Ranga Bara Baale Lyrics

in Navakoti Narayana

Video:

LYRIC

ಆ….ಆ …..ಆ….ಆ ಆ …..
ಆ…ಆ.ಆ…..ಆ….ಆ…..
ಆ……ಆ ಆ ಆ……ಆಆಆ….
ಆ ಆ ಆ ಆ ಆ ಆ ಆ……….
ಆ…ಆ….ಆ….ಆಆಆ…….
 
ರಂಗ ಬಾರಾ ಬಾಲೆ
ಪುರಂಗನಯನೇ ಕೇಳೇ
ರಂಗ ಬಾರಾ ಬಾಲೆ
ಪುರಂಗನಯನೇ ಕೇಳೇ
 
|| ರಂಗ ಬಾರಾ…||
 
ಆ…ಆ ಆ ಆ…..
ಆಆಆ….ಆ ಆ ಆ ……
 
ಹಿಂಗಿರಲಾರೆನೇ…
ಹರಿಯ ಸಂಗ ಬಿಟ್ಟ ಮೇಲೆ…
ಹಿಂಗಿರಲಾರೆನೇ…
ಹರಿಯ ಸಂಗ ಬಿಟ್ಟ ಮೇಲೆ…
ಈ ತಂಗಾಳಿಯ ವೇಳೆ
ಗಿಳಿ ಬೃಂಗನ ಸ್ವರಗಳೇ..
ಬೆಳದಿಂಗಳಿನ ಢಾಳೆ
ಅಂಗಿರದು ವೇಳೆ
 
|| ರಂಗ ಬಾರಾ ಬಾಲೆ
ಪುರಂಗನಯನೇ ಕೇಳೇ
ರಂಗ ಬಾರಾ….||
 

Ranga Bara Baale song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Vyasarayaru Sung by S Janaki, M Balamuralikrishna, Music Composed by Shivaprasad, film is Directed by S K A Chari and film is released on 1964