ಆ ಆ ಆ...ಆ….ಆ….ಆ……
ಗಾನ ಪಂಚಮವೇದ ನಾಟ್ಯ ಶಿವನಾ ಮೋದ
ಗಾನನಾಟ್ಯಗಳ ಸಂಗಮವು ಬೃಹ್ಮಾನಂದವು
ಧೀರ ವೀರ ಶೂರ ಮೋಹಗಾರ ಸುಂದರ
ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
|| ಧೀರ ವೀರ ಶೂರ ಮೋಹಗಾರ ಸುಂದರ…||
ತಂಗಾಳಿ ಗಂಧ ಬೇರೆ ಬೇಕೇ ಜೀವ ನಲಿವುದು
ತಂಗಾಳಿ ಗಂಧ ಬೇರೆ ಬೇಕೇ ಜೀವ ನಲಿವುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ನಾಟ್ಯವೇ ಆನಂದ ಸಂಗಮ
|| ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ…||
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿದೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿದೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಬಳ್ಳಿಯು ಮರವನ್ನು ಜೇನು ಪುಷ್ಪವನು
ತಬ್ಬಿದೆ ತನು ಒಪ್ಪಿದೆ
ಮನ ಗಾನ ನಾಧದಲಿ ಲೀನವಾಗುತಲಿ
ಸಾರಿದೆ ಸುಖ ಭೋಗ ಯೋಗದಲಿ ಸೇರಿದೆ
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿವೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಭುವಿಯೆಲ್ಲ ಆನಂದಲೀಲೆಯಲಿ ಕುಣಿಯುತಿದೆ
ಬಾರೆನ್ನ ಮನದನ್ನ ಮನಸಾರೆ ನಲಿಯೋಣ... ಆಆಆ...
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ
ನನ್ನ ಆರಾಧ್ಯ ದೇವನು ನೀನಯ್ಯಾ ಸುಂದರ
ಓಓಓಓಓಓಓ ಓಓಓಓಓಓಓ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ .....
ಆ ಆ ಆ...ಆ….ಆ….ಆ……
ಗಾನ ಪಂಚಮವೇದ ನಾಟ್ಯ ಶಿವನಾ ಮೋದ
ಗಾನನಾಟ್ಯಗಳ ಸಂಗಮವು ಬೃಹ್ಮಾನಂದವು
ಧೀರ ವೀರ ಶೂರ ಮೋಹಗಾರ ಸುಂದರ
ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
|| ಧೀರ ವೀರ ಶೂರ ಮೋಹಗಾರ ಸುಂದರ…||
ತಂಗಾಳಿ ಗಂಧ ಬೇರೆ ಬೇಕೇ ಜೀವ ನಲಿವುದು
ತಂಗಾಳಿ ಗಂಧ ಬೇರೆ ಬೇಕೇ ಜೀವ ನಲಿವುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಸಂಗೀತ ನಾಟ್ಯ ಸೇರಿಸೋದು ಭಾವ ಒಲಿವುದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ಜೀವ ನಾಟ್ಯ ದೇವಾ ಮನವ ತಣಿಪದು
ಈ ಗಾನ ನಾಟ್ಯವೇ ಆನಂದ ಸಂಗಮ
|| ಧೀರ ವೀರ ಶೂರ ಮೋಹಗಾರ ಸುಂದರ
ಹೇ ಕಲೆಯ ಪ್ರೇಮಿಯೇ ತೋರಯ್ಯಾ ಆದರ
ಧೀರ ವೀರ ಶೂರ ಮೋಹಗಾರ ಸುಂದರ…||
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿದೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿದೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಬಳ್ಳಿಯು ಮರವನ್ನು ಜೇನು ಪುಷ್ಪವನು
ತಬ್ಬಿದೆ ತನು ಒಪ್ಪಿದೆ
ಮನ ಗಾನ ನಾಧದಲಿ ಲೀನವಾಗುತಲಿ
ಸಾರಿದೆ ಸುಖ ಭೋಗ ಯೋಗದಲಿ ಸೇರಿದೆ
ಮಧುಮಾಸ ತಾ ಬಂತು ಮೋದವ ತಾ ತಂತು
ಹಾಲಿನಂತ ಬೆಳದಿಂಗಳು ಮಲ್ಲಿಗೆ ಅರಳಿವೆ
ಮಕರ ಬೀರುತಿದೆ ಸಂಗ ಆಶಿಸುತಿವೆ ಕಂಗಳು
ಭುವಿಯೆಲ್ಲ ಆನಂದಲೀಲೆಯಲಿ ಕುಣಿಯುತಿದೆ
ಬಾರೆನ್ನ ಮನದನ್ನ ಮನಸಾರೆ ನಲಿಯೋಣ... ಆಆಆ...
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ
ನನ್ನ ಆರಾಧ್ಯ ದೇವನು ನೀನಯ್ಯಾ ಸುಂದರ
ಓಓಓಓಓಓಓ ಓಓಓಓಓಓಓ
ಸುಂದರ ಬೇಗ ಬಾರಯ್ಯ ಕರುಣೆಯ ತೋರಯ್ಯ
ಪ್ರೇಮವ ತಾರಯ್ಯ ಆನಂದ ಬೀರಯ್ಯ
ನಿನ್ನ ಆ ಜೀವ ದಾಸಿಯು ನಾನಯ್ಯಾ .....