ಆ…ಆ….ಆ…ಆ….
ಆ…ಆ ಆ ಆ…
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ರಂಗನಾಥನ ದಿವ್ಯಮಂಗಳ ನಾಮವೆಂಬ
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
ಮುತ್ತೈದೆತನವೆಂಬ ಮುಖದಲಿ
ಕುಂಕುಮದ ಕಸ್ತೂರಿ ಬೊಟ್ಟನಿಡೆ
ನಿನ್ನ ಹಣೆಗೆ ಕಸ್ತೂರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕುಂದು ಬಾರದ ಹಾಗೆ
ಮುತ್ತಿನ ಮೂಗುತಿಯನಿಡೆ…ಆ ಆ ಆ…..
ಕರ್ತು ಪತಿಯೆಂಬಾತ ವೀರಬಾರದು ಎಂಬ
ಮುತ್ತಿನೋಲೆ ಕೊಪ್ಪನಿಡೆ…ನಿನ್ನ ಕಿವಿಗೆ…
ಮುತ್ತಿನೋಲೆ ಕೊಪ್ಪನಿಡೆ….
ಹತ್ತು ಮಂದಿಯ ಕೈಲಿ ಹೌದೌದೆನಿಸಿಕೊಂಬ
ಮಸ್ತಕಮಕುಟವಿಡೆ…
ಹತ್ತು ಮಂದಿಯ ಕೈಲಿ ಹೌದೌದೆನಿಸಿಕೊಂಬ
ಮಸ್ತಕಮಕುಟವಿಡೆ…
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
ಮಾನ ಹೊರಗೆ ಬಿಚ್ಚೇನೆಂಬ ಕಂಬಾವತಿಯ
ನೇಮದ ಮಡಿಯನುಡೆ…ನಿನ್ನ ಮೈಗೆ
ನೇಮದ ಮಡಿಯನುಡೆ…
ಶೀಲಗುಣವ ಬಿಟ್ಟು ದಿಟದಲ್ಲಿದ್ದೇನೆಂಬ
ಹೆಚ್ಚಿದ ರುಪುಸ ತೊಡೆ…
ಜ್ಞಾನನಿಧಿಗಳಾದ ಗುರುಗಳ
ಪಾದಕಾಂತಳಾಗಿ ಬಾಳು….
ಗುರುಗಳ ಪಾದಕಾಂತಳಾಗಿ ಬಾಳೆ….
ಮೌಳಿಗಲೊಡೆಯ ಶ್ರೀ ಪುರಂದರ ವಿಠಲನ
ಪ್ರೇಮತೆರಗೆಯೇ ಕಟ್ಟೇ…
ಮೌಳಿಗಲೊಡೆಯ ಶ್ರೀ ಪುರಂದರ ವಿಠಲನ
ಪ್ರೇಮತೆರಗೆಯೇ ಕಟ್ಟೇ…
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ರಂಗನಾಥನ ದಿವ್ಯಮಂಗಳ ನಾಮವೆಂಬ
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
ಆ…ಆ….ಆ…ಆ….
ಆ…ಆ ಆ ಆ…
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ರಂಗನಾಥನ ದಿವ್ಯಮಂಗಳ ನಾಮವೆಂಬ
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
ಮುತ್ತೈದೆತನವೆಂಬ ಮುಖದಲಿ
ಕುಂಕುಮದ ಕಸ್ತೂರಿ ಬೊಟ್ಟನಿಡೆ
ನಿನ್ನ ಹಣೆಗೆ ಕಸ್ತೂರಿಯ ಬೊಟ್ಟನಿಡೆ
ಹೆತ್ತವರ ಕುಲಕೆ ಕುಂದು ಬಾರದ ಹಾಗೆ
ಮುತ್ತಿನ ಮೂಗುತಿಯನಿಡೆ…ಆ ಆ ಆ…..
ಕರ್ತು ಪತಿಯೆಂಬಾತ ವೀರಬಾರದು ಎಂಬ
ಮುತ್ತಿನೋಲೆ ಕೊಪ್ಪನಿಡೆ…ನಿನ್ನ ಕಿವಿಗೆ…
ಮುತ್ತಿನೋಲೆ ಕೊಪ್ಪನಿಡೆ….
ಹತ್ತು ಮಂದಿಯ ಕೈಲಿ ಹೌದೌದೆನಿಸಿಕೊಂಬ
ಮಸ್ತಕಮಕುಟವಿಡೆ…
ಹತ್ತು ಮಂದಿಯ ಕೈಲಿ ಹೌದೌದೆನಿಸಿಕೊಂಬ
ಮಸ್ತಕಮಕುಟವಿಡೆ…
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
ಮಾನ ಹೊರಗೆ ಬಿಚ್ಚೇನೆಂಬ ಕಂಬಾವತಿಯ
ನೇಮದ ಮಡಿಯನುಡೆ…ನಿನ್ನ ಮೈಗೆ
ನೇಮದ ಮಡಿಯನುಡೆ…
ಶೀಲಗುಣವ ಬಿಟ್ಟು ದಿಟದಲ್ಲಿದ್ದೇನೆಂಬ
ಹೆಚ್ಚಿದ ರುಪುಸ ತೊಡೆ…
ಜ್ಞಾನನಿಧಿಗಳಾದ ಗುರುಗಳ
ಪಾದಕಾಂತಳಾಗಿ ಬಾಳು….
ಗುರುಗಳ ಪಾದಕಾಂತಳಾಗಿ ಬಾಳೆ….
ಮೌಳಿಗಲೊಡೆಯ ಶ್ರೀ ಪುರಂದರ ವಿಠಲನ
ಪ್ರೇಮತೆರಗೆಯೇ ಕಟ್ಟೇ…
ಮೌಳಿಗಲೊಡೆಯ ಶ್ರೀ ಪುರಂದರ ವಿಠಲನ
ಪ್ರೇಮತೆರಗೆಯೇ ಕಟ್ಟೇ…
|| ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ
ರಂಗನಾಥನ ದಿವ್ಯಮಂಗಳ ನಾಮವೆಂಬ
ಬಂಗಾರವಿಡ ಬಾರೇ…
ನಿನಗೊಪ್ಪುವ ಬಂಗಾರವಿಡ ಬಾರೇ…||
Bangaravidabare song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by M Balamuralikrishna, P Leela, Music Composed by Shivaprasad, film is Directed by S K A Chari and film is released on 1964