ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..
ಮುಗಿಲ ತೇರನ್ನು ಎಳೆಯೋ ಗುರುವೆ
ಕಣ್ಗೆ ಕಾಣಿಸದು ಓಓಓಓಓ
ಹಗಲು ಕನಸನ್ನು ತರಿಸೋ ಮದಿರೆ
ಬಾಯಿ ಗುರುತಿಸದು ಓಓಓಓಓ
ಊಹೆ ಮ್ಯಾಲೆ ಯಾನ..ಆಆ
ಊಹೆಯಲ್ಲೇ ಪಾನಾ..
ಊಹೆಯಲ್ಲೇ ಘಾನಾ..
ಊಹೆಯಲ್ಲೇ ಲೀನಾ..
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಬಾಯಿಲ್ಲಿ ಇರನ ಮನೆಗೆ ಕರೆದೆ ನೀ…
ಬಣ್ಣದ ಎರಡು ಲೋಕ ತೆರೆದೆ ನೀ..
ಮುತ್ತುನು ಹಾರುತ್ತೆ ಗಾಳಿಲಿ ತೇಲುತ್ತೆ
ಕೂಗಿದ ಗೂಗನ್ನೇ ಸೇರುತ್ತೆ ಆ…
ಗುಂಡಿಗೆ ಸದ್ದೆಲ್ಲಾ
ಗನಗಲ್ಲ ತಂದಾಗಿ
ಹಾಡುವ ತಾರಕ್ಕೆ ಸೇರೋ ಸ್ನೇಹ.
ಊಹೆ ಊಹೆ..ಏ.. ಹಗ್ಗ ಮೇರ ಊಹೆ
ವರ್ಷಕಿಷ್ಟೂ ಮಾಹೆ.. ಮನಸೋ ಓಹೋ…
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಭೂಮಿಗೆ ರೆಕ್ಕೆ ಪುಕ್ಕ ತನಂಗತಾನೆ
ಅಸುಗೆ ಅಕ್ಕ ಪಕ್ಕ ತನಂಗತಾನೆ
ಅತ್ತೊರು ಬೇಕಿಲ್ಲ ಇದ್ದರೂ ತಪ್ಪಿಲ್ಲ
ಸುಂದರ ಸ್ನೇಹಕ್ಕೆ ಶಾಸ್ತ್ರವಿಲ್ಲ
ನಗಲು ಕಾಸಿಲ್ಲ ಕಟ್ಟೆಲೆ ವಿಧಿಯಿಲ್ಲ
ಸಂತೋಷ ಕೂಟಕ್ಕೇ ಸುಂಖವಿಲ್ಲ
ಏಏಏಏ ಏಯೇ ಏ ಅಂತವಿಲ್ಲದ ಊಹೆ
ನೀನೆ ಬಾಳ ಬಂದು ನಮಷ್ಟಗಿದ್ರೆ ಊಹೆ
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಮುಗಿಲ ತೇರನ್ನು ಎಳೆಯೋ ಗುರುವೆ
ಕಣ್ಗೆ ಕಾಣಿಸದು ಓಓಓಓಓ
ಹಗಲು ಕನಸನ್ನು ತರಿಸೋ ಮದಿರೆ
ಬಾಯಿ ಗುರುತಿಸದು ಓಓಓಓಓ
ಊಹೆ ಮ್ಯಾಲೆ ಯಾನ..ಆಆ
ಊಹೆಯಲ್ಲೇ ಪಾನಾ..
ಊಹೆಯಲ್ಲೇ ಘಾನಾ..
ಊಹೆಯಲ್ಲೇ ಲೀನಾ..
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..
ಮುಗಿಲ ತೇರನ್ನು ಎಳೆಯೋ ಗುರುವೆ
ಕಣ್ಗೆ ಕಾಣಿಸದು ಓಓಓಓಓ
ಹಗಲು ಕನಸನ್ನು ತರಿಸೋ ಮದಿರೆ
ಬಾಯಿ ಗುರುತಿಸದು ಓಓಓಓಓ
ಊಹೆ ಮ್ಯಾಲೆ ಯಾನ..ಆಆ
ಊಹೆಯಲ್ಲೇ ಪಾನಾ..
ಊಹೆಯಲ್ಲೇ ಘಾನಾ..
ಊಹೆಯಲ್ಲೇ ಲೀನಾ..
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಬಾಯಿಲ್ಲಿ ಇರನ ಮನೆಗೆ ಕರೆದೆ ನೀ…
ಬಣ್ಣದ ಎರಡು ಲೋಕ ತೆರೆದೆ ನೀ..
ಮುತ್ತುನು ಹಾರುತ್ತೆ ಗಾಳಿಲಿ ತೇಲುತ್ತೆ
ಕೂಗಿದ ಗೂಗನ್ನೇ ಸೇರುತ್ತೆ ಆ…
ಗುಂಡಿಗೆ ಸದ್ದೆಲ್ಲಾ
ಗನಗಲ್ಲ ತಂದಾಗಿ
ಹಾಡುವ ತಾರಕ್ಕೆ ಸೇರೋ ಸ್ನೇಹ.
ಊಹೆ ಊಹೆ..ಏ.. ಹಗ್ಗ ಮೇರ ಊಹೆ
ವರ್ಷಕಿಷ್ಟೂ ಮಾಹೆ.. ಮನಸೋ ಓಹೋ…
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಭೂಮಿಗೆ ರೆಕ್ಕೆ ಪುಕ್ಕ ತನಂಗತಾನೆ
ಅಸುಗೆ ಅಕ್ಕ ಪಕ್ಕ ತನಂಗತಾನೆ
ಅತ್ತೊರು ಬೇಕಿಲ್ಲ ಇದ್ದರೂ ತಪ್ಪಿಲ್ಲ
ಸುಂದರ ಸ್ನೇಹಕ್ಕೆ ಶಾಸ್ತ್ರವಿಲ್ಲ
ನಗಲು ಕಾಸಿಲ್ಲ ಕಟ್ಟೆಲೆ ವಿಧಿಯಿಲ್ಲ
ಸಂತೋಷ ಕೂಟಕ್ಕೇ ಸುಂಖವಿಲ್ಲ
ಏಏಏಏ ಏಯೇ ಏ ಅಂತವಿಲ್ಲದ ಊಹೆ
ನೀನೆ ಬಾಳ ಬಂದು ನಮಷ್ಟಗಿದ್ರೆ ಊಹೆ
||ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಕನಸಿನ ಮೊಟ್ಟೆ ಹೊಡೆಯಲು ಬಿಟ್ಟೆ
ಹಾರಲು ನನಗೆ ರೆಕ್ಕೆ ಕೊಟ್ಟೆ ನೀ
ಚಕುಮುಕಿ ಚಿಟ್ಟೆ ಚಕುಮುಕಿ ಚಿಟ್ಟೆ
ಮನಸಿನ ಕಟ್ಟೆ ಹೊಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೆ ಕೊಟ್ಟೆ ನೀ..||
ಮುಗಿಲ ತೇರನ್ನು ಎಳೆಯೋ ಗುರುವೆ
ಕಣ್ಗೆ ಕಾಣಿಸದು ಓಓಓಓಓ
ಹಗಲು ಕನಸನ್ನು ತರಿಸೋ ಮದಿರೆ
ಬಾಯಿ ಗುರುತಿಸದು ಓಓಓಓಓ
ಊಹೆ ಮ್ಯಾಲೆ ಯಾನ..ಆಆ
ಊಹೆಯಲ್ಲೇ ಪಾನಾ..
ಊಹೆಯಲ್ಲೇ ಘಾನಾ..
ಊಹೆಯಲ್ಲೇ ಲೀನಾ..
Chakumaki Chitte song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by Hamsalekha Sung by Gurukiran, Anuradha Sriram, Music Composed by Raviraj, film is Directed by M Sundar and film is released on 2002