Video:
VIDEO
ಸಂಗೀತ ವೀಡಿಯೊ:
VIDEO
LYRIC
ಆ…ಆ ಆ ಆ…ಆಆ…….
ಆರತಿ….ಆರತಿ….ಆರತಿ….ಆರತಿ…
ದಿವ್ಯ ಚೆಲುವಿಗೆ ಆರತಿ
ಭವ್ಯ ಚೆಲುವಿಗೆ ಆರತಿ
ನವ್ಯ ಸೊಗಸಿಗೆ ಆರತಿ….
ಆರತಿ….ಆರತಿ….ಆರತಿ….ಆರತಿ…
ಚಂದ್ರನಂತ ಕಾಂತಿ ತುಂಬಿ
ಬೀಗೊ ಯುವತಿಗೆ ಆರತಿ
ಮೊಗದ ತುಂಬಾ ನಗೆಯ ಚಿಮ್ಮೊ
ನೀಲವೇಣಿಗೆ ಆರತಿ…
ಧೂಪದಾರತಿ…ದೀಪದಾರತಿ
ಮಾಡ ಬನ್ನಿರಿ ಆರತಿ…
ಆರತಿ….ಆರತಿ….ಆರತಿ….ಆರತಿ…
ಕಣ್ಣ ತುಂಬಾ ನವ್ಯ ಭಾವ
ಹೊತ್ತ ತರುಣಿಗೆ ಆರತಿ..
ನಾಚಿಕೊಂಡು ನೆರಳ ನೋಡೊ
ನಮ್ಮ ಹುಡುಗಿಗೆ ಆರತಿ
ದಿವ್ಯ ಚೆಲುವಿಗೆ ಆರತಿ..
ಭವ್ಯ ಚೆಲುವಿಗೆ ಆರತಿ
ಮಾಡ ಬನ್ನಿರೆ ಆರತಿ…
ನೋಡ ಬನ್ನಿರಿ ಆ….ರತಿ……
Please log in to see the full lyrics of this song.
ಆ…ಆ ಆ ಆ…ಆಆ…….
ಆರತಿ….ಆರತಿ….ಆರತಿ….ಆರತಿ…
ದಿವ್ಯ ಚೆಲುವಿಗೆ ಆರತಿ
ಭವ್ಯ ಚೆಲುವಿಗೆ ಆರತಿ
ನವ್ಯ ಸೊಗಸಿಗೆ ಆರತಿ….
ಆರತಿ….ಆರತಿ….ಆರತಿ….ಆರತಿ…
ಚಂದ್ರನಂತ ಕಾಂತಿ ತುಂಬಿ
ಬೀಗೊ ಯುವತಿಗೆ ಆರತಿ
ಮೊಗದ ತುಂಬಾ ನಗೆಯ ಚಿಮ್ಮೊ
ನೀಲವೇಣಿಗೆ ಆರತಿ…
ಧೂಪದಾರತಿ…ದೀಪದಾರತಿ
ಮಾಡ ಬನ್ನಿರಿ ಆರತಿ…
ಆರತಿ….ಆರತಿ….ಆರತಿ….ಆರತಿ…
ಕಣ್ಣ ತುಂಬಾ ನವ್ಯ ಭಾವ
ಹೊತ್ತ ತರುಣಿಗೆ ಆರತಿ..
ನಾಚಿಕೊಂಡು ನೆರಳ ನೋಡೊ
ನಮ್ಮ ಹುಡುಗಿಗೆ ಆರತಿ
ದಿವ್ಯ ಚೆಲುವಿಗೆ ಆರತಿ..
ಭವ್ಯ ಚೆಲುವಿಗೆ ಆರತಿ
ಮಾಡ ಬನ್ನಿರೆ ಆರತಿ…
ನೋಡ ಬನ್ನಿರಿ ಆ….ರತಿ……
Arathi Arathi song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by Belur Ramamurthy Sung by Rajesh Krishnan, Music Composed by Raviraj, film is Directed by M Sundar and film is released on 2002