Karaguthiro Ondu Kanasanthe-female Lyrics

in Manasella Neene

Video:

LYRIC

ಕರಗುತಿರೋ ಒಂದು ಕನಸಂತೆ..
ಈ ಸ್ನೇಹ ಆದರೂ….
ದೂರವಿರೋ ಎಂಬ ಶಾಪವನೆ..
ಈ ವಿರಹ ತಂದರೂ….
 
ಮನಸೆಲ್ಲಾ ನೀನೆ….ನನ್ನ ಮನಸೆಲ್ಲಾ ನೀನೆ…
ಮನಸೆಲ್ಲಾ ನೀನೆ….ನನ್ನ ಮನಸೆಲ್ಲಾ ನೀನೆ…
 
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ
ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ ಹ್ಂ

Karaguthiro Ondu Kanasanthe-female song lyrics from Kannada Movie Manasella Neene starring Nagendra Prasad, Gayathri Raghuram, Prabhudeva, Lyrics penned by M L Prasanna Sung by Latha Hamsalekha, Music Composed by Raviraj, film is Directed by M Sundar and film is released on 2002