ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜಾ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜಾ…||
ಮೋಹನುರಾಗದ ಆನಂದ ಭೋಗ
ಮೋಹನುರಾಗದ ಆನಂದ ಭೋಗ
ಜೀವನದೊಂದೆ ಅಮೃತ ಯೋಗ
ಜೀವನದೊಂದೆ ಅಮೃತ ಯೋಗ
ಬಾ ಸುಂದರಾಂಗ ಪ್ರೇಮಾಂತರಂಗ
ಗಾನವ ಹಾಡುತ ನಾಟ್ಯವನಾಡುತ
ಸಂತೋಷದಿಂದ ನಾವು ಕೂಡಿ ಆಡುವ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ…||
ನೀ ನನ್ನ ಚಂದ್ರಿಕೆ ನಾನೇ ಚಕೋರಿ
ನೀ ನನ್ನ ಚಂದ್ರಿಕೆ ನಾನೇ ಚಕೋರಿ
ನಲಿವೆನು ನಿನ್ನ ಚೆಲುವನು ಹೀರಿ
ನಲಿವೆನು ನಿನ್ನ ಚೆಲುವನು ಹೀರಿ
ಒಲಿಸುವೆ ನನ್ನ ಸಲಹೆಯನು ಬೀರಿ
ಈ ನವ ಜೀವನ ಈ ಚಿರ ಯೌವ್ವನ
ಒಂದಾಗಿ ಸೇರಿ ಕೂಡಿ ತೇಲಿ ಹಾಡಲಿ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ…||
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜಾ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜಾ…||
ಮೋಹನುರಾಗದ ಆನಂದ ಭೋಗ
ಮೋಹನುರಾಗದ ಆನಂದ ಭೋಗ
ಜೀವನದೊಂದೆ ಅಮೃತ ಯೋಗ
ಜೀವನದೊಂದೆ ಅಮೃತ ಯೋಗ
ಬಾ ಸುಂದರಾಂಗ ಪ್ರೇಮಾಂತರಂಗ
ಗಾನವ ಹಾಡುತ ನಾಟ್ಯವನಾಡುತ
ಸಂತೋಷದಿಂದ ನಾವು ಕೂಡಿ ಆಡುವ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ…||
ನೀ ನನ್ನ ಚಂದ್ರಿಕೆ ನಾನೇ ಚಕೋರಿ
ನೀ ನನ್ನ ಚಂದ್ರಿಕೆ ನಾನೇ ಚಕೋರಿ
ನಲಿವೆನು ನಿನ್ನ ಚೆಲುವನು ಹೀರಿ
ನಲಿವೆನು ನಿನ್ನ ಚೆಲುವನು ಹೀರಿ
ಒಲಿಸುವೆ ನನ್ನ ಸಲಹೆಯನು ಬೀರಿ
ಈ ನವ ಜೀವನ ಈ ಚಿರ ಯೌವ್ವನ
ಒಂದಾಗಿ ಸೇರಿ ಕೂಡಿ ತೇಲಿ ಹಾಡಲಿ
|| ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ
ನೀ ನನ್ನ ಮೋಹನ ಸಂತೋಷ ಸಾಧನ
ನಾ ನಿನ್ನ ನೋಡಿ ಕೂಡಿ ಹಾಡಿ ಆಡುವೇ
ಬಾರಯ್ಯ ನನ್ನ ಪ್ರೇಮ ಸೂರೆಗೊಂಡ ರಾಜ…||
Baarayya Nanna Prema song lyrics from Kannada Movie Mahishasura Mardini starring Dr Rajkumar, V Nagaiah, Udayakumar, Lyrics penned by Chi Sadashivaiah Sung by S Janaki, Music Composed by G K Venkatesh, film is Directed by B S Ranga and film is released on 1959