Video:
VIDEO
ಸಂಗೀತ ವೀಡಿಯೊ:
VIDEO
LYRIC
-
ಆಆಆಆಆಆಆ
ಆಆಆಆಆಆಆಆಆಆಆ
ಆಆಆಆಆಆಆಆಆ
ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
||ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
ಭೂಮಿ ಮೇಲೆ ನಮ್ಮನ್ನೇಲ್ಲ
ತಂದೆ ತಾನೆ ತಂದೊನು ||
ತಂದೆ ತೋರೋ ಪ್ರೀತಿ ಮುಂದೆ
ಒಂದುಕ್ಕೊಂದು ಮಾತಿಲ್ಲ
ಬೆನ್ನ ಹಿಂದೆ ಕಾಯೋ ತಂದೆ
ಬಂಧು ಮುಂದೆ ಯಾರಿಲ್ಲ
ಹೆಜ್ಜೆ ಹೆಜ್ಜೆ ಕಾಯೋನು
ತಪ್ಪನ್ನೆಲ್ಲ ತಿದ್ದೊನು
ಮರೆತರೋ ಈ ಸತ್ಯವನು
ಮರೆತರೋ ಈ ಸತ್ಯವನೂ ..ಉಉಉ
ಆಆಆಆಆಆಆ
ಆಆಆಆಆಆಆಆಆಆಆ
ಆಆಆಆಆಆಆಆಆ
ತಾಯಿ ಪ್ರೀತಿ ಗೋಚರ
ಇವನ ಪ್ರೀತಿಯ ಗೋಚರ
ಮಮತೆ ಬುದ್ದಿಯ ಎದೆಯಲಿ
ಹಚ್ಚಿ ಕುಳಿತಿರೋ ಸಾಗರ
ಕಲ್ಲು ದೇವರ ಬೇಡದೆ
ಕಾಣುವ ದೇವರ ಬೇಡಿರೋ
ಬೇಡಿದರು ಅವ ನೀಡನೂ
ಬೇಡದೆ ಇವ ಕೊಡುವನು
ಬ್ರಹ್ಮ ವಿಷ್ಣು ಮಹೇಶ್ವರಾ
ಇವನ ಮುಂದೆ ನೀ ಉತ್ತರ
ಬ್ರಹ್ಮ ವಿಷ್ಣು ಮಹೇಶ್ವರಾ
ಇವನ ಮುಂದೆ ನೀ ಉತ್ತರ
||ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
ಭೂಮಿ ಮೇಲೆ ನಮ್ಮನ್ನೇಲ್ಲ
ತಂದೆ ತಾನೆ ತಂದೊನು ||
ಹೆಜ್ಜೆ ಹೆಜ್ಜೆ ಕಾಯೋನು
ತಪ್ಪನ್ನೆಲ್ಲ ತಿದ್ದೊನು
ಮರೆತರೋ ಈ ಸತ್ಯವನು
ಮರೆತರೋ ಈ ಸತ್ಯವನೂ ..ಉಉಉ
Please log in to see the full lyrics of this song.
-
ಆಆಆಆಆಆಆ
ಆಆಆಆಆಆಆಆಆಆಆ
ಆಆಆಆಆಆಆಆಆ
ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
||ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
ಭೂಮಿ ಮೇಲೆ ನಮ್ಮನ್ನೇಲ್ಲ
ತಂದೆ ತಾನೆ ತಂದೊನು ||
ತಂದೆ ತೋರೋ ಪ್ರೀತಿ ಮುಂದೆ
ಒಂದುಕ್ಕೊಂದು ಮಾತಿಲ್ಲ
ಬೆನ್ನ ಹಿಂದೆ ಕಾಯೋ ತಂದೆ
ಬಂಧು ಮುಂದೆ ಯಾರಿಲ್ಲ
ಹೆಜ್ಜೆ ಹೆಜ್ಜೆ ಕಾಯೋನು
ತಪ್ಪನ್ನೆಲ್ಲ ತಿದ್ದೊನು
ಮರೆತರೋ ಈ ಸತ್ಯವನು
ಮರೆತರೋ ಈ ಸತ್ಯವನೂ ..ಉಉಉ
ಆಆಆಆಆಆಆ
ಆಆಆಆಆಆಆಆಆಆಆ
ಆಆಆಆಆಆಆಆಆ
ತಾಯಿ ಪ್ರೀತಿ ಗೋಚರ
ಇವನ ಪ್ರೀತಿಯ ಗೋಚರ
ಮಮತೆ ಬುದ್ದಿಯ ಎದೆಯಲಿ
ಹಚ್ಚಿ ಕುಳಿತಿರೋ ಸಾಗರ
ಕಲ್ಲು ದೇವರ ಬೇಡದೆ
ಕಾಣುವ ದೇವರ ಬೇಡಿರೋ
ಬೇಡಿದರು ಅವ ನೀಡನೂ
ಬೇಡದೆ ಇವ ಕೊಡುವನು
ಬ್ರಹ್ಮ ವಿಷ್ಣು ಮಹೇಶ್ವರಾ
ಇವನ ಮುಂದೆ ನೀ ಉತ್ತರ
ಬ್ರಹ್ಮ ವಿಷ್ಣು ಮಹೇಶ್ವರಾ
ಇವನ ಮುಂದೆ ನೀ ಉತ್ತರ
||ದೇವರಾಣೆ ದೇವರಲ್ಲ
ದೇವರಾಣೆ ದೇವರಲ್ಲ
ದೇವರಿಗೂ ದೊಡ್ಡೋನು
ಭೂಮಿ ಮೇಲೆ ನಮ್ಮನ್ನೇಲ್ಲ
ತಂದೆ ತಾನೆ ತಂದೊನು ||
ಹೆಜ್ಜೆ ಹೆಜ್ಜೆ ಕಾಯೋನು
ತಪ್ಪನ್ನೆಲ್ಲ ತಿದ್ದೊನು
ಮರೆತರೋ ಈ ಸತ್ಯವನು
ಮರೆತರೋ ಈ ಸತ್ಯವನೂ ..ಉಉಉ
Devaraane Devaralla song lyrics from Kannada Movie Neenyare starring Suraj, Sambhrama, Ramya Barna, Lyrics penned by Kaviraj Sung by Madhu Balakrishnan, Music Composed by V Manohar, film is Directed by Sindeshe and film is released on 2008