-
ಓ ನನ್ನ ಕಂದ ಆನಂದ ಕಂದ
ಎಷ್ಟು ಕಾಯಲಿ ನೀನು ಬರುವ ದಾರಿ
ನೀ ಬಾರದಿರೆ ಕಾಲ ಸಾವ ತರಲಿ
ಓ ನನ್ನ ಕಂದ ಆನಂದ ಕಂದ
ಎಷ್ಟು ಕಾಯಲಿ ನೀನು ಬರುವ ದಾರಿ
ನೀ ಬಾರದಿರೆ ಕಾಲ ಸಾವ ತರಲಿ
ಓ ನನ್ನ ಕಂದ
ಪುಟ್ಟ ಪುಟ್ಟ ಹೆಜ್ಜೆ ಇಟ್ಟೆ ನನ್ನ ಬೆರಳ ಹಿಡಿದು
ರೆಕ್ಕೆ ಬಂದು ಹಾರಿಹೋದೆ ಕಣ್ಣಳತೆಯ ಕಳೆದು
ಆ ಪುಟ್ಟ ಪುಟ್ಟ ಹೆಜ್ಜೆ ಇಟ್ಟೆ ನನ್ನ ಬೆರಳ ಹಿಡಿದು
ರೆಕ್ಕೆ ಬಂದು ಹಾರಿಹೋದೆ ಕಣ್ಣಳತೆಯ ಕಳೆದು
ಹಕ್ಕಿಯಲ್ಲಿ ಹಾರಿ ಹಾರಿ ಎದೆಯಗೂಡು ಕಾಯುತಿಹುದು
ಹಾರಿ ಹಾರಿ ದಣಿವಾದರು ಬರಲಿ ಗೂಡ ನೆನಪು
ಬರಲಿ ಬರಿದಾಗಿರುವ ಎದೆಗೂಡ ನೆನಪು
ಎದೆಗೂಡ ನೆನಪು
-
ಓ ನನ್ನ ಕಂದ ಆನಂದ ಕಂದ
ಎಷ್ಟು ಕಾಯಲಿ ನೀನು ಬರುವ ದಾರಿ
ನೀ ಬಾರದಿರೆ ಕಾಲ ಸಾವ ತರಲಿ
ಓ ನನ್ನ ಕಂದ ಆನಂದ ಕಂದ
ಎಷ್ಟು ಕಾಯಲಿ ನೀನು ಬರುವ ದಾರಿ
ನೀ ಬಾರದಿರೆ ಕಾಲ ಸಾವ ತರಲಿ
ಓ ನನ್ನ ಕಂದ
ಪುಟ್ಟ ಪುಟ್ಟ ಹೆಜ್ಜೆ ಇಟ್ಟೆ ನನ್ನ ಬೆರಳ ಹಿಡಿದು
ರೆಕ್ಕೆ ಬಂದು ಹಾರಿಹೋದೆ ಕಣ್ಣಳತೆಯ ಕಳೆದು
ಆ ಪುಟ್ಟ ಪುಟ್ಟ ಹೆಜ್ಜೆ ಇಟ್ಟೆ ನನ್ನ ಬೆರಳ ಹಿಡಿದು
ರೆಕ್ಕೆ ಬಂದು ಹಾರಿಹೋದೆ ಕಣ್ಣಳತೆಯ ಕಳೆದು
ಹಕ್ಕಿಯಲ್ಲಿ ಹಾರಿ ಹಾರಿ ಎದೆಯಗೂಡು ಕಾಯುತಿಹುದು
ಹಾರಿ ಹಾರಿ ದಣಿವಾದರು ಬರಲಿ ಗೂಡ ನೆನಪು
ಬರಲಿ ಬರಿದಾಗಿರುವ ಎದೆಗೂಡ ನೆನಪು
ಎದೆಗೂಡ ನೆನಪು
O Nanna Kanda song lyrics from Kannada Movie Marali Manege starring Shruthi, Suchendra Prasad,, Lyrics penned by Yogesh Master Sung by Meghana Venkatesh, Music Composed by Yogesh Master, Gurumurthy Vaidya, film is Directed by Yogesh Master and film is released on 2017