-
ಮರಳಿ ಮನೆಗೆ ಬಾರಾ ಮರಳಿ ಮನೆಗೆ ಬಾರಾ
ಮರಳಿ ಮನೆಗೆ ಬಾರಾ ಮರಳಿ ಮನೆಗೆ ಬಾರಾ
ಅಮ್ಮನ ಮಡಿಲು ಮಮತೆಯ ಕಡಲು
ಮಗುವೆ ಮಲಗು ಬಾರಾ….
ಮರಳಿ ಮನೆಗೆ ಬಾರಾ ಮರಳಿ ಮನೆಗೆ ಬಾರಾ
ಒಲವಿನ ಒಡಲ ತುಡಿವ ಹಂಬಲದ ನುಡಿಯ ಕೇಳು ಬಾರಾ
ಎದೆಯ ಬೇಗುದಿಯ ಕುದಿಯ ಆರಿಸಲು ಮಧುರ ಸುತ್ತಿ ತಾರಾ….
ಮರಳಿ ಮನೆಗೆ ಬಾರಾ ಮರಳಿ ಮನೆಗೆ ಬಾರಾ
ದಣಿದ ಜೀವವಿದು ಮಣ್ಣ ಸೇರು ಬಾ ಮುನ್ನ ಅರಿತು ಬಾರಾ
ಮಾಗಿರುವ ಮನಸ್ಸು ಬೆಂದಿರುವ ಕನಸ್ಸು ಕಳಚುವ ಮುನ್ನ ಬಾರಾ
ನಿರಾಸೆಯಾಗಿ ಎದೆಯಾಸೆ ಕೊನೆ ಉಸಿರಾಗೊ ಮುನ್ನ ಬಾರಾ
ಕರುಣೆಯಿಲ್ಲದೆ ಕಾಲ ಬೀಸುವ ಜಾಲದಲಿ ನಾ ಜಾರಿಹೋಗುವ ಮುನ್ನವೆ
ಮನೆಗೆ ಮರಳಿ ಬಾರಾ

Marali Manege song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Shwetha Prabhu, Music Composed by Yogesh Master, Gurumurthy Vaidya, film is Directed by Yogesh Master and film is released on 2017