Video:
VIDEO
ಸಂಗೀತ ವೀಡಿಯೊ:
VIDEO
LYRIC
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ
ಇಲ್ಲೊಮ್ಮೆ ಸುಯ್ ಗುಟ್ಟಿ
ಬಾನಕ್ಕಿ ಬಳಗಾನ
ಕೂಗುತ್ತಾ ಕೈ ತಟ್ಟಿ
ಹಾರೋಣ ಇಬ್ಬರು
ಬೆಳ್ಳಿ ಮೋಡಕ್ಕೆ..
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು ||
ಆ…ಆ.. ನೋಡಿಲ್ಲಿ
ನನ್ನಾ ಕೈಯಲ್ಲಿ
ಮಿನುಗೊ ಚುಕ್ಕಿ
ನಿನಗಾಗಿ ಹಿಡಿದು ತಂದೆ
ಜೋಪಾನ
ಔದ ಹಾಗಾದ್ರೆ ಕೇಳು
ಸೂರ್ಯನ್ನೆ ಕರಗಿಸಿ ನಾನು
ಮಳೆಯಾಗಿಸಿ ಕೊಟ್ಟೆ ನಿನಗೆ
ಸುಮ್ನೇನಾ. . .
ಸೂರ್ಯಾನೂ ಇಲ್ಲಿ
ಕಾಣದೆ ಅಲ್ಲಿ
ನಿನ್ನ ನೋಡಿ ಚಂದ್ರನಾದ
ಆ…ಆ…ಆ…ಆ…
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು ||
ಯಾಯೀಯಾಯೀ ಯಾ ಅ…ಯಾಯ .ಅ….
ಯಾಯೀಯಾಯೀ ಯಾ ಅ…ಯಾಯ .ಅ…..
ಈ ಹಕ್ಕಿ ಸಾಲು ಸಾಲು
ಎಲೆಲ್ಲೊ ಹಾರಿದರೂನು
ತಾನಿದ್ದ ಗೂಡಿನ ದಾರಿ
ಮರೆಯುವುದೆ
ಈ..ಬಂಡಿ ಹೊಗೆ ಉಗುಳುತ್ತಾ
ತನ್ನೋರೆ ಮರೆತವರಂತೆ
ಆ…ಊರು…ಈ…ಊರು
ಅಲೆಯುತಿದೆ…..
ಕುಹೂ…ಕುಹೂ…ಬಂಡಿ
ಯಾಕೆ ಈ…ಚಂಡಿ
ಇದ್ದು ಹೋಗು ನಮ್ಮ ಊರಲೀ……
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನಾ ಹಾಡು
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ
ಇಲ್ಲೊಮ್ಮೆ ಸುಯ್ ಗುಟ್ಟಿ
ಬಾನಕ್ಕಿ ಬಳಗಾನ
ಕೂಗುತ್ತಾ ಕೈ ತಟ್ಟಿ
ಹಾರೋಣ ಇಬ್ಬರು
ಬೆಳ್ಳಿ ಮೋಡಕ್ಕೆ.. ||
Please log in to see the full lyrics of this song.
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ
ಇಲ್ಲೊಮ್ಮೆ ಸುಯ್ ಗುಟ್ಟಿ
ಬಾನಕ್ಕಿ ಬಳಗಾನ
ಕೂಗುತ್ತಾ ಕೈ ತಟ್ಟಿ
ಹಾರೋಣ ಇಬ್ಬರು
ಬೆಳ್ಳಿ ಮೋಡಕ್ಕೆ..
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು ||
ಆ…ಆ.. ನೋಡಿಲ್ಲಿ
ನನ್ನಾ ಕೈಯಲ್ಲಿ
ಮಿನುಗೊ ಚುಕ್ಕಿ
ನಿನಗಾಗಿ ಹಿಡಿದು ತಂದೆ
ಜೋಪಾನ
ಔದ ಹಾಗಾದ್ರೆ ಕೇಳು
ಸೂರ್ಯನ್ನೆ ಕರಗಿಸಿ ನಾನು
ಮಳೆಯಾಗಿಸಿ ಕೊಟ್ಟೆ ನಿನಗೆ
ಸುಮ್ನೇನಾ. . .
ಸೂರ್ಯಾನೂ ಇಲ್ಲಿ
ಕಾಣದೆ ಅಲ್ಲಿ
ನಿನ್ನ ನೋಡಿ ಚಂದ್ರನಾದ
ಆ…ಆ…ಆ…ಆ…
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನ ಹಾಡು ||
ಯಾಯೀಯಾಯೀ ಯಾ ಅ…ಯಾಯ .ಅ….
ಯಾಯೀಯಾಯೀ ಯಾ ಅ…ಯಾಯ .ಅ…..
ಈ ಹಕ್ಕಿ ಸಾಲು ಸಾಲು
ಎಲೆಲ್ಲೊ ಹಾರಿದರೂನು
ತಾನಿದ್ದ ಗೂಡಿನ ದಾರಿ
ಮರೆಯುವುದೆ
ಈ..ಬಂಡಿ ಹೊಗೆ ಉಗುಳುತ್ತಾ
ತನ್ನೋರೆ ಮರೆತವರಂತೆ
ಆ…ಊರು…ಈ…ಊರು
ಅಲೆಯುತಿದೆ…..
ಕುಹೂ…ಕುಹೂ…ಬಂಡಿ
ಯಾಕೆ ಈ…ಚಂಡಿ
ಇದ್ದು ಹೋಗು ನಮ್ಮ ಊರಲೀ……
|| ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನನ್ನಾ ಹಾಡು
ಜಿರ್ಜಿಂಬೆ ಜಿರ್ಜಿಂಬೆ
ಬಾ ನನ್ನಾ ಜೊತೆಗೆ
ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ
ಇಲ್ಲೊಮ್ಮೆ ಸುಯ್ ಗುಟ್ಟಿ
ಬಾನಕ್ಕಿ ಬಳಗಾನ
ಕೂಗುತ್ತಾ ಕೈ ತಟ್ಟಿ
ಹಾರೋಣ ಇಬ್ಬರು
ಬೆಳ್ಳಿ ಮೋಡಕ್ಕೆ.. ||
Jheer Jimbe Jheer Jimbe-female song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by Belur Ramamurthy Sung by Nanditha, Archana, Music Composed by Raviraj, film is Directed by M Sundar and film is released on 2002