Phala Phala Holeyuva Lyrics

ಫಳ ಫಳ ಹೊಳೆಯುವ Lyrics

in Manasella Neene

in ಮನಸೆಲ್ಲಾ ನೀನೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇಹೇ. ..
ಹೇ ಹೇ ಹೇ. . .
 
ಫಳ ಫಳ ಹೊಳೆಯುವ
ಕನಸಿನ ಬೆಳಕಲಿ
ಸೂರ್ಯೋದಯ
ತಳಮಳ ಕವಿದಿಹ
ಮನಸಿಗೆ ಚುಮು ಚುಮು
ಚಂದ್ರೋದಯ

ಎರಡು ಕಲಿತೂ..
ಒಂದಾಗಿ.. ಎದುರಾಗೋ ಒರವೇ
ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ
ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ ||

ತ ನ ನಾ ನಾ ನ. ..ತಾ ನ ನಾ ನ. .
ತಾ ನಾ ನಾ ನಾ ನಾ. .ನ ನ ನಾ ನ ನಾ ನಾ. . .

ನಿನ್ನನು ನಾ ನೋಡದೆ
ನಿದ್ರೆ ಬರದಾ... ರಾತ್ರಿ
ಸ್ವಪ್ನದ ನಗುವು ನಲಿವು
ಬರದಾದ ಬ್ರಾಂತಿ
ಹತ್ತಿರ ಕಂಡ.. ನೋಟ
ಯಾವುದೋ ನೆನಪು ನಂಟು
ಉತ್ತರ ಬೇರೆ ಏನು
ಬಿಡಲಾಗದಂಟು
ಬಾಳಿನ ಅನ್ವೇಷಣೆ
ಸಾಕಿನ್ನು ನನ್ನ ನಲ್ಲನೆ
ರಾತ್ರಿಯೇ ನಾ ಮೂಡುವೆ
ಮಧುರ ಸ್ವಪ್ನವಾಗುವೆ
 
ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ ಕನಸಿನ
ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ ||

 
ಕಂಬನಿ ಅಂದೂ ಇಂದೂ
ಚಿಮ್ಮುವುದೊಂದೆ ಜಾದು
ಭಾವನೆ ನಾನಾ ರೀತಿ
ಅಂತರ ನೋಡು
ಬೇಗನೆ ವಿರಹ ಜಾರಿ
ಒಲವ ಸುಮ ಕಾಂತಿ ಸೇರಿ
ಅಮೃತಾ ವರ್ಷಾ ದಾರ
ವೇದ ನಾಟ್ಯ
ಎಂದೆಂದಿಗೂ ಜ್ಞಾಪಕ
ಜತೆಗಾರ ನಮ್ಮ ಬಾಳಲಿ
ಜನ್ಮದ.. ಯಾತ್ರೆಯ..
ನಾವೀಗ ಸಾಗಿ ಹೋಗುವ

ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ ಕನಸಿನ
ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ
ಎರಡು ಕಲಿತೂ ಒಂದಾಗಿ
ಎದುರಾಗೋ ಒರವೇ

ಪ್ರೇಮ ಪ್ರೇಮ ಪ್ರೇಮಆ ಪ್ರೇಮ
ಪ್ರೇಮ ಪ್ರೇಮ ಪ್ರೇಮಆ ಪ್ರೇಮ
ಪ್ರೇಮ ಪ್ರೇಮ ಪ್ರೇಮಆ ಪ್ರೇಮ ||

 

ಹೇ ಹೇಹೇ. ..
ಹೇ ಹೇ ಹೇ. . .
 
ಫಳ ಫಳ ಹೊಳೆಯುವ
ಕನಸಿನ ಬೆಳಕಲಿ
ಸೂರ್ಯೋದಯ
ತಳಮಳ ಕವಿದಿಹ
ಮನಸಿಗೆ ಚುಮು ಚುಮು
ಚಂದ್ರೋದಯ

ಎರಡು ಕಲಿತೂ..
ಒಂದಾಗಿ.. ಎದುರಾಗೋ ಒರವೇ
ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ
ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ ||

ತ ನ ನಾ ನಾ ನ. ..ತಾ ನ ನಾ ನ. .
ತಾ ನಾ ನಾ ನಾ ನಾ. .ನ ನ ನಾ ನ ನಾ ನಾ. . .

ನಿನ್ನನು ನಾ ನೋಡದೆ
ನಿದ್ರೆ ಬರದಾ... ರಾತ್ರಿ
ಸ್ವಪ್ನದ ನಗುವು ನಲಿವು
ಬರದಾದ ಬ್ರಾಂತಿ
ಹತ್ತಿರ ಕಂಡ.. ನೋಟ
ಯಾವುದೋ ನೆನಪು ನಂಟು
ಉತ್ತರ ಬೇರೆ ಏನು
ಬಿಡಲಾಗದಂಟು
ಬಾಳಿನ ಅನ್ವೇಷಣೆ
ಸಾಕಿನ್ನು ನನ್ನ ನಲ್ಲನೆ
ರಾತ್ರಿಯೇ ನಾ ಮೂಡುವೆ
ಮಧುರ ಸ್ವಪ್ನವಾಗುವೆ
 
ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ ಕನಸಿನ
ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ ||

 
ಕಂಬನಿ ಅಂದೂ ಇಂದೂ
ಚಿಮ್ಮುವುದೊಂದೆ ಜಾದು
ಭಾವನೆ ನಾನಾ ರೀತಿ
ಅಂತರ ನೋಡು
ಬೇಗನೆ ವಿರಹ ಜಾರಿ
ಒಲವ ಸುಮ ಕಾಂತಿ ಸೇರಿ
ಅಮೃತಾ ವರ್ಷಾ ದಾರ
ವೇದ ನಾಟ್ಯ
ಎಂದೆಂದಿಗೂ ಜ್ಞಾಪಕ
ಜತೆಗಾರ ನಮ್ಮ ಬಾಳಲಿ
ಜನ್ಮದ.. ಯಾತ್ರೆಯ..
ನಾವೀಗ ಸಾಗಿ ಹೋಗುವ

ಪ್ರೇಮ ಪ್ರೇಮ ಪ್ರೇಮ
ಪ್ರೇಮ

|| ಫಳ ಫಳ ಹೊಳೆಯುವ ಕನಸಿನ
ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ
ಚುಮು ಚುಮು ಚಂದ್ರೋದಯ
ಎರಡು ಕಲಿತೂ ಒಂದಾಗಿ
ಎದುರಾಗೋ ಒರವೇ

ಪ್ರೇಮ ಪ್ರೇಮ ಪ್ರೇಮಆ ಪ್ರೇಮ
ಪ್ರೇಮ ಪ್ರೇಮ ಪ್ರೇಮಆ ಪ್ರೇಮ
ಪ್ರೇಮ ಪ್ರೇಮ ಪ್ರೇಮಆ ಪ್ರೇಮ ||

 

Phala Phala Holeyuva song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by Nagathihalli Chandrashekhar Sung by Chithra, Music Composed by Raviraj, film is Directed by M Sundar and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ