ಮಲಯ ಮಾರುತ ಗಾನ
ಈ.. ಪ್ರಣಯ ಜೀವನ ಯಾನ
ಮಲಯ ಮಾರುತ ಗಾನ
ಈ… ಪ್ರಣಯ ಜೀವನ ಯಾನ
ಆ….ಮಧುರ ತಾನ ಸುಖ ಸೋಪಾನ
ಆ….ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ…ಆ…ಆ….
ಮಲಯ ಮಾರುತ ಗಾನ…
ಯೌವ್ವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಆ….ಆ…ಯೌವ್ವನ ತನುವಲಿ ಕುಣಿಯುತಲಿರಲು
ಆ….ಆ…ಹೃದಯದಿ ಸಾಗರದಂತೆ
ಆ…..ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ರತಿಯೆ ಎದುರಲಿ ನಿಂತಿರುವಂತೆ
ಸನಿಹಕೆ ಸರಸಕೆ ಬಾ ಎಂದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ….||
ಸಾ ಪಾ ನಿ ಸ ನಿ ಸ ಪ ಮ ನಿ ದ ನಿ ದ ನಿ ಮ
ಗ ಗಾ ಪ ದ ಪ ದ ದ ರಿ ಪ ಪ ಗ ರಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಸ ರಿ ಗ ಮ ಮ ಮ ಗ
ಮ ಪ ದ ನಿ ನಿ ನಿ ದ
ಪ ದ ನಿ ಸ ಸ ಸ ನಿ
ದ ನಿ ಸ ರಿ ರಿ ರಿ ಸ
ನಿ ದ ಪ ದ ಮ ಗ ರಿ
ರಿ ಗ ಮ ಪ ದ ನಿ ಸ
ರಿ ಗ ಮ ಪ ದ ನಿ ಸ
ಸ ನಿ ದ ನಿ ದ ಪ ದ ನಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಮೇಘವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕಾಮನಬಿಲ್ಲೆ ಬಳಿ ಕರೆದಂತೆ
ಪ್ರೇಮದ ಎಲ್ಲೆಯ ತೋರಿಸಿದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ…||
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆಯೆಲ್ಲ
ಅರಳಿದ ಕುಸುಮಗಳಂತೆ
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆಯೆಲ್ಲ
ಅರಳಿದ ಕುಸುಮಗಳಂತೆ
ಜಗವೇ ಸುಂದರ ಹೂಬನದಂತೆ
ಸುಖವೇ ಎಲ್ಲೆಡೆ ತುಂಬಿರುವಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ..ಆ.ಆ.ಆ.
ಮಲಯ ಮಾರುತ ಗಾನ…ಆ..ಆ……||
ಮಲಯ ಮಾರುತ ಗಾನ
ಈ.. ಪ್ರಣಯ ಜೀವನ ಯಾನ
ಮಲಯ ಮಾರುತ ಗಾನ
ಈ… ಪ್ರಣಯ ಜೀವನ ಯಾನ
ಆ….ಮಧುರ ತಾನ ಸುಖ ಸೋಪಾನ
ಆ….ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ…ಆ…ಆ….
ಮಲಯ ಮಾರುತ ಗಾನ…
ಯೌವ್ವನ ತನುವಲಿ ಕುಣಿಯುತಲಿರಲು
ಹೃದಯದಿ ಸಾಗರದಂತೆ
ಆ….ಆ…ಯೌವ್ವನ ತನುವಲಿ ಕುಣಿಯುತಲಿರಲು
ಆ….ಆ…ಹೃದಯದಿ ಸಾಗರದಂತೆ
ಆ…..ಹೊಸ ಹೊಸ ಬಯಕೆಯ ಅಲೆಗಳು ಏಳುತ
ಹೊಸ ಹೊಸ ಬಯಕೆಯ ಅಲೆಗಳು ಏಳುತ
ತರುವುದು ಪ್ರಣಯದ ಚಿಂತೆ
ರತಿಯೆ ಎದುರಲಿ ನಿಂತಿರುವಂತೆ
ಸನಿಹಕೆ ಸರಸಕೆ ಬಾ ಎಂದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ….||
ಸಾ ಪಾ ನಿ ಸ ನಿ ಸ ಪ ಮ ನಿ ದ ನಿ ದ ನಿ ಮ
ಗ ಗಾ ಪ ದ ಪ ದ ದ ರಿ ಪ ಪ ಗ ರಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಸ ರಿ ಗ ಮ ಮ ಮ ಗ
ಮ ಪ ದ ನಿ ನಿ ನಿ ದ
ಪ ದ ನಿ ಸ ಸ ಸ ನಿ
ದ ನಿ ಸ ರಿ ರಿ ರಿ ಸ
ನಿ ದ ಪ ದ ಮ ಗ ರಿ
ರಿ ಗ ಮ ಪ ದ ನಿ ಸ
ರಿ ಗ ಮ ಪ ದ ನಿ ಸ
ಸ ನಿ ದ ನಿ ದ ಪ ದ ನಿ ಸ
ಒಲವಿನ ಬಲೆಯಲಿ ಸೆರೆಯಾಗಿರಲು
ಮೌನವು ಸಂಗೀತದಂತೆ
ಮೇಘವು ಸುರಿಸುವ ಮಳೆ ನೀರೆಲ್ಲ
ಪನ್ನೀರಿನ ಹನಿ ಹನಿಯಂತೆ
ಕಾಮನಬಿಲ್ಲೆ ಬಳಿ ಕರೆದಂತೆ
ಪ್ರೇಮದ ಎಲ್ಲೆಯ ತೋರಿಸಿದಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ…||
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆಯೆಲ್ಲ
ಅರಳಿದ ಕುಸುಮಗಳಂತೆ
ಮನಸಿಜ ಮನದಲಿ ಆಡುತಲಿರಲು
ಸೂರ್ಯನು ಚಂದಿರನಂತೆ
ಗಾಳಿಗೆ ಆಡುವ ಹಸುರೆಲೆಯೆಲ್ಲ
ಅರಳಿದ ಕುಸುಮಗಳಂತೆ
ಜಗವೇ ಸುಂದರ ಹೂಬನದಂತೆ
ಸುಖವೇ ಎಲ್ಲೆಡೆ ತುಂಬಿರುವಂತೆ
ಅಂದವೆ ಕಣ್ಣಲ್ಲಿ ಆನಂದವೆ ಬಾಳಲ್ಲಿ
|| ಮಲಯ ಮಾರುತ ಗಾನ
ಈ ಪ್ರಣಯ ಜೀವನ ಯಾನ
ಮಧುರ ತಾನ ಸುಖ ಸೋಪಾನ
ಸಂಗೀತ ನಾಟ್ಯದ ಮಿಲನ..ಆ.ಆ.ಆ.
ಮಲಯ ಮಾರುತ ಗಾನ…ಆ..ಆ……||
Malaya Marutha Gana song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Chi Udayashankar Sung by K J Yesudas, S Janaki, Music Composed by Vijaya Bhaskar, film is Directed by Lalitha Ravi and film is released on 1986