ಆ…..ನಾಂ..ಆ….ನಾ ನಾಂ…
ಆ ಆ ಆ ಆಆ….ನಾ….ಆ ಆ ಆ..ನಾ…
ಆ ಆ ಆ ಆ ಆ ನಾಂ….ನಾ ನಾ….
ವಂದನೆ ಸಾಷ್ಟಾಂಗ ವಂದನೆ….
ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ…
ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ…. ವಂದನೆ….||
ನಾನು ಲಯವೇ ಆದಂಥ…
ನಾದೋವಾಸನೇ….ಹೇ ಹೇ ಹೇ….
ನಾನು ಲಯವೇ ಆದಂಥ…
ನಾದೋವಾಸನೇ….
ನಾಧದಲ್ಲಿ ಲೀನವಾದ
ವೇದೋವಾಸನೇ…
ನಾಧವೇದ ಒಂದೇ ಆದ
ದೇವೋವಾಸನೇ…
ನಾಧಬ್ರಹ್ಮನಿಗೆ ನನ್ನ ವಂದನೆ…
ಅಭಿವಂದನೆ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸಕಲ ಕಾರ್ಯಕಾರಣಗೆ …
ಏ…..ಏ ಏ ಏ…..||
ತನುವಿನಲ್ಲಿ ತನನವೆನುವ
ತನ್ಮಯಗೆ ತಲೆ ಬಾಗುವೇ…
ತನುವಿನಲ್ಲಿ ತನನವೆನುವ
ತನ್ಮಯಗೆ ತಲೆ ಬಾಗುವೇ…
ಅಣುವಣುವಿನ ಕಣಕಣದ
ಚೇತನಕೆ…ಶರಣೆನೆನ್ನುವೆ
ಅಣುವಣುವಿನ ಕಣಕಣದ
ಚೇತನಕೆ…ಶರಣೆನೆನ್ನುವೆ
ನಾರದ ಪುರಂದರ ನುಡಿ
ದೇವಿಗೆ ನಮಿಸುವೇ…
ನಾರದ ಪುರಂದರ ನುಡಿ
ದೇವಿಗೆ ನಮಿಸುವೇ…
ನಾಧಬಿಂಧು ಕಲಾಥೀತ
ನಿನಗೆ ನಮಿಸುವೇ…
ನಾಧ ಬಿಂಧು…
ಮನಿಪರಿಮಪಪಮ
ನಾಧ ಬಿಂಧು…
ಸಸನಿ ರರಿಸಸನಿಪಮ
ನಾಧ ಬಿಂಧು…
ಸಸಸಸನಿಸಸನಿರಿಸ
ಸಸಸರಿಮರಿದನಿಸಸ
ರಿಸರಿರಿರಿನಿಸಪಪನಿ
ಪನಿಮಪನಿರಿಮರಿಮ
ಸರಿಮಪಮರಿರಿದದನಿನಿ
ಪಮಮರಿರಿಸರಿಮರಿ
ಪಮಪನಿಪನಿಸನಿಸರಿ
ಮರಿಮರಿಸರಿಸಪಮರಿ
ಪ ಮ ರಿ ಸನಿಮನಿಸ
ಮ ರಿ ಸ ನಿ ಪ ರಿ ಸ ನಿ
ನಿ ಸ ನಿ ಪ ಮ
ನಾಧ ಬಿಂಧು ಕಲಾಥೀತ
ನಿಮಗೆ ನಮಿಸುವೇ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ….||
ಆ…..ನಾಂ..ಆ….ನಾ ನಾಂ…
ಆ ಆ ಆ ಆಆ….ನಾ….ಆ ಆ ಆ..ನಾ…
ಆ ಆ ಆ ಆ ಆ ನಾಂ….ನಾ ನಾ….
ವಂದನೆ ಸಾಷ್ಟಾಂಗ ವಂದನೆ….
ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ…
ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ…. ವಂದನೆ….||
ನಾನು ಲಯವೇ ಆದಂಥ…
ನಾದೋವಾಸನೇ….ಹೇ ಹೇ ಹೇ….
ನಾನು ಲಯವೇ ಆದಂಥ…
ನಾದೋವಾಸನೇ….
ನಾಧದಲ್ಲಿ ಲೀನವಾದ
ವೇದೋವಾಸನೇ…
ನಾಧವೇದ ಒಂದೇ ಆದ
ದೇವೋವಾಸನೇ…
ನಾಧಬ್ರಹ್ಮನಿಗೆ ನನ್ನ ವಂದನೆ…
ಅಭಿವಂದನೆ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸಕಲ ಕಾರ್ಯಕಾರಣಗೆ …
ಏ…..ಏ ಏ ಏ…..||
ತನುವಿನಲ್ಲಿ ತನನವೆನುವ
ತನ್ಮಯಗೆ ತಲೆ ಬಾಗುವೇ…
ತನುವಿನಲ್ಲಿ ತನನವೆನುವ
ತನ್ಮಯಗೆ ತಲೆ ಬಾಗುವೇ…
ಅಣುವಣುವಿನ ಕಣಕಣದ
ಚೇತನಕೆ…ಶರಣೆನೆನ್ನುವೆ
ಅಣುವಣುವಿನ ಕಣಕಣದ
ಚೇತನಕೆ…ಶರಣೆನೆನ್ನುವೆ
ನಾರದ ಪುರಂದರ ನುಡಿ
ದೇವಿಗೆ ನಮಿಸುವೇ…
ನಾರದ ಪುರಂದರ ನುಡಿ
ದೇವಿಗೆ ನಮಿಸುವೇ…
ನಾಧಬಿಂಧು ಕಲಾಥೀತ
ನಿನಗೆ ನಮಿಸುವೇ…
ನಾಧ ಬಿಂಧು…
ಮನಿಪರಿಮಪಪಮ
ನಾಧ ಬಿಂಧು…
ಸಸನಿ ರರಿಸಸನಿಪಮ
ನಾಧ ಬಿಂಧು…
ಸಸಸಸನಿಸಸನಿರಿಸ
ಸಸಸರಿಮರಿದನಿಸಸ
ರಿಸರಿರಿರಿನಿಸಪಪನಿ
ಪನಿಮಪನಿರಿಮರಿಮ
ಸರಿಮಪಮರಿರಿದದನಿನಿ
ಪಮಮರಿರಿಸರಿಮರಿ
ಪಮಪನಿಪನಿಸನಿಸರಿ
ಮರಿಮರಿಸರಿಸಪಮರಿ
ಪ ಮ ರಿ ಸನಿಮನಿಸ
ಮ ರಿ ಸ ನಿ ಪ ರಿ ಸ ನಿ
ನಿ ಸ ನಿ ಪ ಮ
ನಾಧ ಬಿಂಧು ಕಲಾಥೀತ
ನಿಮಗೆ ನಮಿಸುವೇ…
|| ಸಕಲ ಕಾರ್ಯಕಾರಣಗೆ …
ಸಾಷ್ಟಾಂಗ ವಂದನೆ….
ಸ್ಪೂರ್ತಿ ತಂದ ಶಕ್ತಿಗೆಲ್ಲಾ..
ವಂದನೆ…ಅಭಿವಂದನೆ….||
Sakala Karyakaranage song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Vijaya Narasimha Sung by K J Yesudas, Music Composed by Vijaya Bhaskar, film is Directed by Lalitha Ravi and film is released on 1986