-
ನಾಳೆ ಬರುವೆಯ ಮತ್ತೆ ಹೊಸಬೆಳಕ ಚೆಲ್ಲಲು
ನಾಳೆ ಬರುವೆಯ ಮತ್ತೆ ಹೊಸಬೆಳಕ ಚೆಲ್ಲಲು
ಹಗಲು ಇರುಳು ಚಲಿಸಬೇಕು ಎಂದು ಸಾಗುತಲಿರುವೆಯ ಎಂದೆಂದು
ಕಾರ್ಮೋಡದ ತೆರೆಗಂಜದೆ ಮುಸಲಧಾರೆಗೆಡವದೆ
ಪ್ರಕಾಶ ನೋಡುವಂತ ಕಣ್ಣು ತೆರೆದಿರಲಿ ಮುಚ್ಚಿರಲಿ
ಕಾರ್ಮೋಡದ ತೆರೆಗಂಜದೆ ಮುಸಲಧಾರೆಗೆಡವದೆ
ಪ್ರಕಾಶ ನೋಡುವಂತ ಕಣ್ಣು ತೆರೆದಿರಲಿ ಮುಚ್ಚಿರಲಿ
ಸ್ವಪ್ರಕಾಶ ಕಿರಣ ಸೂಸಿ ನಡೆವೆ ಧರ್ಮ ಪಾಲಿಸಿ
ಸ್ವಪ್ರಕಾಶ ಕಿರಣ ಸೂಸಿ ನಡೆವೆ ಧರ್ಮ ಪಾಲಿಸಿ
ನಾಳೇ ಬರುವೆಯ ಮತ್ತೆ ಗೆದ್ದವರನು ನೋಡಲು
ಕತ್ತಲಲ್ಲಿ ಬೆಳಕಿಗಾಗಿ ಕಾದು ಹಠದಿ ಗೆದ್ದು
ನಕ್ಕ ಈ ಬಾಳನು
ನಾಳೆ ಬರುವೆಯ ಮತ್ತೆ ಇಂದು ನಾ ಕಾದಿರುವುದು
ಫಲ ಕೊಡುವುದ ಕಾಣಲು
ಸಹನೆ ಸಫಲವಾಗಿ ದುಗುಡ ಆನಂದದ ಗಂಧವಾಗಿ
ಪರಿಮಳ ಆಗ್ರಾಣಿಸಲು
ಪಡುವಣದ ಮಡುಕಿಗೆ ವೃದ್ಧನಂತೆ ತೆವಳುವವನೆ
ಪಡುವಣದ ಮಡುಕಿಗೆ ವೃದ್ಧನಂತೆ ತೆವಳುವವನೆ
ಮೂಡಣದ ದಿಗಂತದಿಂದ ಅಂಬೆಗಲಿಡುತ
ಬಾ ಕಂದನಂತೆ ಬಾ ಕಂದನಂತೆ
ಆನಂದದ ಕಂದನಂತೆ ಆನಂದದ ಕಂದನಂತೆ
ಆನಂದ ಕಂದನಂತೆ ಆನಂದ ಕಂದನಂತೆ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
-
ನಾಳೆ ಬರುವೆಯ ಮತ್ತೆ ಹೊಸಬೆಳಕ ಚೆಲ್ಲಲು
ನಾಳೆ ಬರುವೆಯ ಮತ್ತೆ ಹೊಸಬೆಳಕ ಚೆಲ್ಲಲು
ಹಗಲು ಇರುಳು ಚಲಿಸಬೇಕು ಎಂದು ಸಾಗುತಲಿರುವೆಯ ಎಂದೆಂದು
ಕಾರ್ಮೋಡದ ತೆರೆಗಂಜದೆ ಮುಸಲಧಾರೆಗೆಡವದೆ
ಪ್ರಕಾಶ ನೋಡುವಂತ ಕಣ್ಣು ತೆರೆದಿರಲಿ ಮುಚ್ಚಿರಲಿ
ಕಾರ್ಮೋಡದ ತೆರೆಗಂಜದೆ ಮುಸಲಧಾರೆಗೆಡವದೆ
ಪ್ರಕಾಶ ನೋಡುವಂತ ಕಣ್ಣು ತೆರೆದಿರಲಿ ಮುಚ್ಚಿರಲಿ
ಸ್ವಪ್ರಕಾಶ ಕಿರಣ ಸೂಸಿ ನಡೆವೆ ಧರ್ಮ ಪಾಲಿಸಿ
ಸ್ವಪ್ರಕಾಶ ಕಿರಣ ಸೂಸಿ ನಡೆವೆ ಧರ್ಮ ಪಾಲಿಸಿ
ನಾಳೇ ಬರುವೆಯ ಮತ್ತೆ ಗೆದ್ದವರನು ನೋಡಲು
ಕತ್ತಲಲ್ಲಿ ಬೆಳಕಿಗಾಗಿ ಕಾದು ಹಠದಿ ಗೆದ್ದು
ನಕ್ಕ ಈ ಬಾಳನು
ನಾಳೆ ಬರುವೆಯ ಮತ್ತೆ ಇಂದು ನಾ ಕಾದಿರುವುದು
ಫಲ ಕೊಡುವುದ ಕಾಣಲು
ಸಹನೆ ಸಫಲವಾಗಿ ದುಗುಡ ಆನಂದದ ಗಂಧವಾಗಿ
ಪರಿಮಳ ಆಗ್ರಾಣಿಸಲು
ಪಡುವಣದ ಮಡುಕಿಗೆ ವೃದ್ಧನಂತೆ ತೆವಳುವವನೆ
ಪಡುವಣದ ಮಡುಕಿಗೆ ವೃದ್ಧನಂತೆ ತೆವಳುವವನೆ
ಮೂಡಣದ ದಿಗಂತದಿಂದ ಅಂಬೆಗಲಿಡುತ
ಬಾ ಕಂದನಂತೆ ಬಾ ಕಂದನಂತೆ
ಆನಂದದ ಕಂದನಂತೆ ಆನಂದದ ಕಂದನಂತೆ
ಆನಂದ ಕಂದನಂತೆ ಆನಂದ ಕಂದನಂತೆ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
ಆನಂದ ಕಂದ ಆನಂದ ಕಂದ
Naale Baruveya Matte song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Meghana Venkatesh, Music Composed by Yogesh Master, Gurumurthy Vaidya, film is Directed by Yogesh Master and film is released on 2017