Aananda Kanda Lyrics

ಆನಂದ ಕಂದ Lyrics

in Marali Manege

in ಮರಳಿ ಮನೆಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
ಎದೆಯಗೂಡಿಂದ ತೆರೆದುಕೊಂಡು ಕದ
ಬಂದು ನೋಡೆಂದ ಮನದಂಗಳದ
ಬಯಕೆ ರಂಗೋಲಿ ಬಣ್ಣ ತೆಳೆದಿದೆ
ಬಂದದನು ಅಳಿಸು ಮಾಸೊ ಮುನ್ನ
ಎದೆಯಗೂಡಿಂದ ತೆರೆದುಕೊಂಡು ಕದ
ಬಂದು ನೋಡೆಂದ ಮನದಂಗಳದ
ಬಯಕೆ ರಂಗೋಲಿ ಬಣ್ಣ ತೆಳೆದಿದೆ
ಬಂದದನು ಅಳಿಸು ಮಾಸೊ ಮುನ್ನ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
 
ಮನೆಯು ಹಳತಾಗಿ ನೆಲವು ಬಿರುಕಾಗಿ
ಸೂರು ಕುಸಿದು ತಳ ಸೇರುವ ಮುನ್ನ
ಮನೆಯು ಹಳತಾಗಿ ನೆಲವು ಬಿರುಕಾಗಿ
ಸೂರು ಕುಸಿದು ತಳ ಸೇರುವ ಮುನ್ನ
ಕಂದ ನೀ ಬಂದು ಬೀಸೊ ಕೈಗಳಿಗೆ ತಾಗಿ
ಗೋಡೆಗಳು ತಾವೆ ಬೀಳಲು
ಕಂದ ನೀ ಬಂದು ಬೀಸೊ ಕೈಗಳಿಗೆ ತಾಗಿ
ಗೋಡೆಗಳು ತಾವೆ ಬೀಳಲು
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ

-
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
ಎದೆಯಗೂಡಿಂದ ತೆರೆದುಕೊಂಡು ಕದ
ಬಂದು ನೋಡೆಂದ ಮನದಂಗಳದ
ಬಯಕೆ ರಂಗೋಲಿ ಬಣ್ಣ ತೆಳೆದಿದೆ
ಬಂದದನು ಅಳಿಸು ಮಾಸೊ ಮುನ್ನ
ಎದೆಯಗೂಡಿಂದ ತೆರೆದುಕೊಂಡು ಕದ
ಬಂದು ನೋಡೆಂದ ಮನದಂಗಳದ
ಬಯಕೆ ರಂಗೋಲಿ ಬಣ್ಣ ತೆಳೆದಿದೆ
ಬಂದದನು ಅಳಿಸು ಮಾಸೊ ಮುನ್ನ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
 
ಮನೆಯು ಹಳತಾಗಿ ನೆಲವು ಬಿರುಕಾಗಿ
ಸೂರು ಕುಸಿದು ತಳ ಸೇರುವ ಮುನ್ನ
ಮನೆಯು ಹಳತಾಗಿ ನೆಲವು ಬಿರುಕಾಗಿ
ಸೂರು ಕುಸಿದು ತಳ ಸೇರುವ ಮುನ್ನ
ಕಂದ ನೀ ಬಂದು ಬೀಸೊ ಕೈಗಳಿಗೆ ತಾಗಿ
ಗೋಡೆಗಳು ತಾವೆ ಬೀಳಲು
ಕಂದ ನೀ ಬಂದು ಬೀಸೊ ಕೈಗಳಿಗೆ ತಾಗಿ
ಗೋಡೆಗಳು ತಾವೆ ಬೀಳಲು
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ

Aananda Kanda song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Muniraju, Music Composed by Yogesh Master, Gurumurthy Vaidya, film is Directed by Yogesh Master and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ