Sreenivasa Enna Bittu Lyrics

ಶ್ರೀನಿವಾಸ ಎನ್ನ ಬಿಟ್ಟು Lyrics

in Malaya Marutha

in ಮಲಯ ಮಾರುತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ ಶ್ರೀನಿವಾಸ
 
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರೂ ಎನ್ನ ಕೈ ಪಿಡಿಯೋ
ಘನ್ನ ಮಹಿಮ ಶ್ರೀ ಪುರಂದರ ವಿಠಲಾ
ಘನ್ನ ಮಹಿಮ ಶ್ರೀ ಪುರಂದರ ವಿಠಲಾ
ಮನ್ನಿಸಿ ಎನ್ನನು ಕಾಯಬೇಕೋ
 
|| ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ ಶ್ರೀನಿವಾಸ
ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ….ಶ್ರೀನಿವಾಸ…ಆ….ಆ…||

ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ ಶ್ರೀನಿವಾಸ
 
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಮುನ್ನ ಮಾಡಿದ ದುಷ್ಕರ್ಮದಿ ಬಳಲಿದೆ
ಇನ್ನಾದರೂ ಎನ್ನ ಕೈ ಪಿಡಿಯೋ
ಘನ್ನ ಮಹಿಮ ಶ್ರೀ ಪುರಂದರ ವಿಠಲಾ
ಘನ್ನ ಮಹಿಮ ಶ್ರೀ ಪುರಂದರ ವಿಠಲಾ
ಮನ್ನಿಸಿ ಎನ್ನನು ಕಾಯಬೇಕೋ
 
|| ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ ಶ್ರೀನಿವಾಸ
ಶ್ರೀನಿವಾಸ ಎನ್ನಬಿಟ್ಟು
ನೀ ಅಗಲದೆ ಹೇ….ಶ್ರೀನಿವಾಸ…ಆ….ಆ…||

Sreenivasa Enna Bittu song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Purandara dasaru Sung by K J Yesudas, Music Composed by Vijaya Bhaskar, film is Directed by Lalitha Ravi and film is released on 1986
Song Details Page Title
Video:
ಸಂಗೀತ ವೀಡಿಯೊ:
Lyricist:

Purandaradasaru

ಗೀತರಚನೆಕಾರ:

ಪುರಂದರದಾಸರು

Singers:

K J Yesudas

Director:

Lalitha Ravi

ನಿರ್ದೇಶಕ:

ಲಲಿತಾ ರವಿ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ