ಆ…ಆ ಆ ಆ….ಆ ಆಆ….ಆ…
ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ…
ಹೂ ಒಳಗೆ…. ಜೇನಿರದೇ…
ಏನಿದು ಬರಿ ವಿಷವೇ…
ನೀನು ಎಲ್ಲಿಂದ ಬಂದೋಳು
ಈಗೆಲ್ಲಿ ನಿಂತೋಳು
ಕಣ್ಮುಂದೆ ಬಾರೇ ಪ್ರಿಯೇ
ಇನ್ನೂ ನಾ ತಾಳೆ ಈ ತೋಳಲಿ
ಬಂದು ನೀ ಬಂಧಿ
ನೀಯಾಗು ಬಾರೇ ಪ್ರಿಯೇ
ನೀನ್ಯಾರೇ.. ನೀನ್ಯಾರೇ….
ನೀನ್ಯಾರೇ.. ನೀನ್ಯಾರೇ….
ನಂಬಿಕೆಯ ಹಣತೇನಾ ಬೆಳಗಿದೆ
ಅದು ಸುಡೋ ಕಿಡಿಯಾಯ್ತು
ಭರವಸೆ ಬಳ್ಳಿಯಾ ಬೆಳೆಸಿದೆ
ಕೊರಳಿಗೆ ಉರುಳಾಯ್ತು
ಮಳೆ ಮುಗಿಲೆಂದು ಕುಣಿದರೆ ನವಿಲು
ಮೇಲೆರಗಿತು ಬರಸಿಡಿಲು
ಜಲಪಾತವೆಂದು ಬಳಿ ಹೋದರೆ ನಾ
ಅದು ಕರಗುತಾ ಬರಿ ಬಯಲು
ಎಲ್ಲೇ.. ಎಲ್ಲೇ.. ಎಲ್ಲೇ.. ಓ.. ಹುಡುಗಿ
ಎಲ್ಲಿ…ಎಲ್ಲಿ…ಹೋದೆ ನೀ ಕರಗಿ..
|| ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ….||
ಇರುಳಿನ ಕನಸೆಲ್ಲಾ ಹಗಲಿಗೆ
ನರಳುವ ನೆರಳಾಯ್ತು
ಮರಳಿನ ಮಂಟಪದ ತರಹವೇ
ನೆಲಸಮ ಉರುಳೋಯ್ತು
ಸಿಹಿ ಮಾತುಗಳು ಸವಿ ಮುತ್ತುಗಳು
ಕಾಲ್ಗೆಜ್ಜೆ ಧನಿ ಹುಸಿಯಾ
ಹನಿ ಜೇನಾ ಬಗೆ.. ಸವಿ ಹೂವ ನಗೆ
ನೀ ನೀಡಿದುದು ಭ್ರಮೆಯಾ
ಎಲ್ಲೇ.. ಎಲ್ಲೇ.. ಎಲ್ಲೇ.. ಓ.. ಹುಡುಗಿ
ಎಲ್ಲಿ…ಎಲ್ಲಿ…ಹೋದೆ ನೀ ಕರಗಿ..
|| ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ…
ಹೂ ಒಳಗೆ…. ಜೇನಿರದೇ…
ಏನಿದು ಬರಿ ವಿಷವೇ…
ನೀನು ಎಲ್ಲಿಂದ ಬಂದೋಳು
ಈಗೆಲ್ಲಿ ನಿಂತೋಳು
ಕಣ್ಮುಂದೆ ಬಾರೇ ಪ್ರಿಯೇ
ಇನ್ನೂ ನಾ ತಾಳೆ ಈ ತೋಳಲಿ
ಬಂದು ನೀ ಬಂಧಿ
ನೀಯಾಗು ಬಾರೇ ಪ್ರಿಯೇ
ನೀನ್ಯಾರೇ.. ನೀನ್ಯಾರೇ….
ನೀನ್ಯಾರೇ.. ನೀನ್ಯಾರೇ….
ಆ….ಆ ಆ ಆ…….||
ಆ…ಆ ಆ ಆ….ಆ ಆಆ….ಆ…
ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ…
ಹೂ ಒಳಗೆ…. ಜೇನಿರದೇ…
ಏನಿದು ಬರಿ ವಿಷವೇ…
ನೀನು ಎಲ್ಲಿಂದ ಬಂದೋಳು
ಈಗೆಲ್ಲಿ ನಿಂತೋಳು
ಕಣ್ಮುಂದೆ ಬಾರೇ ಪ್ರಿಯೇ
ಇನ್ನೂ ನಾ ತಾಳೆ ಈ ತೋಳಲಿ
ಬಂದು ನೀ ಬಂಧಿ
ನೀಯಾಗು ಬಾರೇ ಪ್ರಿಯೇ
ನೀನ್ಯಾರೇ.. ನೀನ್ಯಾರೇ….
ನೀನ್ಯಾರೇ.. ನೀನ್ಯಾರೇ….
ನಂಬಿಕೆಯ ಹಣತೇನಾ ಬೆಳಗಿದೆ
ಅದು ಸುಡೋ ಕಿಡಿಯಾಯ್ತು
ಭರವಸೆ ಬಳ್ಳಿಯಾ ಬೆಳೆಸಿದೆ
ಕೊರಳಿಗೆ ಉರುಳಾಯ್ತು
ಮಳೆ ಮುಗಿಲೆಂದು ಕುಣಿದರೆ ನವಿಲು
ಮೇಲೆರಗಿತು ಬರಸಿಡಿಲು
ಜಲಪಾತವೆಂದು ಬಳಿ ಹೋದರೆ ನಾ
ಅದು ಕರಗುತಾ ಬರಿ ಬಯಲು
ಎಲ್ಲೇ.. ಎಲ್ಲೇ.. ಎಲ್ಲೇ.. ಓ.. ಹುಡುಗಿ
ಎಲ್ಲಿ…ಎಲ್ಲಿ…ಹೋದೆ ನೀ ಕರಗಿ..
|| ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ….||
ಇರುಳಿನ ಕನಸೆಲ್ಲಾ ಹಗಲಿಗೆ
ನರಳುವ ನೆರಳಾಯ್ತು
ಮರಳಿನ ಮಂಟಪದ ತರಹವೇ
ನೆಲಸಮ ಉರುಳೋಯ್ತು
ಸಿಹಿ ಮಾತುಗಳು ಸವಿ ಮುತ್ತುಗಳು
ಕಾಲ್ಗೆಜ್ಜೆ ಧನಿ ಹುಸಿಯಾ
ಹನಿ ಜೇನಾ ಬಗೆ.. ಸವಿ ಹೂವ ನಗೆ
ನೀ ನೀಡಿದುದು ಭ್ರಮೆಯಾ
ಎಲ್ಲೇ.. ಎಲ್ಲೇ.. ಎಲ್ಲೇ.. ಓ.. ಹುಡುಗಿ
ಎಲ್ಲಿ…ಎಲ್ಲಿ…ಹೋದೆ ನೀ ಕರಗಿ..
|| ಪ್ರೀತಿಯಲಿ… ಮೋಸವಿದೆ..
ಪ್ರೇಮದ ನಾಟಕವೇ…
ಹೂ ಒಳಗೆ…. ಜೇನಿರದೇ…
ಏನಿದು ಬರಿ ವಿಷವೇ…
ನೀನು ಎಲ್ಲಿಂದ ಬಂದೋಳು
ಈಗೆಲ್ಲಿ ನಿಂತೋಳು
ಕಣ್ಮುಂದೆ ಬಾರೇ ಪ್ರಿಯೇ
ಇನ್ನೂ ನಾ ತಾಳೆ ಈ ತೋಳಲಿ
ಬಂದು ನೀ ಬಂಧಿ
ನೀಯಾಗು ಬಾರೇ ಪ್ರಿಯೇ
ನೀನ್ಯಾರೇ.. ನೀನ್ಯಾರೇ….
ನೀನ್ಯಾರೇ.. ನೀನ್ಯಾರೇ….
ಆ….ಆ ಆ ಆ…….||
Preethiyali song lyrics from Kannada Movie Neenyare starring Suraj, Sambhrama, Ramya Barna, Lyrics penned by V Manohar Sung by Hemanth Kumar, Music Composed by V Manohar, film is Directed by Sindeshe and film is released on 2008