ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
|| ಆದದ್ದೆಲ್ಲಾ ಒಳಿತೇ ಆಯಿತು…||
ದಂಡಿಗೆ ಬೆತ್ತ ಹಡಿಯೋದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ದಂಡಿಗೆ ಬೆತ್ತ ಹಡಿಯೋದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಲಯ್ಯಾ…
|| ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು….||
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಆ ಆ ಆ ಆ ಆ ಆ…..
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಆ ಪತ್ನಿಕುಲ ಸಾವಿರವಾಗಲಿ
ಆ ಪತ್ನಿಕುಲ ಸಾವಿರವಾಗಲಿ
|| ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು….||
ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
|| ಆದದ್ದೆಲ್ಲಾ ಒಳಿತೇ ಆಯಿತು…||
ದಂಡಿಗೆ ಬೆತ್ತ ಹಡಿಯೋದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ದಂಡಿಗೆ ಬೆತ್ತ ಹಡಿಯೋದಕ್ಕೆ
ಮಂಡೆ ಬಾಗಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಲಯ್ಯಾ…
|| ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು….||
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಆ ಆ ಆ ಆ ಆ ಆ…..
ಗೋಪಾಲ ಬುತ್ತಿ ಹಿಡಿಯುವುದಕ್ಕೆ
ಭೂಪತಿ ಎಂದು ಗರ್ವಿಸುತ್ತಿದ್ದೆ..
ಆ ಪತ್ನಿಕುಲ ಸಾವಿರವಾಗಲಿ
ಆ ಪತ್ನಿಕುಲ ಸಾವಿರವಾಗಲಿ
|| ಆದದ್ದೆಲ್ಲಾ ಒಳಿತೇ ಆಯಿತು
ನಮ್ಮ ಶ್ರೀಧರನ ಸೇವೆ ಮಾಡಲು
ಸಾಧನ ಸಂಪತ್ತಾಯಿತು…
ಆದದ್ದೆಲ್ಲಾ ಒಳಿತೇ ಆಯಿತು….||
Aadadella Olithe Aayithu song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by M Balamuralikrishna, Music Composed by Shivaprasad, film is Directed by S K A Chari and film is released on 1964