ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ
ನಿನ್ನಕರುಣೆಯ ಕಡಲಲ್ಲಿ ಮುತ್ತಾದೆ.
ನಾ ಮುತ್ತಾದೆ
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ….||
ಹಾಲ ಬೆಳಕಿನಲಿ ಬಿಳಿಯ ಕಮಲದಲಿ
ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ
ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ...
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ ...
ಏಳು ಮಗುವೆ ಮೇಲೇಳು ಎನುತ
ಹೊಸ ಬಾಳ ತಂದೆಯಮ್ಮ
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ….||
ಅಂಧಕಾರದಲಿ ನೊಂದು ಬಳಲುತಿರೆ
ಬಂದು ಕೈಯ್ಯ ಹಿಡಿದೇ
ಕಂದ ಏಕಳುವೆ ಮುಂದೆ ದಾರಿಯಿದೆ
ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ
ನಾನೆಂದೋ ಮಾಡಿದ ಪೂಜೆಯೋ..
ತಂದೆ ತಾಯಿಯ ಪುಣ್ಯವೊ
ನಾನೆಂದೋ ಮಾಡಿದ ಪೂಜೆಯೋ..
ಇಂದು ನಿನ್ನ ಕೃಪೆಯಿಂದ
ನಾನು ಆನಂದ ಪಡೆದೆನಮ್ಮಾ….
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ
ನಿನ್ನಕರುಣೆಯ ಕಡಲಲ್ಲಿ ಮುತ್ತಾದೆ.
ನಾ ಮುತ್ತಾದೆ
ಶಾರದೆ ಶಾರದೆ….. ಶಾರದೆ ಶಾರದೆ…..||
ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ
ನಿನ್ನಕರುಣೆಯ ಕಡಲಲ್ಲಿ ಮುತ್ತಾದೆ.
ನಾ ಮುತ್ತಾದೆ
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ….||
ಹಾಲ ಬೆಳಕಿನಲಿ ಬಿಳಿಯ ಕಮಲದಲಿ
ಬಿಳಿಯ ವಸ್ತ್ರವನು ಧರಿಸಿ
ಬಿಳಿಯ ಕುಸುಮಗಳ ಮಾಲೆ ಕೊರಳಲಿರೆ
ಬೆಳ್ಳಿ ವೀಣೆಯನು ನುಡಿಸಿ
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ...
ನಿನ್ನ ಕಂಗಳಾ ಬೆಳಕನು
ನನ್ನ ಕಂಗಳಲಿ ತುಂಬಿದೆ ...
ಏಳು ಮಗುವೆ ಮೇಲೇಳು ಎನುತ
ಹೊಸ ಬಾಳ ತಂದೆಯಮ್ಮ
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ….||
ಅಂಧಕಾರದಲಿ ನೊಂದು ಬಳಲುತಿರೆ
ಬಂದು ಕೈಯ್ಯ ಹಿಡಿದೇ
ಕಂದ ಏಕಳುವೆ ಮುಂದೆ ದಾರಿಯಿದೆ
ಎಂದು ನೀನೆ ನುಡಿದೆ
ತಂದೆ ತಾಯಿಯ ಪುಣ್ಯವೊ
ನಾನೆಂದೋ ಮಾಡಿದ ಪೂಜೆಯೋ..
ತಂದೆ ತಾಯಿಯ ಪುಣ್ಯವೊ
ನಾನೆಂದೋ ಮಾಡಿದ ಪೂಜೆಯೋ..
ಇಂದು ನಿನ್ನ ಕೃಪೆಯಿಂದ
ನಾನು ಆನಂದ ಪಡೆದೆನಮ್ಮಾ….
|| ಶಾರದೆ ದಯೆ ತೋರಿದೆ
ಶಾರದೆ ದಯೆ ತೋರಿದೆ
ನಿನ್ನಕರುಣೆಯ ಕಡಲಲ್ಲಿ ಮುತ್ತಾದೆ.
ನಾ ಮುತ್ತಾದೆ
ಶಾರದೆ ಶಾರದೆ….. ಶಾರದೆ ಶಾರದೆ…..||
Sharade Dayathoride song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Lalitha Ravi and film is released on 1986