Amma Ninna Nodidare Lyrics

ಅಮ್ಮಾ ನಿನ್ನ ನೋಡಿದರೆ Lyrics

in Malaya Marutha

in ಮಲಯ ಮಾರುತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ…ಅಮ್ಮಾ….
ಅಮ್ಮಾ…. ಅಮ್ಮಾ
 
ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು
ಸರಿಗಸರಿಗರಿಸರಿರಿಗಗಮ
ಮಪದಮಪದಮಮಪಪದ
ದಪದಪಪಮಪಸಸಪಸಸ
ನಿದಪಮರಿಸಪಮಗರಿಸ ಗರಿಸ
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ……||
 
ಏ ಮಾಯೆಯೋ ಕಾಣೆನು ತಾಯೆ
ಏನು ಮೋಡಿಯೋ ಅರಿಯೆನು ತಾಯೆ
ಏ ಮಾಯೆಯೋ ಕಾಣೆನು ತಾಯೆ
ಏನು ಮೋಡಿಯೋ ಅರಿಯೆನು ತಾಯೆ
ಮರೆಯಾಲಾರೆ ನಿನ್ನ ಆ ಸುಂದರ ಮೊಗವನ್ನ
ಮನ ಸೆಳೆಯುವ ಕಂಗಳನಾ
ಆ ಹೂನಗೆ ಚೆಲುವನ್ನ…
ಭಾಗ್ಯದಾಯಿನೇ ನಾದರೂಪಿಣೆ
ನಾರಾಯಣಿ…….
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ……||
 
ನಿತ್ಯ ನಿನ್ನನು ನೋಡುವ ಆಸೆ
ನಿತ್ಯ ಸೇವೆಯಾ ಮಾಡುವ ಆಸೆ
ನಿತ್ಯ ನಿನ್ನನು ನೋಡುವ ಆಸೆ
ನಿತ್ಯ ಸೇವೆಯಾ ಮಾಡುವ ಆಸೆ
ಏನು ಮಾಡಲಮ್ಮಾ
ನಿನ್ನ ಹೇಗೆ ಬೇಡಲಮ್ಮಾ
ಮೊರೆಯಾ ಆಲಿಸಮ್ಮಾ
ಬೇಗ ದರುಶನ ನೀಡಮ್ಮಾ…
ಸರ್ವ ರೂಪಿಣಿ..ಸರ್ವ ಮಂಗಳೆ
ಕಾಂಚಾಯಿಣಿ….
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ……..||

ಅಮ್ಮಾ…ಅಮ್ಮಾ….
ಅಮ್ಮಾ…. ಅಮ್ಮಾ
 
ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು
ಸರಿಗಸರಿಗರಿಸರಿರಿಗಗಮ
ಮಪದಮಪದಮಮಪಪದ
ದಪದಪಪಮಪಸಸಪಸಸ
ನಿದಪಮರಿಸಪಮಗರಿಸ ಗರಿಸ
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ……||
 
ಏ ಮಾಯೆಯೋ ಕಾಣೆನು ತಾಯೆ
ಏನು ಮೋಡಿಯೋ ಅರಿಯೆನು ತಾಯೆ
ಏ ಮಾಯೆಯೋ ಕಾಣೆನು ತಾಯೆ
ಏನು ಮೋಡಿಯೋ ಅರಿಯೆನು ತಾಯೆ
ಮರೆಯಾಲಾರೆ ನಿನ್ನ ಆ ಸುಂದರ ಮೊಗವನ್ನ
ಮನ ಸೆಳೆಯುವ ಕಂಗಳನಾ
ಆ ಹೂನಗೆ ಚೆಲುವನ್ನ…
ಭಾಗ್ಯದಾಯಿನೇ ನಾದರೂಪಿಣೆ
ನಾರಾಯಣಿ…….
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ……||
 
ನಿತ್ಯ ನಿನ್ನನು ನೋಡುವ ಆಸೆ
ನಿತ್ಯ ಸೇವೆಯಾ ಮಾಡುವ ಆಸೆ
ನಿತ್ಯ ನಿನ್ನನು ನೋಡುವ ಆಸೆ
ನಿತ್ಯ ಸೇವೆಯಾ ಮಾಡುವ ಆಸೆ
ಏನು ಮಾಡಲಮ್ಮಾ
ನಿನ್ನ ಹೇಗೆ ಬೇಡಲಮ್ಮಾ
ಮೊರೆಯಾ ಆಲಿಸಮ್ಮಾ
ಬೇಗ ದರುಶನ ನೀಡಮ್ಮಾ…
ಸರ್ವ ರೂಪಿಣಿ..ಸರ್ವ ಮಂಗಳೆ
ಕಾಂಚಾಯಿಣಿ….
 
|| ಅಮ್ಮಾ ನಿನ್ನ ನೋಡಿದರೆ
ಮೈ ನವಿರೇರುವುದು…
ಅಮ್ಮಾ ಎಂದು ಹಾಡಿದರೆ
ಜಗವೇ ಕುಣಿಯುವುದು….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ….
ಅಮ್ಮಾ…ಅಮ್ಮಾ……..||

Amma Ninna Nodidare song lyrics from Kannada Movie Malaya Marutha starring Vishnuvardhan, Madhavi, Saritha, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by Lalitha Ravi and film is released on 1986
Song Details Page Title
Video:
ಸಂಗೀತ ವೀಡಿಯೊ:
Lyricist:

Chi Udayashankar

ಗೀತರಚನೆಕಾರ:

ಚಿ||ಉದಯಶಂಕರ್

Director:

Lalitha Ravi

ನಿರ್ದೇಶಕ:

ಲಲಿತಾ ರವಿ

Music Director:

Vijaya Bhaskar

ಸಂಗೀತ ನಿರ್ದೇಶಕ:

ವಿಜಯ ಭಾಸ್ಕರ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ