Ee Thuditha Ee Miditha Lyrics

ಈ ತುಡಿತಾ...ಈ ಮಿಡಿತಾ.. Lyrics

in Neenyare

in ನೀನ್ಯಾರೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒ ಒ ಒ ಒ ಒ ಒ ಒ..
ಆ ಆ ಆ ಆ ಆ ಆ ಆ
ಒ ಒ ಒ ಒ ಒ ಒ ಒ..
ಆ ಆ ಆ ಆ ಆ ಆ ಆ
 
ಈ ತುಡಿತಾ...ಈ ಮಿಡಿತಾ..
ನೀಡುತಲಿರು ಒಲವೇ..
ಕಾಡಿಸದೆ ಮೋಹಿಸಿದೆ
ಊಹಿಸದಿರು ಚೆಲುವೇ..
ನನ್ನ ಕಣ್ತುಂಬ ನಿನ ಬಿಂಬ
ನಾ ತುಂಬಿ ಬಾಯ್ತುಂಬ
ಕೊಂಡಾಡುವಾಗ ಮುದ…
ಇನ್ನು ಫ್ರಾರಂಭ ಎದೆ ಎಂಬ
ಹೂಕಂಭದ ತುಂಬಾ
ಹೂ ಹಂಬಲ ಪ್ರೇಮದ…
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ….
 
ಲಲಲಲ ಲಾಲಾಲಲಲ
ಲಲಲಲ ಲಾಲಾಲಲಲ
 
ಪರಿ ಪರಿ ಪರಿಸರದಿ
ಪರಿಮಳ ಸುಸೂವ ಸುಮ ಇವಳಾ…
ಬಗೆ ಬಗೆ ಬಣ್ಣಗಳ..
ಹೃದಯದಿ ಹುದುಗಿಸೋ ಕನಸಿವಳಾ
ಚಲಿತ ಇಳೆಯಾ ತಣಿಸೋ ಮಳೆಯ
ಹನಿಯಾ ಘನಿಯೇ ಇವಳಾ...ಆಆಆ
ತುಂಟಾ ಹರೆಯಾ..ಪುಟ್ಟ ಹೃದಯಾ
ಬಯಸೋ ಜೊತೆಯೇ ಇವಳಾ
ಎಲ್ಲೇ…..ಎಲ್ಲೇ.. ಎಲ್ಲೆ.. ನಲ್ಲೆ..
ಇಲ್ಲೇ.. ಬಂದು.. ನಿಲ್ಲೇ.. ನಲ್ಲೆ
 
|| ಓ ಹನಿಯೇ..ಇಬ್ಬನಿಯೇ
ಕಂಡಿರುವೆಯಾ ಅವಳ
ಓ ಹಸಿರೇ.. ತಂಬೆಲರೇ…
ನೋಡಿರುವೆಯಾ ಅವಳಾ..
ಎದೆ ಗೂಡಲ್ಲಿ ಹಾಡಲ್ಲಿ ನಾಡಿಲಿ
ನೋಡಿಲ್ಲಿ ಅವಳೇನೆ ನೆಲೆಯಾದಳು
ಇನ್ನು ಕುಂತಲ್ಲಿ ನಿಂತಲ್ಲಿ ಕಂಡಲ್ಲಿ
ಕಣ್ಣಲ್ಲಿ ಸುಳಿದಾಡೋ ಕನಸಾದಳು
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ…..||
 
ಮಂಜಿನ ಮಣಿ ಹಾಗೆ 
ಕುಳಿತಳು ಮನಸಿನ ಮೇಲಿವಳು
ಉಸಿರಿರೋತನಕಾನು ಕರಗದೆ
ಹಾಗೆಯೇ ಉಳಿಯುವಳು
ಹೂವೇ ಬಾಡದಿರು ಹಿಮ ಕರಗದಿರು
ನೀ ಓಡದಿರು ಮುಗಿಲೇ…
ಮುಳ್ಳೆ ಚುಚ್ಚದಿರು ಚಿಪ್ಪೆ ಮುಚ್ಚದಿರು
ಮುತ್ತಾ ಸುರಿಯುತಿರು ಕಡಲೇ….
ಎಲ್ಲೇ.. ಎಲ್ಲೇ.. ಎಲ್ಲೆ.. ನಲ್ಲೆ..
ಕಣ್ಣಾ ಮುಂದೆ..ಬಂದು..ನಿಲ್ಲೆ..
 
|| ಈ ತುಡಿತಾ...ಈ ಮಿಡಿತಾ..
ನೀಡುತಲಿರು ಒಲವೇ..
ಕಾಡಿಸದೆ ಮೋಹಿಸಿದೆ
ಊಹಿಸದಿರು ಚೆಲುವೇ..
ನನ್ನ ಕಣ್ತುಂಬ ನಿನ ಬಿಂಬ
ನಾ ತುಂಬಿ ಬಾಯ್ತುಂಬ
ಕೊಂಡಾಡುವಾಗ ಮುದ…
ಇನ್ನು ಫ್ರಾರಂಭ ಎದೆ ಎಂಬ
ಹೂಕಂಭದ ತುಂಬಾ
ಹೂ ಹಂಬಲ ಪ್ರೇಮದ…
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ….||
 

ಒ ಒ ಒ ಒ ಒ ಒ ಒ..
ಆ ಆ ಆ ಆ ಆ ಆ ಆ
ಒ ಒ ಒ ಒ ಒ ಒ ಒ..
ಆ ಆ ಆ ಆ ಆ ಆ ಆ
 
ಈ ತುಡಿತಾ...ಈ ಮಿಡಿತಾ..
ನೀಡುತಲಿರು ಒಲವೇ..
ಕಾಡಿಸದೆ ಮೋಹಿಸಿದೆ
ಊಹಿಸದಿರು ಚೆಲುವೇ..
ನನ್ನ ಕಣ್ತುಂಬ ನಿನ ಬಿಂಬ
ನಾ ತುಂಬಿ ಬಾಯ್ತುಂಬ
ಕೊಂಡಾಡುವಾಗ ಮುದ…
ಇನ್ನು ಫ್ರಾರಂಭ ಎದೆ ಎಂಬ
ಹೂಕಂಭದ ತುಂಬಾ
ಹೂ ಹಂಬಲ ಪ್ರೇಮದ…
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ….
 
ಲಲಲಲ ಲಾಲಾಲಲಲ
ಲಲಲಲ ಲಾಲಾಲಲಲ
 
ಪರಿ ಪರಿ ಪರಿಸರದಿ
ಪರಿಮಳ ಸುಸೂವ ಸುಮ ಇವಳಾ…
ಬಗೆ ಬಗೆ ಬಣ್ಣಗಳ..
ಹೃದಯದಿ ಹುದುಗಿಸೋ ಕನಸಿವಳಾ
ಚಲಿತ ಇಳೆಯಾ ತಣಿಸೋ ಮಳೆಯ
ಹನಿಯಾ ಘನಿಯೇ ಇವಳಾ...ಆಆಆ
ತುಂಟಾ ಹರೆಯಾ..ಪುಟ್ಟ ಹೃದಯಾ
ಬಯಸೋ ಜೊತೆಯೇ ಇವಳಾ
ಎಲ್ಲೇ…..ಎಲ್ಲೇ.. ಎಲ್ಲೆ.. ನಲ್ಲೆ..
ಇಲ್ಲೇ.. ಬಂದು.. ನಿಲ್ಲೇ.. ನಲ್ಲೆ
 
|| ಓ ಹನಿಯೇ..ಇಬ್ಬನಿಯೇ
ಕಂಡಿರುವೆಯಾ ಅವಳ
ಓ ಹಸಿರೇ.. ತಂಬೆಲರೇ…
ನೋಡಿರುವೆಯಾ ಅವಳಾ..
ಎದೆ ಗೂಡಲ್ಲಿ ಹಾಡಲ್ಲಿ ನಾಡಿಲಿ
ನೋಡಿಲ್ಲಿ ಅವಳೇನೆ ನೆಲೆಯಾದಳು
ಇನ್ನು ಕುಂತಲ್ಲಿ ನಿಂತಲ್ಲಿ ಕಂಡಲ್ಲಿ
ಕಣ್ಣಲ್ಲಿ ಸುಳಿದಾಡೋ ಕನಸಾದಳು
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ…..||
 
ಮಂಜಿನ ಮಣಿ ಹಾಗೆ 
ಕುಳಿತಳು ಮನಸಿನ ಮೇಲಿವಳು
ಉಸಿರಿರೋತನಕಾನು ಕರಗದೆ
ಹಾಗೆಯೇ ಉಳಿಯುವಳು
ಹೂವೇ ಬಾಡದಿರು ಹಿಮ ಕರಗದಿರು
ನೀ ಓಡದಿರು ಮುಗಿಲೇ…
ಮುಳ್ಳೆ ಚುಚ್ಚದಿರು ಚಿಪ್ಪೆ ಮುಚ್ಚದಿರು
ಮುತ್ತಾ ಸುರಿಯುತಿರು ಕಡಲೇ….
ಎಲ್ಲೇ.. ಎಲ್ಲೇ.. ಎಲ್ಲೆ.. ನಲ್ಲೆ..
ಕಣ್ಣಾ ಮುಂದೆ..ಬಂದು..ನಿಲ್ಲೆ..
 
|| ಈ ತುಡಿತಾ...ಈ ಮಿಡಿತಾ..
ನೀಡುತಲಿರು ಒಲವೇ..
ಕಾಡಿಸದೆ ಮೋಹಿಸಿದೆ
ಊಹಿಸದಿರು ಚೆಲುವೇ..
ನನ್ನ ಕಣ್ತುಂಬ ನಿನ ಬಿಂಬ
ನಾ ತುಂಬಿ ಬಾಯ್ತುಂಬ
ಕೊಂಡಾಡುವಾಗ ಮುದ…
ಇನ್ನು ಫ್ರಾರಂಭ ಎದೆ ಎಂಬ
ಹೂಕಂಭದ ತುಂಬಾ
ಹೂ ಹಂಬಲ ಪ್ರೇಮದ…
ನೀನ್ಯಾರೆ….ನೀನ್ಯಾರೆ….
ನೀನ್ಯಾರೆ….ನೀನ್ಯಾರೆ….||
 

Ee Thuditha Ee Miditha song lyrics from Kannada Movie Neenyare starring Suraj, Sambhrama, Ramya Barna, Lyrics penned by Kaviraj Sung by Sonu Nigam, Music Composed by V Manohar, film is Directed by Sindeshe and film is released on 2008
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ