-
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ಧೀರ ವೀರ ಶೂರ ಚೋರ ಶೃಂಗಾರ
ಎಲ್ಲ ಗುಣಗಳ ಭಂಡ ಬಲು ತುಂಟನಾಗಿರಬೇಕು
ಬಲು ತುಂಟನಾಗಿರಬೇಕು
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ಏನೂಂದ್ರೆ ಬನ್ನಿ ಇಲ್ಲಿ ಅಂತ ಕರೆಸಿಕೊಳ್ಳೊ
ಯಜಮಾನನಂತು ನಂಗೆ ಬೇಡ
ಆಟ ಆಡಿಕೊಂಡು ಕಾಟ ತಡೆಕೊಳ್ಳೋಕೆ
ಬರಲಿ ಗಟ್ಟಿಗ ಗೆಳೆಯ
ಅಡುಗೆ ಆಯ್ತ ಊಟಕ್ಕಿಡು ಅಂತ ಜಬರ್ದಸ್ತಿನ ಸೋಮಾರಿ ಬೇಡ
ತುತ್ತಿಗೊಂದು ಮುತ್ತಿಡುತ ರಮಿಸುತ ನನಗುಣ್ಣಿಸಲಿ ಜಾಣ ರಸಿಕ
||ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು||
ನಿನ್ನ ಜೊತೆ ಆಡಲು ಬರುವೆ ಓಡಿಸದೆ ಜೊತೆ ಸೇರುವೆಯ
ಆಟದಿ ಮಾಡುವ ಮೋಸವ ಮರೆವೆ ಗುಟ್ಟವ ಹತ್ತಲು ಸರ್ರನೆ
ಬೆನ್ನೇರುವೆಯ
ಆಡೋಕೆ ಬೇಡ ಊರೂರು ತಿರುಗುತ ತಿನ್ನುವ ಕಡಲೆಮಿಠಾಯಿ
ಸುರಿವ ಮಳೆಯಲಿ ಸುಮ್ಮನೆ ಅಲೆಯುತ
ನೆನೆವ ನಲಿವ ನಿನಗೆ ನಾ ಸಿಪಾಯಿ
ಸುರಿವ ಮಳೆಯಲಿ ಸುಮ್ಮನೆ ಅಲೆಯುತ
ನೆನೆವ ನಲಿವ ನಿನಗೆ ನಾ ಸಿಪಾಯಿ
-
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ಧೀರ ವೀರ ಶೂರ ಚೋರ ಶೃಂಗಾರ
ಎಲ್ಲ ಗುಣಗಳ ಭಂಡ ಬಲು ತುಂಟನಾಗಿರಬೇಕು
ಬಲು ತುಂಟನಾಗಿರಬೇಕು
ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು
ಏನೂಂದ್ರೆ ಬನ್ನಿ ಇಲ್ಲಿ ಅಂತ ಕರೆಸಿಕೊಳ್ಳೊ
ಯಜಮಾನನಂತು ನಂಗೆ ಬೇಡ
ಆಟ ಆಡಿಕೊಂಡು ಕಾಟ ತಡೆಕೊಳ್ಳೋಕೆ
ಬರಲಿ ಗಟ್ಟಿಗ ಗೆಳೆಯ
ಅಡುಗೆ ಆಯ್ತ ಊಟಕ್ಕಿಡು ಅಂತ ಜಬರ್ದಸ್ತಿನ ಸೋಮಾರಿ ಬೇಡ
ತುತ್ತಿಗೊಂದು ಮುತ್ತಿಡುತ ರಮಿಸುತ ನನಗುಣ್ಣಿಸಲಿ ಜಾಣ ರಸಿಕ
||ನನ್ನ ಗಂಡ ಆಗೋನು ಹೇಗಿರಬೇಕು
ಅವನಿಗೆ ಹತ್ತು ಗುಂಡಿಗೆ ಇರಬೇಕು||
ನಿನ್ನ ಜೊತೆ ಆಡಲು ಬರುವೆ ಓಡಿಸದೆ ಜೊತೆ ಸೇರುವೆಯ
ಆಟದಿ ಮಾಡುವ ಮೋಸವ ಮರೆವೆ ಗುಟ್ಟವ ಹತ್ತಲು ಸರ್ರನೆ
ಬೆನ್ನೇರುವೆಯ
ಆಡೋಕೆ ಬೇಡ ಊರೂರು ತಿರುಗುತ ತಿನ್ನುವ ಕಡಲೆಮಿಠಾಯಿ
ಸುರಿವ ಮಳೆಯಲಿ ಸುಮ್ಮನೆ ಅಲೆಯುತ
ನೆನೆವ ನಲಿವ ನಿನಗೆ ನಾ ಸಿಪಾಯಿ
ಸುರಿವ ಮಳೆಯಲಿ ಸುಮ್ಮನೆ ಅಲೆಯುತ
ನೆನೆವ ನಲಿವ ನಿನಗೆ ನಾ ಸಿಪಾಯಿ