ಆ…ಆ…ಆಆಆ……..
ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ…||
ನೆಲ್ಲುಗಳ ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
ಪದನಿನಿದನಿದಪದನಿದಪಮಪ
ದದದಸಸಸಸರಿಗನಿದಮದಪಗರಿಸ
ನೆಲ್ಲುಗಳ ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
ನಾಲ್ಕು ವೇದ ಪುರಾಣಶಾಸ್ತ್ರ
ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ….||
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಬೈರಾಗಿ
ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ…ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಬೈರಾಗಿ
ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತಕಾಗಿ ನೆಲೆ ಆದಿಕೇಶವನ
ಅನುದಿನ ನೆನೆವುದು ಭಕ್ತಿಗಾಗಿ
ಪರ ಮುಕ್ತಿಗಾಗಿ….
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ…||
ಆ…ಆ…ಆಆಆ……..
ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ…||
ನೆಲ್ಲುಗಳ ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
ಪದನಿನಿದನಿದಪದನಿದಪಮಪ
ದದದಸಸಸಸರಿಗನಿದಮದಪಗರಿಸ
ನೆಲ್ಲುಗಳ ಕುಟ್ಟಿಕೊಂಡು
ಬಿದುರುಗಳ ಹೊತ್ತುಕೊಂಡು
ಕೂಲಿಗಳ ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
ನಾಲ್ಕು ವೇದ ಪುರಾಣಶಾಸ್ತ್ರ
ಪಂಚಾಂಗ ಹೇಳಿಕೊಂಡು
ಕಾಲ ಕಳೆಯುವುದೆಲ್ಲ
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ… ಗೇಣು ಬಟ್ಟೆಗಾಗಿ….||
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಬೈರಾಗಿ
ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ…ಗೇಣು ಬಟ್ಟೆಗಾಗಿ
ಸನ್ಯಾಸಿ ಜಂಗಮ ಜೋಗಿ
ಜಟ್ಟಿ ಮೊಂಡ ಬೈರಾಗಿ
ನಾನಾ ವೇಷ ಕೊಂಬುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ
ಉನ್ನತಕಾಗಿ ನೆಲೆ ಆದಿಕೇಶವನ
ಅನುದಿನ ನೆನೆವುದು ಭಕ್ತಿಗಾಗಿ
ಪರ ಮುಕ್ತಿಗಾಗಿ….
|| ಎಲ್ಲಾರು ಮಾಡುವುದು
ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ…||