Elliruve Neenu Lyrics

ಎಲ್ಲಿರುವೆ ನೀನು Lyrics

in Manasella Neene

in ಮನಸೆಲ್ಲಾ ನೀನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ನನ್ನ ಮನಸೆಲ್ಲಾ ನೀನೆ||
 
ಹೇ..ಹೇ…ಹ್ಮ ಹ್ಮ…
ಹೇ..ಹೇ…ಏಏಏಏ
 
ಗಾಳಿಯೇ ಹೇಳಿತು
ನೀ ಬಂದಿರೊ ಸುದ್ದಿಯಾ
ನನ್ನನೂ ಕಾಣದೆ
ನೀ ನೊಂದು ಹೋದೆಯಾ
ಗಾಳಿಯೇ ಹೇಳಿತು
ನೀ ಬಂದಿರೊ ಸುದ್ದಿಯಾ
ನನ್ನನೂ ಕಾಣದೆ
ನೀ ನೊಂದು ಹೋದೆಯಾ
 
ಓ ನನ್ನ ಬಾಲ್ಯದ ಸಖಿ
ಇಷ್ಟೇ ನಿನ ಕಾಯಲಿಲ್ಲವೇ
ನಮ್ಮ ಬೇಟಿ ತಪ್ಪಿ ಹೋದರೂ
ನನ ನೆರಳು ನೀನೆ ಅಲ್ಲವೇ
ನಿನಗಿದು ತಿಳಿವುದೆಂತೆ ಸಖಿ…ಇಇಇ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ||
 
ನಿನ್ನನು ನೋಡುವ
ಈ ನನ್ನ ಆಕಾಂಕ್ಷೆಯ
ಇಲ್ಲೆಯೇ ಈಗೆಯೇ
ಬಚ್ಚಿಡುವೇ ಬಲ್ಲೇಯಾ…
ನಿನ್ನನು ನೋಡುವ
ಈ ನನ್ನ ಆಕಾಂಕ್ಷೆಯ
ಇಲ್ಲೆಯೇ ಈಗೆಯೇ
ಬಚ್ಚಿಡುವೇ ಬಲ್ಲೇಯಾ…
 
ಈ ಭಾರ ಆ ಹಿಮಾಲಯ
ಆದರೂ ನಾ ಎಂದು ಅಂಜೆನು
ನಿನ್ನನು ನೋಡಿದ ಆ ದಿನ
ಅದೇ ಕರಗುವುದೆಂದು ಬಲ್ಲೇನು
ನೀನಗಿದು ತಿಳಿವುದೆಂತೋ ಸಖ..ಆಆ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ನನ್ನ ಮನಸೆಲ್ಲಾ ನೀನೆ||
 
ಹೇ..ಹೇ…ಹ್ಮ ಹ್ಮ…
ಹೇ..ಹೇ…ಏಏಏಏ

-
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ನನ್ನ ಮನಸೆಲ್ಲಾ ನೀನೆ||
 
ಹೇ..ಹೇ…ಹ್ಮ ಹ್ಮ…
ಹೇ..ಹೇ…ಏಏಏಏ
 
ಗಾಳಿಯೇ ಹೇಳಿತು
ನೀ ಬಂದಿರೊ ಸುದ್ದಿಯಾ
ನನ್ನನೂ ಕಾಣದೆ
ನೀ ನೊಂದು ಹೋದೆಯಾ
ಗಾಳಿಯೇ ಹೇಳಿತು
ನೀ ಬಂದಿರೊ ಸುದ್ದಿಯಾ
ನನ್ನನೂ ಕಾಣದೆ
ನೀ ನೊಂದು ಹೋದೆಯಾ
 
ಓ ನನ್ನ ಬಾಲ್ಯದ ಸಖಿ
ಇಷ್ಟೇ ನಿನ ಕಾಯಲಿಲ್ಲವೇ
ನಮ್ಮ ಬೇಟಿ ತಪ್ಪಿ ಹೋದರೂ
ನನ ನೆರಳು ನೀನೆ ಅಲ್ಲವೇ
ನಿನಗಿದು ತಿಳಿವುದೆಂತೆ ಸಖಿ…ಇಇಇ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ||
 
ನಿನ್ನನು ನೋಡುವ
ಈ ನನ್ನ ಆಕಾಂಕ್ಷೆಯ
ಇಲ್ಲೆಯೇ ಈಗೆಯೇ
ಬಚ್ಚಿಡುವೇ ಬಲ್ಲೇಯಾ…
ನಿನ್ನನು ನೋಡುವ
ಈ ನನ್ನ ಆಕಾಂಕ್ಷೆಯ
ಇಲ್ಲೆಯೇ ಈಗೆಯೇ
ಬಚ್ಚಿಡುವೇ ಬಲ್ಲೇಯಾ…
 
ಈ ಭಾರ ಆ ಹಿಮಾಲಯ
ಆದರೂ ನಾ ಎಂದು ಅಂಜೆನು
ನಿನ್ನನು ನೋಡಿದ ಆ ದಿನ
ಅದೇ ಕರಗುವುದೆಂದು ಬಲ್ಲೇನು
ನೀನಗಿದು ತಿಳಿವುದೆಂತೋ ಸಖ..ಆಆ
 
||ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಎಲ್ಲಿರುವೆ ನೀನು
ಹೇಗಿರುವೆ ನೀನು
ಕಾದಿರುವೆ ನಾನು
ನಿನದೊಂದೆ ನೆನಪಿನಲ್ಲಿ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ಮನಸೆಲ್ಲಾ ನೀನೆ
ನನ್ನ ಮನಸೆಲ್ಲಾ ನೀನೆ||
 
ಹೇ..ಹೇ…ಹ್ಮ ಹ್ಮ…
ಹೇ..ಹೇ…ಏಏಏಏ

Elliruve Neenu song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by V Manohar Sung by Hemanth, Archana, Music Composed by Raviraj, film is Directed by M Sundar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ