-
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಲಾಲಿ ಹಡೆದವ್ವಗೆ ಸುವ್ವಲಾಲಿ
ಲಾಲಿ ಭೂತಾಯಿಗೆ ಸುವ್ವಲಾಲಿ
ಲಾಲಿ ತಾಯ್ತನಕ್ಕೆ ಸುವ್ವಲಾಲಿ
ಲಾಲಿ ಹೆಣ್ತನಕ್ಕೆ ಸುವ್ವಲಾಲಿ
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಅಮ್ಮ ನಿನ ಕೂಡ ನಾ ಎಲ್ಲೆಲ್ಲಿ ಇರಬಲ್ಲೆ
ನೀನಿತ್ತ ದೆಸೆ ನನ್ನ ಎಲ್ಲೆಲ್ಲೊ ಕರೆದೊಯ್ಯಲು
ಅಮ್ಮ ನಿನ ಕೂಡ ನಾ ಎಲ್ಲೆಲ್ಲಿ ಇರಬಲ್ಲೆ
ನೀನಿತ್ತ ದೆಸೆ ನನ್ನ ಎಲ್ಲೆಲ್ಲೊ ಕರೆದೊಯ್ಯಲು
ನಿರುತ ಜೊತೆಗಿರುತ ನಮ್ಮೊಲವ ನೆನಪಿಸುತ
ನಿರುತ ಜೊತೆಗಿರುತ ನಮ್ಮೊಲವ ನೆನಪಿಸುತ
ಹೊತ್ತ ಭೂತಾಯವ್ವ ಬಿಡದೆ ಪೊರೆಯುವಳು
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಮರಣ ಎಂಬುದು ತಾನು ಬರಿ ದೇಹಕ್ಕಲ್ಲೇನು
ನಮ್ಮೀರ್ವರ ಈ ಒಲವಿಗೆ ಅದು ಒಂದು ಕೊನೆಯೇನು
ಮರಣ ಎಂಬುದು ತಾನು ಬರಿ ದೇಹಕ್ಕಲ್ಲೇನು
ನಮ್ಮೀರ್ವರ ಈ ಒಲವಿಗೆ ಅದು ಒಂದು ಕೊನೆಯೇನು
ಆಕಾಶದ ಅಂಗಳದಲಿ ನಾವ್ ಅಮರರು ಎಂದಿಗು
ಆಕಾಶದ ಅಂಗಳದಲಿ ನಾವ್ ಅಮರರು ಎಂದಿಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
-
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಲಾಲಿ ಹಡೆದವ್ವಗೆ ಸುವ್ವಲಾಲಿ
ಲಾಲಿ ಭೂತಾಯಿಗೆ ಸುವ್ವಲಾಲಿ
ಲಾಲಿ ತಾಯ್ತನಕ್ಕೆ ಸುವ್ವಲಾಲಿ
ಲಾಲಿ ಹೆಣ್ತನಕ್ಕೆ ಸುವ್ವಲಾಲಿ
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಅಮ್ಮ ನಿನ ಕೂಡ ನಾ ಎಲ್ಲೆಲ್ಲಿ ಇರಬಲ್ಲೆ
ನೀನಿತ್ತ ದೆಸೆ ನನ್ನ ಎಲ್ಲೆಲ್ಲೊ ಕರೆದೊಯ್ಯಲು
ಅಮ್ಮ ನಿನ ಕೂಡ ನಾ ಎಲ್ಲೆಲ್ಲಿ ಇರಬಲ್ಲೆ
ನೀನಿತ್ತ ದೆಸೆ ನನ್ನ ಎಲ್ಲೆಲ್ಲೊ ಕರೆದೊಯ್ಯಲು
ನಿರುತ ಜೊತೆಗಿರುತ ನಮ್ಮೊಲವ ನೆನಪಿಸುತ
ನಿರುತ ಜೊತೆಗಿರುತ ನಮ್ಮೊಲವ ನೆನಪಿಸುತ
ಹೊತ್ತ ಭೂತಾಯವ್ವ ಬಿಡದೆ ಪೊರೆಯುವಳು
ಲಾಲಿ ಲಾಲಿ ಜೋ ಜೋ ಅಮ್ಮ
ಲಾಲಿ ಲಾಲಿ ಜೋ ಜೋ
ಮರಣ ಎಂಬುದು ತಾನು ಬರಿ ದೇಹಕ್ಕಲ್ಲೇನು
ನಮ್ಮೀರ್ವರ ಈ ಒಲವಿಗೆ ಅದು ಒಂದು ಕೊನೆಯೇನು
ಮರಣ ಎಂಬುದು ತಾನು ಬರಿ ದೇಹಕ್ಕಲ್ಲೇನು
ನಮ್ಮೀರ್ವರ ಈ ಒಲವಿಗೆ ಅದು ಒಂದು ಕೊನೆಯೇನು
ಆಕಾಶದ ಅಂಗಳದಲಿ ನಾವ್ ಅಮರರು ಎಂದಿಗು
ಆಕಾಶದ ಅಂಗಳದಲಿ ನಾವ್ ಅಮರರು ಎಂದಿಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
Laali Laali Jo Jo-male song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Chethan Sosca, Music Composed by Yogesh Master, Gurumurthy Vaidya, film is Directed by Yogesh Master and film is released on 2017