Indina Dinave Shubhadinavu Lyrics

ಇಂದಿನ ದಿನವೇ ಶುಭದಿನವು Lyrics

in Navakoti Narayana

in ನವಕೋಟಿ ನಾರಾಯಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
 
ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
 
|| ಇಂದಿನ ದಿನವೇ ಶುಭದಿನವು…||
 
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭಕರಣ
ಇಂದು ಪುರಂದರ ವಿಠಲರಾಯನ
ಸಂದರ್ಶನ ಫಲವೆನಗಾಯಿತು
ಸಂದರ್ಶನ ಫಲವೆನಗಾಯಿತು
 
|| ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
ಇಂದಿನ ದಿನವೇ ಶುಭದಿನವು…..||
 
ಪಂಕಜನಯನನೇ…ಪಂಕಜವದನನೇ
ಪಂಕಜನಯನನೇ…ಪಂಕಜವದನನೇ
ಪಂಕಜನಾಥ ಶ್ರೀ ಪುರಂದರ ವಿಠಲ
ಪಂಕಜನಾಥ ಶ್ರೀ ಪುರಂದರ ವಿಠಲ
ನಿನ್ನ ಧ್ಯಾನವ ಕೊಡೋ…
ಎನ್ನ ಧನ್ಯನಾ ಮಾಡೋ…
ನಿನ್ನ ಧ್ಯಾನವ ಕೊಡೋ…
ಎನ್ನ ಧನ್ಯನಾ ಮಾಡೋ…
ಪನ್ನಗಶಯಣ ಶ್ರೀ ಪುರಂದರ ವಿಠಲ
ಪನ್ನಗಶಯಣ ಶ್ರೀ ಪುರಂದರ ವಿಠಲ
 
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ನಿನ್ನ ಧ್ಯಾನವ ಕೊಡೋ
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಎನ್ನ ಧನ್ಯನಾ ಮಾಡೋ…
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..

ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
 
ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
 
|| ಇಂದಿನ ದಿನವೇ ಶುಭದಿನವು…||
 
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭಕರಣ
ಇಂದು ಪುರಂದರ ವಿಠಲರಾಯನ
ಸಂದರ್ಶನ ಫಲವೆನಗಾಯಿತು
ಸಂದರ್ಶನ ಫಲವೆನಗಾಯಿತು
 
|| ಇಂದಿನ ದಿನವೇ ಶುಭದಿನವು…
ಇಂದಿನ ವಾರ ಶುಭ ವಾರ…
ಇಂದಿನ ತಾರೆ ಶುಭ ತಾರೆ…
ಇಂದಿನ ದಿನವೇ ಶುಭದಿನವು…..||
 
ಪಂಕಜನಯನನೇ…ಪಂಕಜವದನನೇ
ಪಂಕಜನಯನನೇ…ಪಂಕಜವದನನೇ
ಪಂಕಜನಾಥ ಶ್ರೀ ಪುರಂದರ ವಿಠಲ
ಪಂಕಜನಾಥ ಶ್ರೀ ಪುರಂದರ ವಿಠಲ
ನಿನ್ನ ಧ್ಯಾನವ ಕೊಡೋ…
ಎನ್ನ ಧನ್ಯನಾ ಮಾಡೋ…
ನಿನ್ನ ಧ್ಯಾನವ ಕೊಡೋ…
ಎನ್ನ ಧನ್ಯನಾ ಮಾಡೋ…
ಪನ್ನಗಶಯಣ ಶ್ರೀ ಪುರಂದರ ವಿಠಲ
ಪನ್ನಗಶಯಣ ಶ್ರೀ ಪುರಂದರ ವಿಠಲ
 
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ನಿನ್ನ ಧ್ಯಾನವ ಕೊಡೋ
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಎನ್ನ ಧನ್ಯನಾ ಮಾಡೋ…
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಜೈ ಜೈ ವಿಠಲಾ…ಜೈ ಜೈ ವಿಠಲಾ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..
ಪಂಕಜನಯನನೇ ಪಂಕಜವದನನೇ
ಪಂಕಜನಾಮ ಪುರಂದರ ವಿಠಲ..

Indina Dinave Shubhadinavu song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by M Balamuralikrishna, Music Composed by Shivaprasad, film is Directed by S K A Chari and film is released on 1964
Song Details Page Title
Video:
ಸಂಗೀತ ವೀಡಿಯೊ:
Lyricist:

Purandaradasaru

ಗೀತರಚನೆಕಾರ:

ಪುರಂದರದಾಸರು

Director:

S K A Chari

ನಿರ್ದೇಶಕ:

ಎಸ್.ಕೆ.ಎ ಚಾರಿ

Music Director:

Shivaprasad

ಸಂಗೀತ ನಿರ್ದೇಶಕ:

ಶಿವಪ್ರಸಾದ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ