಮಾವಿನಕಾಯ್
ತಲೆಯಾ ತೊಳೆಯೋಕೆ ಸೀಗೆಕಾಯ್
ಚುರುಕನು ಮುಟ್ಟಿಸೋ ಮೆಣಸಿನಕಾಯ್
ಪ್ರೀತಿಯೇ ಅಪರಂಗಿ ತೂಗೋನೇ ಗುಲಗಂಜಿ
ಕಾಯ್  ಹಾಯ್ ಹಾಯ್
ವಿಷವನ್ನು ಕಕ್ಕೋರು ಬಿತ್ತೋರು
ಕತ್ತೂರಾಕಾಯ್ ಹಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
 
ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್ ….||

ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್….||
 
ಸಾಕು ಪುಸ್ತಕದ ಬದನೆಕಾಯ್
ಅನುಭವದ ಸಾರ ತೊಗರಿಕಾಯ್
ಹುರುಳಿರುವ ಮಾತೆ ಹುರುಳಿಕಾಯ್
ಮೈ ಮರೆತರೆ ಬೂದುಗುಂಬ್ಳಕಾಯ್
ಹೊರೆಗೆಲ್ಲಾ ಮುಳ್ಳು ಮುಳ್ಳು
ಮೈ ಒಳಗಡೆ ಸವಿ ಸವಿ  ಹಲಸಿನಕಾಯ್
ಎದರೋ ರಣ ಏಡಿ ಏಡಿಕಾಯ್
ಎದುರಿಸಿ ನುಗ್ಗೋನು ನುಗ್ಗೆಕಾಯ್
ಒಳ್ಳೊಳ್ಳೆ ಸಾರಾನಾ ಹೀರೋನೆ
ಹೀರೆಕಾಯ್ ಹಾಯ್ ಹಾಯ್ 
ಮನಸಾರೆ ಮನಸೂರೇ ಮಾಡೋನೆ
ಸೋರೆಕಾಯ್ ಹಾಯ್ ಹಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಅವರೇಕಾಯ್ಅವರೇಕಾಯ್..
ಅವರೇಕಾಯ್ಅವರೇಕಾಯ್…||
 
ಒಒಒ ಜುಮ್ಮ್ ತರಪಪ ಜುಮ್ಮ್
ಒಒಒ ಜುಮ್ಮ್ ತರಪಪ ಜುಮ್ಮ್
 
ಊಟಕ್ಕೆ ಇಲ್ದ ಉಪ್ಪಿನ್ ಕಾಯ್
ಬದುಕಿದರು ಬಲಿತ ಬೆಂಡೆಕಾಯ್
ಅಂಗೈ ಮೇಲ್ ಇರುವ ನೆಲ್ಲಿಕಾಯ್
ಸುಜನರ ಹಿತ ಸಂಘ ಖರ್ಜಿಕಾಯ್
ನಂಬ್ಯಾಡ ಬಂಡ ಕವಡೆಕಾಯ್
ಮಂತ್ರಕೆ ಉದುರೋದು ಮಾವಿನಕಾಯ್
ತಲೆಯಾ ತೊಳೆಯೋಕೆ ಸೀಗೆಕಾಯ್
ಚುರುಕನು ಮುಟ್ಟಿಸೋ ಮೆಣಸಿನಕಾಯ್
ಪ್ರೀತಿಯೇ ಅಪರಂಗಿ ತೂಗೋನೇ ಗುಲಗಂಜಿ
ಕಾಯ್  ಹಾಯ್ ಹಾಯ್
ವಿಷವನ್ನು ಕಕ್ಕೋರು ಬಿತ್ತೋರು
ಕತ್ತೂರಾಕಾಯ್ ಹಾಯ್
 
|| ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
 
ಸೂಪರ್ ಕಂಪ್ಯೂಟರ್
ತಲೆ ಕಾಯ್ ತಲೆ ಕಾಯ್
ಕೈಯ ಕೊಟ್ರೆ ಹಣ್ಣ್ ಗಾಯ್ ನೀರ್ ಗಾಯ್
ಯೋಗ ಎದ್ರೆ ರುಧ್ರಾಕ್ಷೀ ಕಾಯ್
ಸೋತ್ರೆ ಬಾಳೆ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್
ಹಾಗಲ್ ಕಾಯ್ ಹಾಗಲ್ ಕಾಯ್ ….||

Super Computer song lyrics from Kannada Movie Neenyare starring Suraj, Sambhrama, Ramya Barna, Lyrics penned by V Manohar Sung by K K, Music Composed by V Manohar, film is Directed by Sindeshe and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ