ಕಣ್ಣಾರೆ ಕಂಡೆ ಅಚ್ಯುತನ
ಕಂಚಿ ಪುಣ್ಯಕೋಟಿ
ಕರಿ ರಾಜ ವರದನ…
|| ಕಣ್ಣಾರೆ ಕಂಡೆ ಅಚ್ಯುತನ…||
ಶರಣು ಶರಣು ಶರಣ್ಯವಂದಿತ
ಶಂಕರ ಚಕ್ರ ಗದಾಧರ…
ಶರಣು ಸರ್ವೇಶ್ವರ
ಅಗೋಬಲ ಗಿರಿಯ ನರಸಿಂಹ
ಗಿರಿಯ ನರಸಿಂಹ…
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಸುಂದರ ಮೃಗಧರ
ವಿನಾಕಧನುಕರ
ಗಂಗಾಶಿರ ಗಜಚರ್ಮಾಂಭರದರ
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ನೀನೇ ದಯಾಸಂಪನ್ನನೋ
ಕಾವೇರಿ ರಂಗ…
ನೀನೇ ಬ್ರಹ್ಮಾದಿವಂಧ್ಯನೋ
ಭಕ್ತರ ಸಲಹುವ ಪುರಂದರ ವಿಠಲ
ಹಾಸ್ತಿಗೊಳಿದ ಪರವಸ್ತುವು ನೀನೇ
ನೀನೇ ದಯಾಸಂಪನ್ನನೋ
ಭಂಗಿಸಿ ಭಂಗಿಸಿ ಎನಗೆ
ಬಯಲಾಸೆ ಕೆಡಿಸಿದರು…
ಕಂಗೆಡಿಸಿ ಕಂಗೆಡಿಸಿ
ಕಾಮಕ್ರೋಧವ ಬಿಡಿಸಿದರು…
ಹಿಂದೆ ನಿಂದಿಸಿದವರೇ
ಎನ್ನ ಬಂಧು ಬಳಗ ಮೀಸಲು
ಮಾಡಿದರೋ ಹರಿಯ ಒಡವೆ ಎಂದು
ಮೇಸು ಕೊಡೋ ನಮ್ಮಪ್ಪ ಪುರಂದರ ವಿಠಲ
ನಿನ್ನ ದಾಸರ ದಾಸರ ದಾಸರೆಂದೆನಿಸಯ್ಯಾ…
ಆ….ಆ ಆ ಆ……ಆ…….
ಕಣ್ಣಾರೆ ಕಂಡೆ ಅಚ್ಯುತನ
ಕಂಚಿ ಪುಣ್ಯಕೋಟಿ
ಕರಿ ರಾಜ ವರದನ…
|| ಕಣ್ಣಾರೆ ಕಂಡೆ ಅಚ್ಯುತನ…||
ಶರಣು ಶರಣು ಶರಣ್ಯವಂದಿತ
ಶಂಕರ ಚಕ್ರ ಗದಾಧರ…
ಶರಣು ಸರ್ವೇಶ್ವರ
ಅಗೋಬಲ ಗಿರಿಯ ನರಸಿಂಹ
ಗಿರಿಯ ನರಸಿಂಹ…
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ಸುಂದರ ಮೃಗಧರ
ವಿನಾಕಧನುಕರ
ಗಂಗಾಶಿರ ಗಜಚರ್ಮಾಂಭರದರ
ಚಂದ್ರಚೂಡ ಶಿವಶಂಕರ
ಪಾರ್ವತಿ ರಮಣ
ನಿನಗೆ ನಮೋ ನಮೋ
ನೀನೇ ದಯಾಸಂಪನ್ನನೋ
ಕಾವೇರಿ ರಂಗ…
ನೀನೇ ಬ್ರಹ್ಮಾದಿವಂಧ್ಯನೋ
ಭಕ್ತರ ಸಲಹುವ ಪುರಂದರ ವಿಠಲ
ಹಾಸ್ತಿಗೊಳಿದ ಪರವಸ್ತುವು ನೀನೇ
ನೀನೇ ದಯಾಸಂಪನ್ನನೋ
ಭಂಗಿಸಿ ಭಂಗಿಸಿ ಎನಗೆ
ಬಯಲಾಸೆ ಕೆಡಿಸಿದರು…
ಕಂಗೆಡಿಸಿ ಕಂಗೆಡಿಸಿ
ಕಾಮಕ್ರೋಧವ ಬಿಡಿಸಿದರು…
ಹಿಂದೆ ನಿಂದಿಸಿದವರೇ
ಎನ್ನ ಬಂಧು ಬಳಗ ಮೀಸಲು
ಮಾಡಿದರೋ ಹರಿಯ ಒಡವೆ ಎಂದು
ಮೇಸು ಕೊಡೋ ನಮ್ಮಪ್ಪ ಪುರಂದರ ವಿಠಲ
ನಿನ್ನ ದಾಸರ ದಾಸರ ದಾಸರೆಂದೆನಿಸಯ್ಯಾ…
ಆ….ಆ ಆ ಆ……ಆ…….
Kannare Kande Achyuthana song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by M Balamuralikrishna, Music Composed by Shivaprasad, film is Directed by S K A Chari and film is released on 1964