.

Kereya Neeranu Kerege Chelli Lyrics

in Navakoti Narayana

LYRIC

-
||ಶ್ರೀ ಗಣನಾಥ ಸಿಂಧೂರ ವರ್ಣ
ಕರುಣ ಸಾಗರ ಕರಿವದನ
ಲಂಬೋದರ ಲಕುಮಿಕರ||
 
||ಕುಂದ ಗೌರ ಗೌರಿ ವರ
ಮಂದಿರಾಯ ಮನಮಕುಟ
ಮಂದಾರ ಕುಸುಮಾಕರ
ಮಕರಂದಂ ವಾಸಿತುವ||
 
||ಕೆರೆಯ ನೀರನು ಕೆರೆಗೆ ಚೆಲ್ಲಿ
ವರವ ಪಡೆದವರಂತೆ ಕಾಣಿರೊ
ಹರಿಯ ಕರುಣದೊಳಾದ ಭಾಗ್ಯವ
ಹರಿ ಸಮರ್ಪಣೆ ಮಾಡಿ ಬದುಕಿರೊ||
 
||ಪದುಮನಾಭ ಪರಮಪುರುಷ
ಪರಂಜ್ಯೋತಿ ಸ್ವರೂಪ
ಪದುಮನಾಭ ಪರಮಪುರುಷ||

Kereya Neeranu Kerege Chelli song lyrics from Kannada Movie Navakoti Narayana starring Dr Rajkumar, Sahukar Janaki, Dikki Madhavarao, Lyrics penned by Purandara dasaru Sung by , Music Composed by Shivaprasad, film is Directed by S K A Chari and film is released on 1964