-
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಕಂದ ನಿನ್ನ ಹೊತ್ತು ನಾ ಎಲ್ಲೆಲ್ಲಿ ಬರಬಲ್ಲೆ
ಕಾಲು ಬಂದವ ನೀನು ಎಲ್ಲೆಲ್ಲೊ ಓಡಾಡಲು
ಕಂದ ನಿನ್ನ ಹೊತ್ತು ನಾ ಎಲ್ಲೆಲ್ಲಿ ಬರಬಲ್ಲೆ
ಕಾಲು ಬಂದವ ನೀನು ಎಲ್ಲೆಲ್ಲೊ ಓಡಾಡಲು
ಹೊತ್ತು ಹೊತ್ತಿಗು ತುತ್ತ ನೀಡುತ್ತ ಸಲಹುತ್ತ
ಹೊತ್ತು ಹೊತ್ತಿಗು ತುತ್ತ ನೀಡುತ್ತ ಸಲಹುತ್ತ
ಹೊತ್ತ ಭೂತಾಯವ್ವ ಬಿಡದೆ ಪೊರೆಯುವಳು
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಮರಣ ಬಂದರೆ ನಾನು ಶರಣು ಶರಣಾದೆನು
ಬಾಧೆ ಬೀಳುವುದೇಕೆ ತಬ್ಬಲಿ ನೀನೆಂದು
ಮರಣ ಬಂದರೆ ನಾನು ಶರಣು ಶರಣಾದೆನು
ಬಾಧೆ ಬೀಳುವುದೇಕೆ ತಬ್ಬಲಿ ನೀನೆಂದು
ಮಹಾತಾಯಿಯ ಮಡಿಲಲ್ಲಿ ನಿನಗೆ ಉಂಟು ಬದುಕು
ಮಹಾತಾಯಿಯ ಮಡಿಲಲ್ಲಿ ನಿನಗೆ ಉಂಟು ಬದುಕು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
-
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಕಂದಮ್ಮಗೆ ಸುವ್ವಲಾಲಿ
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಕಂದ ನಿನ್ನ ಹೊತ್ತು ನಾ ಎಲ್ಲೆಲ್ಲಿ ಬರಬಲ್ಲೆ
ಕಾಲು ಬಂದವ ನೀನು ಎಲ್ಲೆಲ್ಲೊ ಓಡಾಡಲು
ಕಂದ ನಿನ್ನ ಹೊತ್ತು ನಾ ಎಲ್ಲೆಲ್ಲಿ ಬರಬಲ್ಲೆ
ಕಾಲು ಬಂದವ ನೀನು ಎಲ್ಲೆಲ್ಲೊ ಓಡಾಡಲು
ಹೊತ್ತು ಹೊತ್ತಿಗು ತುತ್ತ ನೀಡುತ್ತ ಸಲಹುತ್ತ
ಹೊತ್ತು ಹೊತ್ತಿಗು ತುತ್ತ ನೀಡುತ್ತ ಸಲಹುತ್ತ
ಹೊತ್ತ ಭೂತಾಯವ್ವ ಬಿಡದೆ ಪೊರೆಯುವಳು
ಲಾಲಿ ಲಾಲಿ ಜೋ ಜೋ ಕಂದ
ಲಾಲಿ ಲಾಲಿ ಜೋ ಜೋ
ಮರಣ ಬಂದರೆ ನಾನು ಶರಣು ಶರಣಾದೆನು
ಬಾಧೆ ಬೀಳುವುದೇಕೆ ತಬ್ಬಲಿ ನೀನೆಂದು
ಮರಣ ಬಂದರೆ ನಾನು ಶರಣು ಶರಣಾದೆನು
ಬಾಧೆ ಬೀಳುವುದೇಕೆ ತಬ್ಬಲಿ ನೀನೆಂದು
ಮಹಾತಾಯಿಯ ಮಡಿಲಲ್ಲಿ ನಿನಗೆ ಉಂಟು ಬದುಕು
ಮಹಾತಾಯಿಯ ಮಡಿಲಲ್ಲಿ ನಿನಗೆ ಉಂಟು ಬದುಕು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
ಯಾರವ್ವಗು ಸಾವಿಲ್ಲವೊ ಭೂಮಿ ಬದುಕಿರೊವರೆಗು
Laali Laali Jo Jo-female song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Meghana Venkatesh, Music Composed by Yogesh Master, Gurumurthy Vaidya, film is Directed by Yogesh Master and film is released on 2017