ಆಆಆಆಆಆಆಆಆಆಆ
ಆಆಆಆಆಆಆಆಆಆಆ
ಪದುಮನಾಭ ಪರಮಪುರುಷ ಪರಂಜ್ಯೋತಿ ಸ್ವರೂಪ
ವಿಧುರವಂಧ್ಯ ವಿಮಲಚರಿತ ವಿಹಂಗಾದಿ ರೋಹಣ
ಉಧದಿನಿವಾಸ ಉರಗಶಯನ ಉನ್ನತೋನ್ನತ ಮಹಿಮಾ
ಯದುಕುಲೋತ್ತಮ ಯಜ್ಞರಕ್ಷಕ ಆಜ್ಞಶಿಕ್ಷಕ ರಾಮನಾಮ
ವಿಭೀಷಣಪಾಲಕ ನಮೋ ನಮೋ
ಇಭವರದಾಯಕ ನಮೋ ನಮೋ
ಶುಭಪ್ರದ ಸುಮನೋಹಿತ
ಸುಜನ ಮನೋರಂಜನ
ಅಭಿನವ ಪುರಂದರವಿಠಲ
ಆಜ್ಞಶಿಕ್ಷಕ ರಾಮನಾಮ
|| ಪದುಮನಾಭ ಪರಮಪುರುಷ
ಪರಂಜ್ಯೋತಿ ಸ್ವರೂಪ…
ಪದುಮನಾಭ ಪರಮಪುರುಷ…||
ಆಆಆಆಆಆಆಆಆಆಆ
ಆಆಆಆಆಆಆಆಆಆಆ
ಪದುಮನಾಭ ಪರಮಪುರುಷ ಪರಂಜ್ಯೋತಿ ಸ್ವರೂಪ
ವಿಧುರವಂಧ್ಯ ವಿಮಲಚರಿತ ವಿಹಂಗಾದಿ ರೋಹಣ
ಉಧದಿನಿವಾಸ ಉರಗಶಯನ ಉನ್ನತೋನ್ನತ ಮಹಿಮಾ
ಯದುಕುಲೋತ್ತಮ ಯಜ್ಞರಕ್ಷಕ ಆಜ್ಞಶಿಕ್ಷಕ ರಾಮನಾಮ
ವಿಭೀಷಣಪಾಲಕ ನಮೋ ನಮೋ
ಇಭವರದಾಯಕ ನಮೋ ನಮೋ
ಶುಭಪ್ರದ ಸುಮನೋಹಿತ
ಸುಜನ ಮನೋರಂಜನ
ಅಭಿನವ ಪುರಂದರವಿಠಲ
ಆಜ್ಞಶಿಕ್ಷಕ ರಾಮನಾಮ
|| ಪದುಮನಾಭ ಪರಮಪುರುಷ
ಪರಂಜ್ಯೋತಿ ಸ್ವರೂಪ…
ಪದುಮನಾಭ ಪರಮಪುರುಷ…||
Padumanabha Paramapurusha song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by Subbanarasimhayya, Music Composed by Shivaprasad, film is Directed by S K A Chari and film is released on 1964