ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,
ನನ್ನ ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,
ನನ್ನ ಕನಸಿಗೆ ನೂರು ಶರಣು
ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ..
ಹೇ...ಹೇ...ಹೇಯ್
ಹೇ..ಹೇ..ಹೇ..ಹೇಯ್..
ಹೇ...ಹೇ...ಹೇಯ್..ಹೇಯ್....
ಬಾಲ್ಯದ ಕನಸಿದು
ಮೈ ನೆರೆಧ ಹೆಣ್ಣಾಗಿದೆ
ವಯಸಿದು.. ವರುಷದ
ಲೆಕ್ಕ ಕಲಿಯುತ್ತಿದೆ..
ಕಾಣದ.. ಮುಖಗಳು
ಹೃದಯಕ್ಕೆ ಪ್ರಿಯವಾಗಿದೆ..
ಸ್ನೇಹದ.. ಗಿಡದಲ್ಲಿ ಪ್ರೀತಿ ಹಣ್ಣಾಗಿದೆ..
ಹೊಸಬಾಳು ಹೊಸ್ತಿಲಲ್ಲಿದೆ
ಕಡು ತಾಪ ಅಸ್ತವಾಗಿದೆ
ಅನುಮಾನ ಹಾರಿ ಹೋಗಿವೆ
ಆಲಿಂಗನ ಹಾರವಾಗಿವೆ
ಉಸಿರಿದು ಶ್ರುತಿಗೆ ಸೇರುತಿದೆ..
ಹೇ..ಹೇ..
||ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ
ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ
ಕನಸಿಗೆ ನೂರು ಶರಣು ||
ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ..
ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..
ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ..
ಎಚ್ಚರ ತಿಳಿವುದು ಕಾಲ ಬಂದಾಗಲೆ..
ಚೆಲುವಿರುವ ಮನದ ಎಲ್ಲೆಡೆ
ಆಸೆಗಳು ಅರಳೊ ಹಾಡಿದೆ
ಒಲವಿರುವ ಜಗದ ಎಲ್ಲೆಡೆ
ಹೃದಯಗಳ ಕಾಯೋ ಬೆಳಕಿದೆ
ವಿರಹವೇ ನಿನಗೆ ಸಂತಾಪವೇ ಹೇ...ಹೇ....
|| ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ
ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ
ನೂರು ಶರಣು
ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ.....||
ಹೇ..ಹೇ..ಹೇ. ಹೇ.ಹೇ.ಹೇ...:
ಹೇ..ಹೇ..ಹೇ......
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,
ನನ್ನ ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ,
ನನ್ನ ಕನಸಿಗೆ ನೂರು ಶರಣು
ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ..
ಹೇ...ಹೇ...ಹೇಯ್
ಹೇ..ಹೇ..ಹೇ..ಹೇಯ್..
ಹೇ...ಹೇ...ಹೇಯ್..ಹೇಯ್....
ಬಾಲ್ಯದ ಕನಸಿದು
ಮೈ ನೆರೆಧ ಹೆಣ್ಣಾಗಿದೆ
ವಯಸಿದು.. ವರುಷದ
ಲೆಕ್ಕ ಕಲಿಯುತ್ತಿದೆ..
ಕಾಣದ.. ಮುಖಗಳು
ಹೃದಯಕ್ಕೆ ಪ್ರಿಯವಾಗಿದೆ..
ಸ್ನೇಹದ.. ಗಿಡದಲ್ಲಿ ಪ್ರೀತಿ ಹಣ್ಣಾಗಿದೆ..
ಹೊಸಬಾಳು ಹೊಸ್ತಿಲಲ್ಲಿದೆ
ಕಡು ತಾಪ ಅಸ್ತವಾಗಿದೆ
ಅನುಮಾನ ಹಾರಿ ಹೋಗಿವೆ
ಆಲಿಂಗನ ಹಾರವಾಗಿವೆ
ಉಸಿರಿದು ಶ್ರುತಿಗೆ ಸೇರುತಿದೆ..
ಹೇ..ಹೇ..
||ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ
ಕನಸಿಗೆ ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ
ಕನಸಿಗೆ ನೂರು ಶರಣು ||
ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ..
ಹೂವಿನ ನೆರಳನೆ ನಂಬುತ್ತ ಹುಡುಕಾಡಿದೆ..
ಬೆನ್ನಲೇ ಇದ್ದರು ಇರುಳಿಗೆ ಈ ಹಗಲಿನಾ..
ಎಚ್ಚರ ತಿಳಿವುದು ಕಾಲ ಬಂದಾಗಲೆ..
ಚೆಲುವಿರುವ ಮನದ ಎಲ್ಲೆಡೆ
ಆಸೆಗಳು ಅರಳೊ ಹಾಡಿದೆ
ಒಲವಿರುವ ಜಗದ ಎಲ್ಲೆಡೆ
ಹೃದಯಗಳ ಕಾಯೋ ಬೆಳಕಿದೆ
ವಿರಹವೇ ನಿನಗೆ ಸಂತಾಪವೇ ಹೇ...ಹೇ....
|| ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ
ನೂರು ಶರಣು
ಪ್ರೀತಿಯೇ ನಿನ್ನ.. ವಿಳಾಸವನ್ನ..
ತಂದಿಟ್ಟ ಮನಸಿಗೆ ನನ್ನ ಕನಸಿಗೆ
ನೂರು ಶರಣು
ಮನೆಸೆಲ್ಲ ನೀನೆ...ಮನೆಸೆಲ್ಲ ನೀನೆ...
ಮನೆಸೆಲ್ಲ ನೀನೆ... ನನ್ನ ಮನಸೆಲ್ಲಾ ನೀನೆ.....||
ಹೇ..ಹೇ..ಹೇ. ಹೇ.ಹೇ.ಹೇ...:
ಹೇ..ಹೇ..ಹೇ......
Preethiye Ninna song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by V Manohar Sung by Rajesh, Swarnalatha, Music Composed by Raviraj, film is Directed by M Sundar and film is released on 2002