ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ
|| ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ…||
ಆಆಆ... ಆಆಆ....
ಆಆಆ... ಆಆಆ....
ಹುಣ್ಣಿಮೆ ಚಂದಿರ ತಾ ನಗಲು
ಉಕ್ಕುವುದೇತಕೆ ಆ ಕಡಲು
ಗೊತ್ತೇ ಗುಣಶೀಲೆ ನೀ ಹೇಳೆಲೆ ಬಾಲೆ
ಉದಯಿಸಲು ಬಾನ
ಸೂರ್ಯಮದನ ತಾವರೆ ವದನ….
ಉದಯಿಸಲು ಬಾನ
ಸೂರ್ಯಮದನ ತಾವರೆ ವದನ….
ಅರಳುವುದು ಏತಕೆ ಹೇಳುವಿರಾ ಕಾರಣ....
|| ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ…||
ಎಲ್ಲೋ ಹುಟ್ಟಿದ ನದಿ ತಾನು
ಹರಿವುದು ಕೂಡಲು ಜಲಧಿಯನು
ಎಲ್ಲೋ ಹುಟ್ಟಿದ ನದಿ ತಾನು
ಹರಿವುದು ಕೂಡಲು ಜಲಧಿಯನು
ಮುರಳಿಯ ಧನಿ ಕೇಳು ನೀ ಕಾರಣ ಹೇಳು
ಹೂವರಳಿ ದುಂಬಿ ಹಾರಿ ಬಂದು
ಮಧುವಲಿ ಮಿಂದು ರಮಿಸುವುದು ಏತಕೆ
ಅದೆ ನನ್ನ ಉತ್ತರ….
ಆಆಆ.... (ಆಆಆ) ಆಆಆ
ಪ್ರೇಮದ ಸನ್ನಿದಿ ಗೈತಂದ
ಮನಗಳು ಬೆರೆಯುವ ಆನಂದ
ಇದುವೆ ಜೀವನದಾ ಶಾಂತಿಯ ನಾದ
ಜಗವೆಲ್ಲಾ ಪ್ರೇಮ ಗೀತ ಸಾರ ಅಮೃತಧಾರಾ
ಅದೆ ಬಾಳ ಚಂದಿರ ಆನಂದ ಮಂದಿರ
|| ಕುಣಿಸುತ ಮನವ ತಣಿಸುತ ತನುವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವವರಳಿ ಒ ಓ ಜೀವನವರಳಿ…||
ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ
|| ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ…||
ಆಆಆ... ಆಆಆ....
ಆಆಆ... ಆಆಆ....
ಹುಣ್ಣಿಮೆ ಚಂದಿರ ತಾ ನಗಲು
ಉಕ್ಕುವುದೇತಕೆ ಆ ಕಡಲು
ಗೊತ್ತೇ ಗುಣಶೀಲೆ ನೀ ಹೇಳೆಲೆ ಬಾಲೆ
ಉದಯಿಸಲು ಬಾನ
ಸೂರ್ಯಮದನ ತಾವರೆ ವದನ….
ಉದಯಿಸಲು ಬಾನ
ಸೂರ್ಯಮದನ ತಾವರೆ ವದನ….
ಅರಳುವುದು ಏತಕೆ ಹೇಳುವಿರಾ ಕಾರಣ....
|| ತುಂಬಿತು ಮನವ ತಂದಿತು ಸುಖವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವನವರಳಿ…||
ಎಲ್ಲೋ ಹುಟ್ಟಿದ ನದಿ ತಾನು
ಹರಿವುದು ಕೂಡಲು ಜಲಧಿಯನು
ಎಲ್ಲೋ ಹುಟ್ಟಿದ ನದಿ ತಾನು
ಹರಿವುದು ಕೂಡಲು ಜಲಧಿಯನು
ಮುರಳಿಯ ಧನಿ ಕೇಳು ನೀ ಕಾರಣ ಹೇಳು
ಹೂವರಳಿ ದುಂಬಿ ಹಾರಿ ಬಂದು
ಮಧುವಲಿ ಮಿಂದು ರಮಿಸುವುದು ಏತಕೆ
ಅದೆ ನನ್ನ ಉತ್ತರ….
ಆಆಆ.... (ಆಆಆ) ಆಆಆ
ಪ್ರೇಮದ ಸನ್ನಿದಿ ಗೈತಂದ
ಮನಗಳು ಬೆರೆಯುವ ಆನಂದ
ಇದುವೆ ಜೀವನದಾ ಶಾಂತಿಯ ನಾದ
ಜಗವೆಲ್ಲಾ ಪ್ರೇಮ ಗೀತ ಸಾರ ಅಮೃತಧಾರಾ
ಅದೆ ಬಾಳ ಚಂದಿರ ಆನಂದ ಮಂದಿರ
|| ಕುಣಿಸುತ ಮನವ ತಣಿಸುತ ತನುವ
ಪ್ರೇಮದ ಗಾಳಿ ನನ್ನ ಜೀವನವರಳಿ
ನನ್ನ ಜೀವವರಳಿ ಒ ಓ ಜೀವನವರಳಿ…||
Thumbithu Manava song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by Dr Rajkumar, S Janaki, Music Composed by G K Venkatesh, film is Directed by B S Ranga and film is released on 1959