ಆ….ಆ…..ಆ…..ಆಆಆ..ಆಆಆ…..
ಆ….ಆ…..ಆ…..ಆಆಆ..ಆಆಆ…..
ಈ ಸ್ನೇಹ ನಿನದೆ, ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಆಸೆ ಅಲೆಯಲಿ ನಾನು ತೇಲಿದೆ
ಈ ರಾಗ ನಿನದೆ, ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಸ್ವರ ತರಂಗದೆ ನಾನು ತೇಲಿದೆ
|| ಈ ಸ್ನೇಹ ನಿನದೆ
ಈ ರಾಗ ನಿನದೆ….||
ಮುಂಜಾನೆ ಮಂಜಂತೆ ತಂಪಾಗಿ ಬಂದೆ
ಚೈತ್ರದ ಚಿಗುರಂತೆ ಹಸಿರನು ತಂದೆ
ಆ….ಆ…..ಆಆಆಆ…..ಆಆಆ……
ವಾಗ್ದೇವಿ ಒಲಿದಂತೆ ನೀ ನಗುತ ಬಂದೆ
ಶೃಂಗಾರ ಶಿಲೆಯಂತೆ ಕಣ್ತುಂಬಿ ನಿಂತೆ
ಅರಿಯದ ಸಂತೋಷ ನಿನ್ನಲ್ಲಿ ಕಂಡೆ
ಅರಿಯದ ಸಂತೋಷ ನಿನ್ನಲ್ಲಿ ಕಂಡೆ
ಜೀವನ ಸಂಗೀತ ನಿನ್ನಿಂದ ಕಂಡೆ
|| ಈ ಸ್ನೇಹ ನಿನದೆ
ಈ ರಾಗ ನಿನದೆ….||
ಬಾನಲ್ಲಿ ಮಳೆಬಿಲ್ಲು ಆ ನಿನ್ನ ನೋಟ
ಅದರಲ್ಲಿ ನಾ ಕಂಡೆ ಹೊಸ ಪ್ರೇಮ ಪಾಠ
ಆ….ಆ…..ಆಆಆಆ…..ಆಆಆ……
ಬಿಳಿ ಮುತ್ತ ಮಳೆಯಂತೆ ಈ ನಿನ್ನ ಮಾತು
ಆ ಜೇನ ಸವಿಯಲ್ಲಿ ನಾ ಹೋದೆ ಸೋತು
ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ
ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ
ಬಾಳಿನ ಕಥೆಯಲ್ಲಿ ಹೊಸ ಅರ್ಥ ತಂದೆ
|| ಈ ರಾಗ ನಿನದೆ ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಸ್ವರ ತರಂಗದೆ ನಾನು ತೇಲಿದೆ
ಈ ಸ್ನೇಹ ನಿನದೆ ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಆಸೆ ಅಲೆಯಲಿ ನಾನು ತೇಲಿದೆ
ಈ ರಾಗ ನಿನದೆ ಈ ಭಾವ ನಿನದೆ….||
ಆ….ಆ…..ಆ…..ಆಆಆ..ಆಆಆ…..
ಆ….ಆ…..ಆ…..ಆಆಆ..ಆಆಆ…..
ಈ ಸ್ನೇಹ ನಿನದೆ, ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಆಸೆ ಅಲೆಯಲಿ ನಾನು ತೇಲಿದೆ
ಈ ರಾಗ ನಿನದೆ, ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಸ್ವರ ತರಂಗದೆ ನಾನು ತೇಲಿದೆ
|| ಈ ಸ್ನೇಹ ನಿನದೆ
ಈ ರಾಗ ನಿನದೆ….||
ಮುಂಜಾನೆ ಮಂಜಂತೆ ತಂಪಾಗಿ ಬಂದೆ
ಚೈತ್ರದ ಚಿಗುರಂತೆ ಹಸಿರನು ತಂದೆ
ಆ….ಆ…..ಆಆಆಆ…..ಆಆಆ……
ವಾಗ್ದೇವಿ ಒಲಿದಂತೆ ನೀ ನಗುತ ಬಂದೆ
ಶೃಂಗಾರ ಶಿಲೆಯಂತೆ ಕಣ್ತುಂಬಿ ನಿಂತೆ
ಅರಿಯದ ಸಂತೋಷ ನಿನ್ನಲ್ಲಿ ಕಂಡೆ
ಅರಿಯದ ಸಂತೋಷ ನಿನ್ನಲ್ಲಿ ಕಂಡೆ
ಜೀವನ ಸಂಗೀತ ನಿನ್ನಿಂದ ಕಂಡೆ
|| ಈ ಸ್ನೇಹ ನಿನದೆ
ಈ ರಾಗ ನಿನದೆ….||
ಬಾನಲ್ಲಿ ಮಳೆಬಿಲ್ಲು ಆ ನಿನ್ನ ನೋಟ
ಅದರಲ್ಲಿ ನಾ ಕಂಡೆ ಹೊಸ ಪ್ರೇಮ ಪಾಠ
ಆ….ಆ…..ಆಆಆಆ…..ಆಆಆ……
ಬಿಳಿ ಮುತ್ತ ಮಳೆಯಂತೆ ಈ ನಿನ್ನ ಮಾತು
ಆ ಜೇನ ಸವಿಯಲ್ಲಿ ನಾ ಹೋದೆ ಸೋತು
ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ
ಬಾಡಿದ ಗಿಡದಲ್ಲಿ ಹೊಸ ಜೀವ ತಂದೆ
ಬಾಳಿನ ಕಥೆಯಲ್ಲಿ ಹೊಸ ಅರ್ಥ ತಂದೆ
|| ಈ ರಾಗ ನಿನದೆ ಈ ಭಾವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಸ್ವರ ತರಂಗದೆ ನಾನು ತೇಲಿದೆ
ಈ ಸ್ನೇಹ ನಿನದೆ ಈ ಜೀವ ನಿನದೆ
ನನ್ನ ಎದೆಯಲಿ ನೀನು ಮಿಡಿದಿಹ
ಆಸೆ ಅಲೆಯಲಿ ನಾನು ತೇಲಿದೆ
ಈ ರಾಗ ನಿನದೆ ಈ ಭಾವ ನಿನದೆ….||
Ee Sneha Ninade song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Lalitha Ravi and film is released on 1986