-
ಪಾಲಿಸೈ ಭೂಮಿ ತಾಯೈ
ಪಾಲಿಸೈ ಭೂಮಿ ತಾಯೈ
ಕರುಣೆಯಿಂದಲಿ ಮಕ್ಕಳ ಕಾಯೈ
ಕರುಣೆಯಿಂದಲಿ ಮಕ್ಕಳ ಕಾಯೈ
ಪಾಲಿಸೈ ಭೂಮಿ ತಾಯೈ
ತಾಯ ಒಡಲಿಂದ ಬಂದ ಮಕ್ಕಳು ಎನಿತು ಕಾಲ ಇರುವರು ಅವಳೊಡನೆ
ಯಾರು ಯಾರನೆ ಬಿಟ್ಟು ಸರಿದರು ಕಡಿದುಕೊಳ್ಳರು ಬಂಧ ನಿನ್ನೊಡನೆ
ತಾಯೆ ನಿನ್ನ ಮಡಿಲಲಿ ಇರುವ ನನ್ನೊಡಲ ಕೂಸುಗಳ ಕಾಯೈ
ಇದುವೆ ಆವುದೆ ತಾಯಿಯ ಹರಕೆ ಮರಳಿಸಿದರು ತಾಯ ಆತ್ಮದ ಬಯಕೆ
ತಾಯ ಆತ್ಮದ ಬಯಕೆ
ಪಾಲಿಸೈ ಭೂಮಿ ತಾಯೈ
ಎನಿತೊ ಕೂಸುಗಳು ಅಲೆಯುತಲಿರುವವು ತಾಯ ಕೈತುತ್ತ ಭಾಗ್ಯವಿಲ್ಲದೆ
ನೀನು ಮಹಾತಾಯಿ ಎಂದು ನೆನಪಿಸು ನೀಡುತ ಅನ್ನವ ಹೊತ್ತು ಹೊತ್ತಿಗೆ
ಎಷ್ಟು ಬೆಲೆದರು ನಿನ್ನ ಕಂದಗಳು ಬಳಲದೆ ನೀನು ಅವರ ಪೊರೆಯುವೆ
ಇದುವೆ ಆವುದೆ ತಾಯಿಯ ನಂಬಿಕೆ ಮರಳಿಸಿದರು ತಾಯ ಆತ್ಮದ ಬಯಕೆ
ತಾಯ ಆತ್ಮದ ಬಯಕೆ
ಪಾಲಿಸೈ ಭೂಮಿ ತಾಯೈ
||ಪಾಲಿಸೈ ಭೂಮಿ ತಾಯೈ
ಕರುಣೆಯಿಂದಲಿ ಮಕ್ಕಳ ಕಾಯೈ
ಕರುಣೆಯಿಂದಲಿ ಮಕ್ಕಳ ಕಾಯೈ||

Palisai Bhoomi Thayi song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Meghana Venkatesh, Shwetha Prabhu, Music Composed by Yogesh Master, Gurumurthy Vaidya, film is Directed by Yogesh Master and film is released on 2017