-
ಮಕರಂದ ಸುಗಂಧ ತರಂಗದಿ ಬೃಂಗದ ಪ್ರೇಮ ಪ್ರೇಮ
ಮನದಿಂಗಿತ ರಂಜಿತ ವಿನ್ಮಿತ ಸಂಗತ ಪ್ರೇಮ ಪ್ರೇಮ
ಹೃದಯಕ್ಕೆ ರೆಕ್ಕೆ ಗರಿ ಪುಕ್ಕ ಸಿಕ್ಕೊತರ ಹಾರಾಡಿದೆ
ಹೊಂಬಾನವೆಲ್ಲ ಸಂಗಾತಿ ಸಂಗಡವೆ ತೇಲಾಡಿದೆ
||ಮಕರಂದ ಸುಗಂಧ ತರಂಗದಿ ಬೃಂಗದ ಪ್ರೇಮ ಪ್ರೇಮ
ಮನದಿಂಗಿತ ರಂಜಿತ ವಿನ್ಮಿತ ಸಂಗತ ಪ್ರೇಮ ಪ್ರೇಮ||
ಎಲ್ಲಿ ಯಾರಿಂದ ಶುರುವಾಯಿತೊ ಪ್ರೀತಿ ಅನ್ನೊ ಸವಿಲಾಲಿಯು
ಇಂದು ನನ್ನಲ್ಲಿ ಮೇಳೈಸಿತು ಆಹ ಮನಸೆಲ್ಲ ಜೋಕಾಲಿಯು
ನಿನ್ನನು ಕಂಡ ಅವಳಿ ಮೋಡ ಬೆವರಿ ಕರಗುತ್ತಿದೆ
ತಂಗಾಳಿ ಕೂಡ ತಾನಿನ್ನು ದಂಡ ಎನುತ ಕೊರಗುತ್ತಿದೆ
ನಿನ್ನ ಸ್ವಾಗತಕ್ಕೆ ನನ್ನ ತೋಳ ತೆಕ್ಕೆ ಸಿದ್ದವಾಗಿದೆ ಗೆಳತಿ
ಹೃದಯಾಲಯಕ್ಕೆ ಬೇಗ ಆಗಮಿಸಿ ನನ್ನ ಸ್ವೀಕರಿಸೆ ಒಡತಿ
|| ಮಕರಂದ ಸುಗಂಧ ತರಂಗದಿ ಬೃಂಗದ ಪ್ರೇಮ ಪ್ರೇಮ
ಮನದಿಂಗಿತ ರಂಜಿತ ವಿನ್ಮಿತ ಸಂಗತ ಪ್ರೇಮ ಪ್ರೇಮ
ಹೃದಯಕ್ಕೆ ರೆಕ್ಕೆ ಗರಿ ಪುಕ್ಕ ಸಿಕ್ಕೊತರ ಹಾರಾಡಿದೆ
ಹೊಂಬಾನವೆಲ್ಲ ಸಂಗಾತಿ ಸಂಗಡವೆ ತೇಲಾಡಿದೆ||
ಸಿಂಚನ ಐ ಲವ್ ಯೂ
ಸಿಂಚನ ಐ ಲವ್ ಯೂ
ನಿನ್ನ ಒಂದೊಂದು ಹೂ ನಗೆಯಲ್ಲಿ ನಂಗೆ ನೂರಾರು ದೀಪಾವಳಿ
ನೀನು ಎದೆಯ ಅಂಗಳದಲ್ಲಿ ಬ್ರಹ್ಮ ಬರೆದಿಟ್ಟ ರಂಗವಲ್ಲಿ
ಹೂವೆಂದು ನೀನು ಆಗುವೆ ಜೇನು ಹೀರಬಯಸುತ್ತಿದೆ
ಹೋದಲ್ಲಿ ನೀನು ಆ ನೀಲಿ ಬಾನು ಕೆಳಗೆ ಬಾಗುತ್ತಿದೆ
ಸುತ್ತೊ ಭೂಮಿಯಲ್ಲಿ ಎಲ್ಲ ಜನ್ಮದಲ್ಲಿ ನೀನು ಎಂದು ನನ್ನವಳೆ
ಪ್ರಾಣ ಹೋದರಿಲ್ಲಿ ಬೇರೆ ಲೋಕದಲ್ಲಿ ನಿನಗಾಗಿ ಕಾಯುವೆನು

Makaranda song lyrics from Kannada Movie Neenyare starring Suraj, Sambhrama, Ramya Barna, Lyrics penned by Kaviraj Sung by Kunal Ganjawala, Music Composed by V Manohar, film is Directed by Sindeshe and film is released on 2008