Natana Visharada Natashekara Lyrics

ನಟನ ವಿಶಾರದ ನಟಶೇಖರ Lyrics

in Malaya Marutha

in ಮಲಯ ಮಾರುತ

Video:
ಸಂಗೀತ ವೀಡಿಯೊ:

LYRIC

ಆ..ಆ……ಆ ಆ ಆ ಆ……ಆಆಆಆ…ಆಆ….
ತಾಂ ತರಿಗಿಡ ತದ್ದೀಂ ತಕ ತಕಿಟ ತತ್ ದಿತ್
ತರಿಗಿಡ ತಾಂ ದಿತ್ತಾಂ ತಕ ತಕಿಟ ತಜಣು
ತಕ ತಕಿಟ ತದಿಮಿ ತದೀಂತ
ತದೀಂತ ತದೀಂತ ಕಿಡ್ತಕ ತಾಂ
 
ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….
 
ನವವಿಧ ವಿನ್ಯಾಸ ನವರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ
ನಿ ನಿ ನಿ
ನಿ ನಿ ನಿ ನಿ ನಿ
ನಿ ನಿ ನಿ
ನಿ ನಿ ನಿ
ನವವಿಧ ವಿನ್ಯಾಸ  ನವರಸ ನವ ಲಾಸ್ಯ 
ನವಕಾವ್ಯ ಕಾರಣ ನವಚೇತನ
ನವಕೋಟಿ ಲೀಲ ವಿನೋದ ವಿಲಾಸ
ನವಕೋಟಿ ಲೀಲ ವಿನೋದ ವಿಲಾಸ
ನವಭಾವ ಆನಂದ ಗೌರಿವರ
 
|| ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….||
 
ತಾಂಗು ತಕಿಟ ತಕ್ಕ ಧಿಮ್ಮಿ 
ತಜಂ ತಕಿಟ ತಕ್ಕ ಧಿಮ್ಮಿ
ತಕಿಟ ತಕಿಟ ತಾಂ ತಜಣು ತಜಣು
ತದ್ದಿಂತದೀಂತ ತಾಂಗು ತಕ ದಿಮಿ
ತಕಿಡ್ತಕ ದೀಂತ ದೀಂತ ತಾಂಕು ತಕದಿಮಿ
ತದ್ದೀಂ ತದ್ದೀಂ ತದ್ದೀಂ ತದ್ದೀಂ
ತಾಂ ತಾಂ ತಕ ತಾಂ ತಾಂ ತಕ ತಕಜಣು
ತಾಂ ತಾಂ ತಕ ತಾಂ ತಾಂ ತಕ ಕಿಡ್ತಕತಾಂ
 
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಷ್ಟಾರ್ಥ ಸಿದ್ಧಿ ಮಾಲ 
ಅಧ್ಯಾತ್ಮ ತತ್ವ ಮೂಲ
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲಾ
ಇಷ್ಟಾರ್ಥ ಸಿದ್ಧಿ ಮಾಲ 
ಅಧ್ಯಾತ್ಮ ತತ್ವ ಮೂಲ
ಸಕಲ ಮಂತ್ರ ನಿಖಿಲ ತಂತ್ರ 
ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ
ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ 
ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ… ತ್ರಾಹಿಮಾಂ
ಪರಮೇಶ್ವರ ಪಾಲಾಕ್ಷ…….
 
|| ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….||

ಆ..ಆ……ಆ ಆ ಆ ಆ……ಆಆಆಆ…ಆಆ….
ತಾಂ ತರಿಗಿಡ ತದ್ದೀಂ ತಕ ತಕಿಟ ತತ್ ದಿತ್
ತರಿಗಿಡ ತಾಂ ದಿತ್ತಾಂ ತಕ ತಕಿಟ ತಜಣು
ತಕ ತಕಿಟ ತದಿಮಿ ತದೀಂತ
ತದೀಂತ ತದೀಂತ ಕಿಡ್ತಕ ತಾಂ
 
ನಟನ ವಿಶಾರದ ನಟಶೇಖರ
ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….
 
ನವವಿಧ ವಿನ್ಯಾಸ ನವರಸ ನವ ಲಾಸ್ಯ
ನವ ಕಾವ್ಯ ಕಾರಣ ನವ ಚೇತನ
ನಿ ನಿ ನಿ
ನಿ ನಿ ನಿ ನಿ ನಿ
ನಿ ನಿ ನಿ
ನಿ ನಿ ನಿ
ನವವಿಧ ವಿನ್ಯಾಸ  ನವರಸ ನವ ಲಾಸ್ಯ 
ನವಕಾವ್ಯ ಕಾರಣ ನವಚೇತನ
ನವಕೋಟಿ ಲೀಲ ವಿನೋದ ವಿಲಾಸ
ನವಕೋಟಿ ಲೀಲ ವಿನೋದ ವಿಲಾಸ
ನವಭಾವ ಆನಂದ ಗೌರಿವರ
 
|| ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….||
 
ತಾಂಗು ತಕಿಟ ತಕ್ಕ ಧಿಮ್ಮಿ 
ತಜಂ ತಕಿಟ ತಕ್ಕ ಧಿಮ್ಮಿ
ತಕಿಟ ತಕಿಟ ತಾಂ ತಜಣು ತಜಣು
ತದ್ದಿಂತದೀಂತ ತಾಂಗು ತಕ ದಿಮಿ
ತಕಿಡ್ತಕ ದೀಂತ ದೀಂತ ತಾಂಕು ತಕದಿಮಿ
ತದ್ದೀಂ ತದ್ದೀಂ ತದ್ದೀಂ ತದ್ದೀಂ
ತಾಂ ತಾಂ ತಕ ತಾಂ ತಾಂ ತಕ ತಕಜಣು
ತಾಂ ತಾಂ ತಕ ತಾಂ ತಾಂ ತಕ ಕಿಡ್ತಕತಾಂ
 
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲ
ಇಷ್ಟಾರ್ಥ ಸಿದ್ಧಿ ಮಾಲ 
ಅಧ್ಯಾತ್ಮ ತತ್ವ ಮೂಲ
ಅಷ್ಟಾಂಗ ಯೋಗ ಶೀಲ
ಅದ್ವೈತ ತತ್ವ ಲೋಲಾ
ಇಷ್ಟಾರ್ಥ ಸಿದ್ಧಿ ಮಾಲ 
ಅಧ್ಯಾತ್ಮ ತತ್ವ ಮೂಲ
ಸಕಲ ಮಂತ್ರ ನಿಖಿಲ ತಂತ್ರ 
ಅಖಿಲ ಯಂತ್ರ ಸಂಚಿತ
ಏಕ ಮೇವ ಅದ್ವಿತೀಯ
ಲೋಕ ಲೋಕ ಪೂಜಿತ
ವಿಶ್ವನಾಥ ವಿಶ್ವರೂಪ 
ವಿಶ್ವೇಶ್ವರ ವಿರೂಪಾಕ್ಷ
ವಿಶ್ವನಾಥ ವಿಶ್ವರೂಪ
ವಿಶ್ವೇಶ್ವರ ವಿರೂಪಾಕ್ಷ
ಪಾಹಿಮಾಂ… ತ್ರಾಹಿಮಾಂ
ಪರಮೇಶ್ವರ ಪಾಲಾಕ್ಷ…….
 
|| ನಟನ ವಿಶಾರದ ನಟಶೇಖರ 
ಸಂಗೀತ ಸಾಹಿತ್ಯ ಗಂಗಾಧರ
ನಟನ ವಿಶಾರದ ನಟಶೇಖರ….||

Natana Visharada Natashekara song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Kanagal Prabhakar Shastry Sung by K J Yesudas, Music Composed by Vijaya Bhaskar, film is Directed by Lalitha Ravi and film is released on 1986
Video:
ಸಂಗೀತ ವೀಡಿಯೊ:
Singers:

K J Yesudas

Director:

Lalitha Ravi

ನಿರ್ದೇಶಕ:

ಲಲಿತಾ ರವಿ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ