Acchuthanantha Govinda Lyrics

ಅಚ್ಯುತಾನಂತ ಗೋವಿಂದ Lyrics

in Navakoti Narayana

in ನವಕೋಟಿ ನಾರಾಯಣ

LYRIC

Song Details Page after Lyrice

ವಿಠಲಾ…ಪಾಂಡುರಂಗ….
 
ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ…
ಸಚ್ಚಿದಾನಂದ ಗೋಪಾಲ
ಪುರುಷೋತ್ತಮ ನರಸಿಂಹ
ನಾರಾಯಣ…
ಮತ್ಸ್ಯಕೋರ್ಮ ವರಾಗನರಸಿಂಹ
ವಾಮನ ಭಾರ್ಗವ ರಾಘವ ಕೃಷ್ಣ
ಬೌಧ್ಧವ ಕಲ್ಕಿ ಅವತಾರ ಹರೆ
ಅನಂತ ಅವತಾರ ನಾರಾಯಣ ಹರೆ
ಅಚ್ಯತಪರಮ ಮಹಿಮ ನಾರಾಯಣ
ಸರ್ಪಶಯಣ ಹರೆ ನಾರಾಯಣ..
ಶ್ರೀ ಪುರಂದರ ವಿಠಲ ವಿಭೂದೇಷ
ತಿರುವೆಂಕಟಪ್ಪಯೆನ್ನಪ್ಪನೇ
ನಾರಾಯಣ…
 
|| ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ…||
 
ಕಿರೀಟ ಕುಂಡಲಧರನ್ನ ಕಂಡೆನು
ಪರಮವಿಭೂಷಣನ ಕಂಡೆನು
ಪರವದನನ ಕಂಡೆ…
ವರದೇವನ ಕಂಡೆ…
ತಿರುಮಲ ಗಿರಿಯಲಿ ಪುರಂದರ ವಿಠಲ
ಚೆಲುವಾರೇಯನ ತಿರುವೆಂಕಟಪ್ಪನ
ಶಿರವಾ ಕಂಡೆನು…
ಸಿರೀಶಾ ವಕ್ಷಾಸ್ತಳನ ಕಂಡೆನು
 
|| ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ
ಸಚ್ಚಿದಾನಂದ ಗೋಪಾಲ
ಪುರುಷೋತ್ತಮ ನರಸಿಂಹ
ನಾರಾಯಣ… ನಾರಾಯಣ…||

ವಿಠಲಾ…ಪಾಂಡುರಂಗ….
 
ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ…
ಸಚ್ಚಿದಾನಂದ ಗೋಪಾಲ
ಪುರುಷೋತ್ತಮ ನರಸಿಂಹ
ನಾರಾಯಣ…
ಮತ್ಸ್ಯಕೋರ್ಮ ವರಾಗನರಸಿಂಹ
ವಾಮನ ಭಾರ್ಗವ ರಾಘವ ಕೃಷ್ಣ
ಬೌಧ್ಧವ ಕಲ್ಕಿ ಅವತಾರ ಹರೆ
ಅನಂತ ಅವತಾರ ನಾರಾಯಣ ಹರೆ
ಅಚ್ಯತಪರಮ ಮಹಿಮ ನಾರಾಯಣ
ಸರ್ಪಶಯಣ ಹರೆ ನಾರಾಯಣ..
ಶ್ರೀ ಪುರಂದರ ವಿಠಲ ವಿಭೂದೇಷ
ತಿರುವೆಂಕಟಪ್ಪಯೆನ್ನಪ್ಪನೇ
ನಾರಾಯಣ…
 
|| ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ…||
 
ಕಿರೀಟ ಕುಂಡಲಧರನ್ನ ಕಂಡೆನು
ಪರಮವಿಭೂಷಣನ ಕಂಡೆನು
ಪರವದನನ ಕಂಡೆ…
ವರದೇವನ ಕಂಡೆ…
ತಿರುಮಲ ಗಿರಿಯಲಿ ಪುರಂದರ ವಿಠಲ
ಚೆಲುವಾರೇಯನ ತಿರುವೆಂಕಟಪ್ಪನ
ಶಿರವಾ ಕಂಡೆನು…
ಸಿರೀಶಾ ವಕ್ಷಾಸ್ತಳನ ಕಂಡೆನು
 
|| ಅಚ್ಯುತಾನಂತ ಗೋವಿಂದ
ಮುಕುಂದವಾಮನ್ನ ವಾಸದೇವ
ನಾರಾಯಣ
ಸಚ್ಚಿದಾನಂದ ಗೋಪಾಲ
ಪುರುಷೋತ್ತಮ ನರಸಿಂಹ
ನಾರಾಯಣ… ನಾರಾಯಣ…||

Acchuthanantha Govinda song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by M Balamuralikrishna, Music Composed by Shivaprasad, film is Directed by S K A Chari and film is released on 1964
Song Details Page Title
Lyricist:

Purandaradasaru

ಗೀತರಚನೆಕಾರ:

ಪುರಂದರದಾಸರು

Director:

S K A Chari

ನಿರ್ದೇಶಕ:

ಎಸ್.ಕೆ.ಎ ಚಾರಿ

Music Director:

Shivaprasad

ಸಂಗೀತ ನಿರ್ದೇಶಕ:

ಶಿವಪ್ರಸಾದ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ