Prema Prema Lyrics

ಪ್ರೇಮ ಪ್ರೇಮ Lyrics

in Manasella Neene

in ಮನಸೆಲ್ಲಾ ನೀನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಂಥೆಂಥವರನು ಸೋಲಿಸುವ
ಚಿನ್ನದ ಜಿಂಕೆ ಈ ಪ್ರೇಮ…
ತಾನೇ ಅರಳಿಸೊ ಹೂವುಗಳ
ಚಿವುಟಿ ಎಸೆವುದು ಈ ಪ್ರೇಮ..
ಜಾರುವ ಕಂಬನಿ ಬಿಂದುಗಳ
ನಿಲ್ಲಲು ಹೇಳದು ಈ ಪ್ರೇಮ..
ಕಾಣದ ಕಣ್ಣಿಗೆ ಕನಸುಗಳ 
ಕಾಣಿಸಿ ಕುಣಿಸುವುದೀ ಪ್ರೇಮ…
ಪ್ರೇಮ..ಪ್ರೇಮ…ಹೇಳದೆ ಬರುವ ಪ್ರೇಮ…
ಹೇಳದೆ ಕೇಳದೆ ಹೋಗುವುದೀ ಪ್ರೇಮ…
 
ದೂರದಿ ನರಳುವ ಮನಗಳನು
ಹತ್ತಿರ ತರುವುದು ಈ ಪ್ರೇಮ..
ಹತ್ತಿರ ಬಂದ ಕ್ಷಣದಲ್ಲಿ
ಎಲ್ಲೋ ಮಾಯ ಈ ಪ್ರೇಮ..
ಅರ್ಥವೇ ಆಗದ ಪುಸ್ತಕವೇ…
ಆದರೂ ಬೇಕು ಈ ಪ್ರೇಮ..
ಜೀವನದ ಪರಮಾರ್ಥವಿದೆ
ಎನಿಸೋ ಮಂತ್ರವು ಈ ಪ್ರೇಮ…
ಪ್ರೇಮ..ಪ್ರೇಮ…ಇಷ್ಟೇನಾ ಪ್ರೇಮ…
ಪ್ರೇಮ..ಪ್ರೇಮ…ಈಗೇನಾ ಪ್ರೇಮ….

ಎಂಥೆಂಥವರನು ಸೋಲಿಸುವ
ಚಿನ್ನದ ಜಿಂಕೆ ಈ ಪ್ರೇಮ…
ತಾನೇ ಅರಳಿಸೊ ಹೂವುಗಳ
ಚಿವುಟಿ ಎಸೆವುದು ಈ ಪ್ರೇಮ..
ಜಾರುವ ಕಂಬನಿ ಬಿಂದುಗಳ
ನಿಲ್ಲಲು ಹೇಳದು ಈ ಪ್ರೇಮ..
ಕಾಣದ ಕಣ್ಣಿಗೆ ಕನಸುಗಳ 
ಕಾಣಿಸಿ ಕುಣಿಸುವುದೀ ಪ್ರೇಮ…
ಪ್ರೇಮ..ಪ್ರೇಮ…ಹೇಳದೆ ಬರುವ ಪ್ರೇಮ…
ಹೇಳದೆ ಕೇಳದೆ ಹೋಗುವುದೀ ಪ್ರೇಮ…
 
ದೂರದಿ ನರಳುವ ಮನಗಳನು
ಹತ್ತಿರ ತರುವುದು ಈ ಪ್ರೇಮ..
ಹತ್ತಿರ ಬಂದ ಕ್ಷಣದಲ್ಲಿ
ಎಲ್ಲೋ ಮಾಯ ಈ ಪ್ರೇಮ..
ಅರ್ಥವೇ ಆಗದ ಪುಸ್ತಕವೇ…
ಆದರೂ ಬೇಕು ಈ ಪ್ರೇಮ..
ಜೀವನದ ಪರಮಾರ್ಥವಿದೆ
ಎನಿಸೋ ಮಂತ್ರವು ಈ ಪ್ರೇಮ…
ಪ್ರೇಮ..ಪ್ರೇಮ…ಇಷ್ಟೇನಾ ಪ್ರೇಮ…
ಪ್ರೇಮ..ಪ್ರೇಮ…ಈಗೇನಾ ಪ್ರೇಮ….

Prema Prema song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by M L Prasanna Sung by Ramesh Chandra, Music Composed by Raviraj, film is Directed by M Sundar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ